Monthly Archives: June, 2020

ಹಳ್ಳೀ ಸೊಬಗು-ಪಟ್ಣದ ಬೆಡಗು- ಕವನ

"ಹಳ್ಳೀ ಸೊಬಗು-ಪಟ್ಣದ ಬೆಡಗು" ತಿಂಗಳೂಟವ ಬಿಟ್ಟು ತಂಗಳಿನ ಆಸೆಗೆ ಕಂಗಳು ಕೋರೈಸಲು ಹೊರ ಬಂದೆ ಈಚೆಗೆ ಗಗನಚುಂಬಿತ ಮನೆಯು ಝಗಮಗಿಸೋ ದೀಪಗಳು ಹೊಸ ಬಗೆಯ ದಿನಚರ್ಯವು ಹೊಸಿಲಿರದ ಹೊಸ ಮನೆಯು ಹುಸಿ ಪ್ರೀತಿ, ಹೊಸ ನೀತಿ ಹಿಂಡಿನಲ್ಲಿ ಉಂಡು ಅದು ಎಷ್ಟೋ ದಿನವಾಯ್ತು ಬಂಡು ಬಾಳಿಗೆ ಮನವು ರೋಸಿ ಹೋಯ್ತು ಹಸಿ ಬೆಣ್ಣೆ,ಹಸು...

ವಿಶ್ವ ರಕ್ತದಾನಿಗಳ ದಿನ 2020

ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆಯ ವಿಷಯವೆಂದರೆ “ಸುರಕ್ಷಿತ ರಕ್ತವು ಜೀವಗಳನ್ನು ಉಳಿಸುತ್ತದೆ” ಎಂಬ ಘೋಷಣೆಯೊಂದಿಗೆ “ರಕ್ತವನ್ನು ನೀಡಿ ಮತ್ತು ಜಗತ್ತನ್ನು ಆರೋಗ್ಯಕರ ಸ್ಥಳವನ್ನಾಗಿ ಮಾಡಿ”.

ದೀಪಿಕಾ ಪಡುಕೋಣೆ ತನ್ನ ಅಂಗರಕ್ಷಕನಿಗೆ ಕೊಡುವ ಸಂಬಳ ಎಷ್ಟು ಗೊತ್ತಾ ?

ಬಾಲಿವುಡ್ ನ ಖ್ಯಾತ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಸದ್ಯ ಅತ್ಯಂತ ಬೇಡಿಕೆಯ ಸ್ಟಾರ್ ನಟಿ. 2007 ರಲ್ಲಿ ಕನ್ನಡ ಚಿತ್ರ ' ಐಶ್ವರ್ಯಾ ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.ಬಾಲಿವುಡ್ ಗೆ...

ಚಿಪ್ಪು ಕಳಚಿದ ಆಮೆಯಂತಾಗದಿರಲಿ ಬದುಕು

ನಮ್ಮ ಪುರಸಭೆಯ ಆರೋಗ್ಯಾಧಿಕಾರಿಗಳು ವಾಟ್ಸಪ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಆಮೆಯು ತನ್ನ ಚಿಪ್ಪನ್ನು ಕಳಚಿಕೊಂಡು ಅದರ ಮೇಲೆ ಹತ್ತಿ ನಿಂತು ಬೀಗುತ್ತಿರುವ ಚಿತ್ರ. ಅದನ್ನು ಅವರಿಗೆ ಯಾರು ಕಳಿಸಿದ್ದರೋ ಗೊತ್ತಿಲ್ಲ ಅವರು ಮಾತ್ರ...

“ಅಭಿಯಾನದ” ಎಂಭತ್ತನೇ ದಿನ ಬದಾಮಿಯ ಬನಶಂಕರಿ

"ಅಭಿಯಾನದ" ಎಂಭತ್ತನೇ ದಿನ ಬದಾಮಿಯ ಬನಶಂಕರಿ, ತುಳಸಿಗೆರೆ ಹಣಮಂತನ ಅರ್ಚಕರಿಗೂ ಕಿಟ್! ನೀರಲಕೆರೆಯ ವಿಠ್ಠಲನೂ ಹಸಿದಿದ್ದ ನಾವೂ ಹಸಿದಿದ್ದೆವು! ಹೊಲದ ಶೆಡ್ ಕೆಳಗೇ ಖಡಕ್ ರೊಟ್ಟಿ, ಚಟ್ನಿ!!ಮಾರ್ಚ 23 ರಂದು ಆರಂಭವಾದ ಬೆಳಗಾವಿ ಜಿಲ್ಲಾ...

