- Advertisement -
ಸವದತ್ತಿ – ತಾಲೂಕಿನ ಗೋರಾಬಾಳ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರನ್ನು ಶಾಸಕ ಹಾಗೂ ವಿಧಾನಸಭಾ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಮಾಮನಿ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಾಳ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಹಿರಿಯರು ಆನಂದ ಮಾಮನಿಯವರನ್ನು ಸನ್ಮಾನಿಸಿದರು.ಭಾರತೀಯ ಜನತಾ ಪಕ್ಷದ ಮುಖಂಡ ಜಗದೀಶ ಕೌಜಗೇರಿ ಹಾಗೂ ಗೊರಾಬಾಳ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತಪ್ಪ ಪ ತಳವಾರ.ಉಪಾಧ್ಯಕ್ಷೆ ಹನುಮವ್ವ ಅ ಬಡ್ಲಿ. ಗ್ರಾಮದ ಮುಖಂಡರಾದ ಈರಯ್ಯ ಮ. ಹಿರೇಮಠ. ಕೆ ಬಿ ಬೆಂಕಿ.ಪ್ರಕಾಶ ಹುರಕೆನ್ನವರ. ಎನ್ ಎಸ್ ದನದಮನಿ.ಮಂಜುನಾಥ ಜಕ್ಕಮ್ಮನವರ.ಎಮ್ ವಾಯ್ ಜಾವೂರ.ವಾಯ್ ಎ ಸವದತ್ತಿ.ಶೇಖಪ್ಪ ಗುಮ್ಮಗೋಳ.ಲಕ್ಷ್ಮಣ ಹಿರೇಮಠ.ಯಲ್ಲಪ್ಪ ಸವದತ್ತಿ ಶಿವನಪ್ಪ ಶುಬ್ರ. ಬಸಪ್ಪ ದನದಮನಿ.ಹಾಗೂ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು