ಪ್ರೇಮ, ದಯೆ,ಕರುಣೆ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

Must Read

ಬೆಳಗಾವಿ – ವಚನಗಳಲ್ಲಿ ಸಾಕಷ್ಟು ಮೌಲ್ಯಗಳಿವೆ ವಚನಗಳಲ್ಲಿರುವ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೌಲ್ಯಗಳನ್ನು ಸ್ಥೂಲವಾಗಿ ಎರಡು ವರ್ಗವಾಗಿ ವಿಂಗಡಿಸಬಹುದು. ವೈಯಕ್ತಿಕ ಮೌಲ್ಯಗಳು, ಮಾನವ ವ್ಯಕ್ತಿತ್ವದ ಬೆಳವಣಿಗೆಗೆ ಸಂಬಂಧಿಸಿದ ಮೆಟ್ಟಿಲುಗಳಾಗಿವೆ ಮೌಲ್ಯಗಳಲ್ಲಿ ಸಮಗ್ರತೆ ಪ್ರಾಮಾಣಿಕತೆ ಮತ್ತು ನಿಷ್ಠೆ ಸೇರಿವೆ ಮತ್ತೊಂದು ವರ್ಗವು ಗುಂಪು ಒಗ್ಗಟ್ಟು ನ್ಯಾಯ ಬೆಳೆಯುವ ಮತ್ತು ಐಕ್ಯ ಮತದ ಸಾಮಾಜಿಕ ಮೌಲ್ಯಗಳಾಗಿವೆ ಎಂದು ಇಂದಿರಾ ಮೋಟೆಬೆನ್ನೂರ ಹೇಳಿದರು.

ವಚನ ಸಾಹಿತ್ಯ ದಲ್ಲಿ ಜೀವನ ಮೌಲ್ಯಗಳ ಕುರಿತು ಲಿಂಗಾಯತ ಸಂಘಟನೆ ಡಾ. ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ.೨೪ ರಂದು ಜರುಗಿದ ವಾರದ ಪ್ರಾಥ೯ನೆ ಉಪನ್ಯಾಸ ಕಾಯ೯ಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಪ್ರಾರಂಭದಲ್ಲಿ ಜಯಶ್ರೀ ಚಾವಲಗಿ, ಅಕ್ಕನವರ, ಸುವಣಾ೯ಗುಡಸ, ಆನಂದ ಕಕಿ೯, ಬಸವರಾಜ ಬಿಜ್ಜರಗಿ, ವಿ ಕೆ ಪಾಟೀಲ, ಆರ್ ಎಸ್ ಚಾಪಗಾಂವಿ, ವಚನ ಹೇಳಿದರು.

ಅಧ್ಯಕ್ಷತೆ ಈರಣ್ಣಾ ದೇಯಣ್ಣವರ ವಹಿಸಿದ್ದರು. ಸುರೇಶ ನರಗುಂದ ನಿರೂಪಿಸಿದರು. ಸುನೀಲ ಸಾನಿಕೊಪ್ಪ , ಮ೦ಗಳಾ ಕಾಗತಿಕರ, ಶ್ರೀಧೇವಿ ನರಗುಂದ,ಶಾರದಾ ಹಿರೇಮಠ, ಮಹಾದೇವಿ ವಿಭೊತಿ,ಶಿವಾನಂದ ನಾಯಕ, ಅನೀಲ ರಘಶೆಟ್ಟಿ, ಬಸವರಾಜ ಬಿಜ್ಜರಗಿ, ಬಸವರಾಜ ಕರಡಿಮಠ ಉಪಸ್ಥಿತರಿದ್ದರು.

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group