ಬೀದರ ಜಿಲ್ಲೆಯಲ್ಲಿ ಲಸಿಕೆ ತಾಲೀಮು

Must Read

ಗಡಿ ಜಿಲ್ಲೆ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಆರು ಕಡೆ ಇಂದು ಕೋರೋನಾ ಲಸಿಕೆ ಡ್ರೈರನ್ ಆರಂಭವಾಗಿದೆ.

ಬ್ರೀಮ್ಸ್ ಮೆಡಿಕಲ್ ಕಾಲೇಜು,ನಗರದ ಓಲ್ಡ್ ಸಿಟಿಯ ನೂರು ಹಾಸಿಗೆ ಹೆರಿಗೆ ಆಸ್ಪತ್ರೆ, ಸಾರ್ವಜನಿಕ ತಾಲೂಕು ಆಸ್ಪತ್ರೆ ಔರಾದ್, ಸಮುದಾಯದ ಆರೋಗ್ಯ ಕೇಂದ್ರ ಸಂತಪೂರ್‌,ಪ್ರಾಥಮಿಕ ಆರೋಗ್ಯ ಕೇಂದ್ರ ಅಣದೂರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ನೌಬಾದ್ ನಲ್ಲಿ ಲಸಿಕೆಯ ಡ್ರೈ ರನ್ ಆರಂಭಿಸಲಾಗಿದೆ.

ಈ ತಾಲೀಮಿಗೆ 5 ಜನರ ವೈದ್ಯ ಹಾಗೂ ಸಿಬ್ಬಂದಿಗಳ ತಂಡ ಉಸ್ತುವಾರಿ ವಹಿಸಲಿದ್ದು 25 ಜನ ಆರೋಗ್ಯ ಸಿಬ್ಬಂದಿಗಳು ಡ್ರೈರನ್ ಗೆ ಒಳಪಡಲ್ಲಿದ್ದಾರೆ.

ಬೆಳಿಗ್ಗೆಯಿಂದ ಆರಂಭಿಸಿ ಮೂರು ಹಂತದಲ್ಲಿ ಡ್ರೈರನ್ ಲಸಿಕೆ ನೀಡುವ ತಾಲೀಮು ನಡೆಯಲಿದ್ದು ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಡ್ರೈರನ್ ಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ.

ವರದಿ: ನಂದಕುಮಾರ ಕರಂಜೆ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group