spot_img
spot_img

ನ್ಯಾಶನಲ್ ಬಿಲೆನಿಯರ್ ಫಾರ್ಮರ್ಸ್ ಪ್ರಶಸ್ತಿಗೆ ಆಯ್ಕೆ

Must Read

- Advertisement -

ಕರ್ನಾಟಕ ಸರ್ಕಾರದ ಆಯ್ ಸಿ ಎ ಆರ್ ಬೆಂಗಳೂರು ವತಿಯಿಂದ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಸರ್ಕಾರ, ಕೃಷಿ ಜಾಗರಣ ಮತ್ತು ಮಹೀಂದ್ರ ಟ್ರಾಕ್ಟರ್ ದೆಹಲಿಯಲ್ಲಿ  ನೀಡುವ  “ ನ್ಯಾಶನಲ್ ಬಿಲೆನೀಯರ್ ಫಾರ್ಮರ್ಸ್ ಆಫ್ ಇಂಡಿಯಾ 2023” ರಾಷ್ರ್ಟೀಯ ಪುರಸ್ಕಾರಕ್ಕೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಮಾರುತಿ ಮರ್ಡಿ ಮೌರ್ಯ ಭಾಜನರಾಗಿದ್ದಾರೆ.

ಮಾರುತಿ ಮರ್ಡಿ ಮೌರ್ಯ ಅವರಿಗೆ ಕುರಿ-ಆಡು ಮತ್ತು ನಾಟಿಕೋಳಿ ಸಾಕಾಣಿಕೆಯಲ್ಲಿ  ಕರ್ನಾಟಕದ ಸರ್ಕಾರ ಶ್ರೇಷ್ಠ ಪಶುಪಾಲಕ ಪ್ರಶಸ್ತಿಯನ್ನು 2020 ರಲ್ಲಿ ನೀಡಿ ಗೌರವಿಸಿತ್ತು. ಇನ್ನೂ ಹಲವಾರು ಪ್ರಶಸ್ತಿಯ ಜೊತೆಗೆ ಕೇಂದ್ರ ಸರ್ಕಾರ ಮತ್ತು ಕೃಷಿ ಜಾಗರಣ, ಮಹೀಂದ್ರ ಟ್ರಾಕ್ಟರ್ ನವರ ಸಹಯೋಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಪ್ರಶಸ್ತಿಯನ್ನು ಕೃಷಿ ಜಾಗರಣ ವ್ಯವಸ್ಥಾಪಕ ನಿರ್ದೇಶಕ ಎಮ್ ಸಿ ಡೊಮ್ಯಾನಿಕ್ ಮತ್ತು ದೆಹಲಿಯ ಆಯ್ ಸಿ ಎ ಆರ್‍ ನ  ಉಪ ನಿರ್ದೇಶಕ ಡಾ/ ಯು ಎಸ ಗೌತಮ ಮತ್ತು ಪ್ರೊಜೆಕ್ಟ ಡೈರೆಕ್ಟರ್, ಫಾರ್ಮರ್ ಕಮೀಷನರ್ ಡಾ/ ಎಸ ಕೆ ಮಲ್ಹೋತ್ರಾ  ಭಾಗವಹಿಸಿದ್ದರು.

- Advertisement -
- Advertisement -

Latest News

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ...
- Advertisement -

More Articles Like This

- Advertisement -
close
error: Content is protected !!
Join WhatsApp Group