Homeಸುದ್ದಿಗಳುತಾಲೂಕಾ ಮಟ್ಟದ ಆರೋಗ್ಯಮೇಳ

ತಾಲೂಕಾ ಮಟ್ಟದ ಆರೋಗ್ಯಮೇಳ

ಸಿಂದಗಿ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಿಂದಗಿಯಲ್ಲಿ ಏ.20 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4:30 ರವರೆಗೆ ಜರುಗುವ ತಾಲೂಕಾಮಟ್ಟದ ಆರೋಗ್ಯ ಮೇಳ ಜರುಗಲಿದ್ದು ಕಾರಣ ತಾಲೂಕಿನ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡಲು ಮತ್ತು ಕಾರ್ಯಕ್ರಮ ಯಶಸ್ವಿಗೊಳಿಸಲು ಈ ಮೂಲಕ ಕೋರಿದ್ದಾರೆ.

ಆರೋಗ್ಯ ಮೇಳದಲ್ಲಿ ಈ ಕೆಳಕಂಡ ಸೇವೆಗಳನ್ನು ನೀಡಲಾಗುವದು:

  • ತಾಯಿ ಆರೋಗ್ಯ
  • ಮಕ್ಕಳ ಆರೋಗ್ಯ
  • ಲಸಿಕಾಕರಣ
  • ದಂತ ತಪಾಸಣೆ
  • ಆಹಾರ ಪೋಷಣೆಗಾಗಿ ಆಪ್ತಸಮಾಲೋಚನೆ
  • ಆಯುಷ್ಮಾನ ಭಾರತ ಆರೋಗ್ಯ ಕಾರ್ಡ
  • ಕ್ಷಯ ರೋಗ, ಡೆಂಗ್ಯು, ಚಿಕುನಗುನ್ಯ, ಮಲೇರಿಯಾ ರೋಗಗಳ ಪರೀಕ್ಷೆ
  • ಇ.ಸಿ.ಜಿ, ಕ್ಷ-ಕಿರಣ, ರಕ್ತದೊತ್ತಡ, ಮಧುಮೇಹ ಹಾಗೂ ರಕ್ತ ತಪಾಸಣೆ
  • ಕುಟುಂಬ ಯೋಜನೆ ಆಪ್ತ ಸಮಾಲೋಚನೆ
  • ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ತಪಾಸಣೆ
  • ಯೋಗ ವಿಭಾಗ
  • ಆಯುರ್ವೇದ ವಿಭಾಗ
  • ಎಲುಬು ಕೀಲು ತಜ್ಞರ ವಿಭಾಗ
  • ಡಯಾಲಸಿಸ್ ವಿಭಾಗ
  • ಕಣ್ಣಿನ ಪರೀಕ್ಷೆ
  • ಆರೋಗ್ಯ ಮತ್ತು ಶಿಕ್ಷಣ ವಿಭಾಗ ಈ ಎಲ್ಲ ಸೇವೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
RELATED ARTICLES

Most Popular

error: Content is protected !!
Join WhatsApp Group