Homeಸುದ್ದಿಗಳುಸುಶೀಲಾ ಗುರವರವರಿಗೆ ಶ್ರೇಷ್ಠ ' ಶಿಕ್ಷಣ ರತ್ನ ಪ್ರಶಸ್ತಿ '

ಸುಶೀಲಾ ಗುರವರವರಿಗೆ ಶ್ರೇಷ್ಠ ‘ ಶಿಕ್ಷಣ ರತ್ನ ಪ್ರಶಸ್ತಿ ‘

ಚಿತ್ರದುಗ೯– ದಿ. ೧೧ ರಂದು ನಡೆದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯಲ್ಲಿ ‘ ಹೆಣ್ಣೆಂದರೆ ಬೆಳಕು ‘ ಸಂಪಾದಿತ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಶ್ರೀಮತಿ ಸುಶೀಲಾ ಲಕ್ಮೀಕಾಂತ ಗುರವ ಶಿಕ್ಷಕಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ‘ ಶ್ರೇಷ್ಠ ಶಿಕ್ಷಣ ರತ್ನ ‘ ಎಂಬ ಬಿರುದನ್ನು ನೀಡಿ ಗೌರವಿಸಲಾಗಿದೆ.

RELATED ARTICLES

Most Popular

error: Content is protected !!
Join WhatsApp Group