Homeಸುದ್ದಿಗಳುಅತೀಂದ್ರಿಯ ಜ್ಞಾನ ಕುರಿತು ಚಿಂತನ

ಅತೀಂದ್ರಿಯ ಜ್ಞಾನ ಕುರಿತು ಚಿಂತನ

ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷಾ೯ಚರಣೆ ನಿಮಿತ್ತ ಚಿಂತನ

ಚಾವಡಿ ಗೋಷ್ಠಿ ಶುಕ್ರವಾರ ದಿನಾಂಕ 07.01.2022.ಮಧ್ಯಾಹ್ನ 4:00ಘಂಟೆಗೆ #705 ನೆನಹು ತನ್ಮಯ ಪ್ರಕಾಶನ ಸಭಾಂಗಣ ರಾಮತಿಥ೯ನಗರದಲ್ಲಿ ಈ ವಾರದ ಚಿಂತನ ‘ಅತೀಂದ್ರಿಯ ಜ್ಞಾನ’ ಕುರಿತು ಚಿಂತನ ಗೋಷ್ಠಿ ನಡೆಯಲಿದೆ.

ಮರಿಕಟ್ಟಿಯ ಸಿದ್ಧೇಶ್ವರ ದೇವರು ಆಗಮಿಸಲಿದ್ದಾರೆ ಚಿಂತನಕಾರರಾದ ಅಶೋಕ ಉಳ್ಳೇಗಡ್ಡಿ ಅವರು ಸಹ ಆಗಮಿಸಲಿದ್ದಾರೆ.

ಅವರ ಚರವಾಣಿ 9964885728 ಸಂಪಕಿ೯ಸಿ ಆಸಕ್ತರು ಆಗಮಿಸಲು ಸ ರಾ ಸುಳಕೂಡೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಎಂ ವೈ ಮೆಣಸಿನಕಾಯಿ 9449209570 ಕರೆಮಾಡಲು ಕೋರಲಾಗಿದೆ.

RELATED ARTICLES

Most Popular

error: Content is protected !!
Join WhatsApp Group