ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

Must Read

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು ಶಿಕ್ಷಣ ಘಟಕದ ವತಿಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಆನಂದ ಬ. ಮಾಸ್ತಿಹೊಳಿ, ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್, ಅರಭಾವಿ ರವರು ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಗಿಡಗಳಿಗೆ ಜೈವಿಕ ಗೊಬ್ಬರ ಹಾಗೂ ನೀರು ಉಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉದ್ದೇಶಿಸಿ ಮಾತನಾಡಿದರು

ಮಹಾವಿದ್ಯಾಲಯದಿಂದ ಸಂಗನಕೇರಿ ವರೆಗೆ ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಅಧಿಕಾರಿಗಳು, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

Latest News

ಪಾಪ ಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜ – ಡಾ.ಶಿವಕುಮಾರ ಸ್ವಾಮೀಜಿ

ಮೂಡಲಗಿ : ಪಾಪಪುಣ್ಯಗಳ ಕರ್ಮಗಳನ್ನು ಅರಿತವನು ನಿಜವಾದ ಮನುಜನಾಗಲು ಸಾಧ್ಯ, ಮನುಷ್ಯನಲ್ಲಿ ಪುಣ್ಯದ ಕರ್ಮಗಳಿಗಿಂತ ಪಾಪಕರ್ಮಗಳೇ ಇಂದಿನ ಕೆಲಸವಾಗಿದೆ ನಾನು ಈ ಜಗತ್ತಿಗೆ ಏನು ಕೋಡುತ್ತೇನೆ...

More Articles Like This

error: Content is protected !!
Join WhatsApp Group