ಸಿಂದಗಿ: ವಿಜಯಪುರ ಜಿಲ್ಲಾ ಮಟ್ಟದ ಕ್ರಿಡಾಕೂಟದಲ್ಲಿನ ಚಕ್ರ ಎಸೆತ ಸ್ಪರ್ಧೆಯಲ್ಲಿ ಗೋಲಗೇರಿಯ ಶ್ರೀ ಗೊಲ್ಲಾಳೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಯಾದ ಕು..ಮಹಿಬೂಬ.ಬುಡ್ಡೆಸಾಬ್ ಬಾಗವಾನ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ವಿದ್ಯಾರ್ಥಿಯ ಕ್ರೀಡಾ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಪಾಟೀಲ ಉಪಾಧ್ಯಕ್ಷ ಪಿ.ಎಸ್.ಪಾಟೀಲ ಕಾರ್ಯದರ್ಶಿ ಆರ್.ಬಿ.ಬಿರಾದಾರ, ನಿರ್ದೇಶಕ ಎನ್.ಜಿ.ಪಾಟೀಲ, ಜಿ.ಆರ್.ಬಿರಾದಾರ, ಎಸ್.ಬಿ.ಮಠ, ಎಸ್.ಎಮ್. ರದ್ದೇವಾಡಗಿ, ಪ್ರಾಚಾರ್ಯ ವ್ಹಿ.ಡಿ.ಸಿಂದಗಿ, ಉಪ ಪ್ರಾಚಾರ್ಯರಾದ ಶ್ರೀ ಶ್ರೀಮಂತ ಕೆ.ಎಸ್ , ದೈಹಿಕ ಉಪನ್ಯಾಸಕ ಆರ್.ಡಿ.ಪವಾರ ಸಹಶಿಕ್ಷಕ ಜಿ.ಬಿ.ಲಮಾಣಿ, ಪಿ.ಎಸ್.ಹದಗಲ್, ಎಸ್.ಬಿ.ಅಂಕಲಗಿ, ಎಮ್.ಎಸ್.ಬಿರಾದಾರ, ಶ್ರೀಮತಿ ಎ.ಎಸ್.ಬಿರಾದಾರ ಶ್ರೀಮತಿ ಎಸ್.ಎಚ್.ತಳವಾರ, ಶಿವಕುಮಾರ. ಭಂಡಾರಿಮಠ, ಮಂಜುನಾಥ. ತಳವಾರ ಹಾಗೂ ಸೊಮವ್ವ ಕುಂಬಾರ ಸೇರಿದಂತೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.