ತಮಿಳುನಾಡಿನ ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತನ್ನ ಅತ್ಯದ್ಭುತವಾದ ಅಭಿನಯದ ಮೂಲಕ ಸಾಕಷ್ಟು ಯುವಸಮೂಹದ ನಿದ್ದೆಯನ್ನು ಗೆಡಿಸಿದ ಈ ಚೆಲುವೆ ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ ಎಂದು ನಾವು ಭಾವಿಸಿದ್ದೇವೆ ಹೌದು ಪ್ರಿಯ ಮಿತ್ರರೇ ತಮಿಳುನಾಡಿನಲ್ಲಿ ತನ್ನ. ಅತ್ಯದ್ಭುತವಾದ ಮನೋಜ್ಞ ಅಭಿನಯದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿರುವ ಈ ನಟಿ ಈಗಾಗಲೇ ಮದುವೆ ಕೂಡ ಆಗಿ ನಟಿ ಕೀರ್ತಿ ಸುರೇಶ್ ಅವರಿಗೆ ಈಗ ಮಗು ಕೂಡ ಇದೆ ಆದರೆ ಇತ್ತೀಚಿಗೆ ಈ ಸುಂದರಿಯ ಮೇಲೆ ಸಾಕಷ್ಟು ರೂಮರ್ಸ್ ಗಳು ಸದ್ದಿಲ್ಲದೆ ಹರಿದಾಡುತ್ತಿವೆ ಮದುವೆಯಾದ ಈ ಚೆಲುವೆ ಇನ್ನೊಬ್ಬ ಹುಡುಗನ ಜೊತೆ ಪ್ರೇಮಪಾಶದಲ್ಲಿ ಬಿದ್ದಿದ್ದಾರೆ ಎಂಬುವ ಸುದ್ದಿ ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.
ನಟಿ ಕೀರ್ತಿ ಸುರೇಶ್ ಅವರು ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರಾದ ಅನಿರುಧ್ ರವಿಚಂದ್ರನ್ ಎಂಬುವ ವ್ಯಕ್ತಿಯ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುವ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದೆ ಇಷ್ಟಕ್ಕೂ ಕೀರ್ತಿ ಸುರೇಶ್ ಅವರು ಮದುವೆಯಾಗಿ ಈಗ ಇನ್ನೊಬ್ಬರ ಜೊತೆ ಡೇಟಿಂಗ್ ಮಾಡಿ ಖ್ಯಾತ ಸಂಗೀತ ನಿರ್ದೇಶಕ ಅರವಿಂದ್ ರವಿಚಂದ್ರನ್ ಅವರನ್ನು ಮದುವೆಯಾಗುತ್ತಾರಾ ಎಂಬುವ ಸುದ್ದಿಯನ್ನು.
ತಮಿಳುನಾಡಿನ ಮಾಧ್ಯಮಗಳು ಸಾಕಷ್ಟು ವೈರಲ್ ಮಾಡಿವೆ ಈ ವಿಚಾರ ಈಗಾಗಲೇ ನಿಮಗೆಲ್ಲ ಗೊತ್ತಿದೆ ಎಂದು ನಾವು ಭಾವಿಸಿದ್ದೇವೆ ಗೊತ್ತಿಲ್ಲದಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಂತರ ಈ ನಟಿ ಮಾಡುತ್ತಿರುವುದು ಸರಿಯಾ ತಪ್ಪಾ ಎಂದು ನಮಗೆ ಕಮೆಂಟ್ ಮಾಡುವ ಮೂಲಕ ತಿಳಿಸಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.