ಸಿಂದಗಿ: ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ರವರ ನೇತೃತ್ವದಲ್ಲಿ ಜ. 09 ರಂದು ಕನಕಪುರದಲ್ಲಿ ನಡೆಯಲಿರುವ ಮೇಕೆದಾಟು ಯೋಜನೆಗಾಗಿ ನಡೆವ ಹೋರಾಟದಲ್ಲಿ ಸಿಂದಗಿ ಮತಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ರವರ ನೇತೃತ್ವದಲ್ಲಿ 10ರಿಂದ14 ವಾಹನ(ಕಾರ)ಗಳ ಮುಖಾಂತರ ಎಲ್ಲ ಕಾಂಗ್ರೆಸ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಬೆಂಬಲ ನೀಡಲು ಹೊರಟಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಎಸ್.ಸಿ ಅಧ್ಯಕ್ಷ ಪರುಶುರಾಮ ಕಾಂಬಳೆ(ಬ್ಯಾಡಗಿಹಾಳ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾದಯಾತ್ರೆಗೆ ಬೆಂಬಲ
0
609
RELATED ARTICLES