ಮೂಡಲಗಿ: ಇಂಥ ಮಳೆಗಾಲದಲ್ಲೂ ಕೂಡ ಸಮೀಪದ ತಳಕಟನಾಳ ಗ್ರಾಮದಲ್ಲಿ ಮಹಿಳೆಯರು ಕಳೆದ ಎಂಟು ದಿನಗಳಿಂದ ನೀರು ಸರಬರಾಜು ಆಗದ ಕಾರಣದಿಂದಾಗಿ ಪರದಾಡಯವಂತಾಗಿದೆ.
ಗ್ರಾಮ ಪಂಚಾಯತಿಯ ಅವ್ಯವಸ್ಥೆ ಹಾಗೂ ನಿಷ್ಕ್ರಿಯತೆಯಿಂದಾಗಿ ತಳಕಟ್ನಾಳ ಗ್ರಾಮದಲ್ಲಿ ನೀರು ಪೂರೈಕೆಯಾಗಿಲ್ಲ
ಎಂಟು ದಿನಗಳಿಂದ ನೀರು ಸರಬರಾಜು ಮಾಡದ ಪಂಚಾಯಿತಿಗೆ ಗ್ರಾಮದ ಮಹಿಳೆಯರು ಮುತ್ತಿಗೆ ಹಾಕಿ,ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.

