- Advertisement -
ಹಾಸನ ಜಿಲ್ಲೆ ಕದಂಬ ಸೈನ್ಯ ಕನ್ನಡ ಸಂಘಟನೆಯ ಉಪಾಧ್ಯಕ್ಷರನ್ನಾಗಿ ಯಾಕೂಬ್ ಖಾನ್ ಗೊರೂರು ರವರನ್ನು ನೇಮಕ ಮಾಡಲಾಗಿದೆ
ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಹೋರಾಟ, ಸಾಹಿತ್ಯ ಸೇವೆ ಕನ್ನಡ ಸೇವೆ,
ಅತ್ಯುತ್ತಮ ಗುಣಮಟ್ಟದ ಗೋಡೆ ಬರಹಗಾರರು, ಭಾವಚಿತ್ರ ಬಿಡಿಸುವ ಕಲಾವಿದರಾಗಿರುವ ಯಾಕೂಬ್ ಅವರಿಗೆ ಈ ಗೌರವ ದೊರಕಿದೆ.
ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ (ಕೇಂದ್ರ ಕಚೇರಿ ಮಂಡ್ಯ) ಇವರು ಯಾಕೂಬ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.