ಕಾಣದ ಜೀವಿಯ ಹೋರಾಟ….ಕವನ

ಕಣ್ಣಿಗೆ ಕಾಣದ ಜೀವಿಯೊಂದು ಭೂಮಿಗೆ ಅವತರಿಸಿ ಬಂದಿದೆ ಎಷ್ಟು ವರ್ಷದ ಅದರ ತಪಸ್ಸಿನ ಫಲವೇನು ಗಟ್ಟಿ ಮೆಟ್ಟು ಮಾಡಿದೆಕೊರೋನಾ ಎಂಬ ಹೆಸರಿನಿಂದ ನರ್ತನವ ನಡೆಸಿದೆ ಮಾನವ ಶಕ್ತಿಯನ್ನು ಮೀರಿ ಅಟ್ಟಹಾಸ ಮೆರೆದಿದೆ ಜಗದ...

ಕವನ

ಗಜರಾಜನ ಆಕ್ರಂದನ... ಓ ಸ್ವಾರ್ಥಿ ಮನುಜಾ... ಕಾಡು ಕಡಿದೆ,ಬೆಟ್ಟಗುಡ್ಡಗಳ ದೋಚಿದೆ, ಮನಬಂದಂತೆ ರಸ್ತೆಗಳ ನಿರ್ಮಿಸಿದೆ, ಕಾನನದೊಳಗೆ ಮೋಜು-ಮಸ್ತಿಗಾಗಿ, ವಸತಿ ಗೃಹಗಳ ,ಹೋಟೆಲ್ ಗಳ ಕಟ್ಟಿದೆ.... ನನ್ನ ನಾಡಿಗೆ ಕನ್ನ ಹಾಕಿದೆ, ನಾನು ತಿನ್ನುವುದೆಲ್ಲವ ದೋಚಿದೆ, ಹಿಂದೊಮ್ಮೆ ಇಂಪು-ತಂಪಾಗಿದ್ದ ನನ್ನ ಕಾಡು ಮರುಭೂಮಿಯಾಯ್ತು;ಮಸಣ ಸದೃಶವಾಯ್ತು...... ಗಜರಾಜನಾದ ನಾನು ಭಿಕಾರಿಯಾದೆ, ನಿರಾಶ್ರಿತ...

ನಿಷ್ಠಾವಂತರಿಗೆ ಸಿಕ್ಕ ಬೆಲೆ..

ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ರಾಜ್ಯಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಟಿಕೆಟ್ ತಮಗೇ ನೀಡಬೇಕು ಎಂಬುದನ್ನು ಬಾಯಲ್ಲಿ ಹೇಳದೆ ಭಿನ್ನರಾಗ ಹಾಡಿ ಪಕ್ಷದಲ್ಲಿ...

ಇಂದು National sex day

Creditಜೂನ್ 9 ವಿಶೇಷ ದಿನದ ಬಗ್ಗೆ ಗೂಗಲ್ scroll ಮಾಡಿದಾಗ ತಿಳಿದುಬಂದಿದ್ದು ಇವತ್ತು ' National sex day ಎಂದು !ಆದರೆ ಮುಂದೆ ಓದಿದಾಗ ಅಲ್ಲಿರುವ ವಿವರಣೆಯೇ ಬೇರೆ. ಅದನ್ನು ಬಿಡಿ, ಸೆಕ್ಸ್...

ಕುಡಿಯೂದ ಬಿಡಬೇಕು, ಆದ್ರೆ ಆಗ್ತಾ ಇಲ್ಲ…

ಹೀಗೆಂದು ಎಷ್ಟು ಸಲ ಅಂದುಕೊಂಡಿರುತ್ತಾರೆ ಕುಡಿಯುವವರು. ಎಷ್ಟು ಸಲ ಏನು ಪ್ರತಿ ದಿನವೂ ಅಂದುಕೊಂಡೇ ಇರುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಅವರ ತಲೆಯಲ್ಲಿ ಇವತ್ತಿನಿಂದ ಕುಡಿಯಬಾರದು ಎಂಬ ಯೋಚನೆಯೇ ಇರುತ್ತದೆ. ಸಂಜೆಯ ಹೊತ್ತಿಗೆ ಸ್ವಲ್ಪ...

Most Read

error: Content is protected !!
Join WhatsApp Group