Homeಸುದ್ದಿಗಳುಸಂಭ್ರಮದಿಂದ ಜರುಗಿದ ಶ್ರೀ ಲಕ್ಷ್ಮೀ ದೇವಿ ಜಾತ್ರೆ, ಅನ್ನ ಸಂತರ್ಪಣೆ

ಸಂಭ್ರಮದಿಂದ ಜರುಗಿದ ಶ್ರೀ ಲಕ್ಷ್ಮೀ ದೇವಿ ಜಾತ್ರೆ, ಅನ್ನ ಸಂತರ್ಪಣೆ

ಮೂಡಲಗಿ: ಪಟ್ಟಣ ಗಾಂಧಿ ವೃತ್ತದ ಹತ್ತಿರ ಢವಳೇಶ್ವರ ಗಲ್ಲಿಯ ಶ್ರೀ ಲಕ್ಷ್ಮೀ ದೇವಿ ಜಾತ್ರೆಯು ಶುಕ್ರವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರೆಯ ನಿಮಿತ್ತವಾಗಿ ಬೆಳಿಗ್ಗೆ ದೇವಿಗೆ ವಿಶೇಷ ಅಭಿಷೇಕ, ಪೂಜೆ ಮತ್ತು ಅಲಂಕಾರ, ನೈವೆದ್ಯ ಹಾಗೂ ಡೊಳ್ಳಿನ ಪದಗಳು ಹಾಗೂ ಅನ್ನಪ್ರಸಾದ ಜರುಗಿತು.

ಇದೆ ಸಂದರ್ಭದಲ್ಲಿ ಎಸ್.ಜಿ ಢವಳೇಶ್ವರ, ಆರ್.ಪಿ.ಸೋನವಾಲ್ಕರ, ಸಂತೋಷ ಸೋನವಾಲ್ಕರ, ರುದ್ರಪ್ಪ ವಾಲಿ, ಮಲ್ಲಪ್ಪ ಢವಳೇಶ್ವರ, ಮಹಾದೇವ ಶೆಕ್ಕಿ, ಗಿರೀಶ ಢವಳೇಶ್ವರ, ಪಿಎಸ್‍ಐ ಎಚ್.ವಾಯ್ ಬಾಲದಂಡಿ, ಈರಣ್ಣ ಸತರಡ್ಡಿ, ಕುಮಾರ ಗಿರಡ್ಡಿ, ಲಕ್ಷ್ಮಣ ಪೂಜೇರಿ, ವಿನಾಯಕ್ ಮಂದ್ರೊಳ್ಳಿ, ಈಶ್ವರ ಢವಳೇಶ್ವರ, ಚಿದಾನಂದ ರಂಗಾಪುರ, ಹಣಮಂತ ಸತರಡ್ದಿ, ಸದಾ ನಿಡಗುಂದಿ, ಈರಪ್ಪ ನಿಡಗುಂದಿ, ಅನಿಲ ಸತರಡ್ದಿ, ಅಜ್ಜಪ್ಪ ಜರಾಳೆ,ಅಜ್ಜಪ್ಪ ಬಳಿಗಾರ,ಅಜ್ಜಪ್ಪ ಅಂಗಡಿ,ಬಸವರಾಜ ಪಾಟೀಲ, ಪ್ರಕಾಶ್ ಮಾದರ, ಸಂತೋಷ ಕೊಳವಿ, ಚೇತನ ಮದಗಣ್ಣವರ ಹಾಗೂ ಲಕ್ಷ್ಮೀ ದೇವಿ ಜಾತ್ರೆ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group