Monthly Archives: August, 2020

ಕಿವಿಯ ಕಥೆ-ವ್ಯಥೆ!

( ಕಿವಿಯ ಕಥೆ ಓದಿ ಕಿವಿಗೆ ಅರ್ಥವಾಗದಿರುವುದು ವ್ಯಥೆ ) ನಾನು ಕಿವಿ. ನಾವಿಬ್ಬರಿದ್ದೇವೆ. ನಾವು ಅವಳಿಜವಳಿ! ಆದರೆ ನಮ್ಮ ದುರದೃಷ್ಟವೆಂದರೆ ಈ ತನಕ ನಾವು ಪರಸ್ಪರ ನೋಡಲಿಲ್ಲ!ಅದೇನು ಶಾಪವೋ ಗೊತ್ತಿಲ್ಲ, ನಮ್ಮಿಬ್ಬರನ್ನೂ ಪರಸ್ಪರ ವಿರುದ್ಧ...

ವಿನೋದ ರಾ. ಪಾಟೀಲರ ಎರಡು ನೀತಿ ಕಥೆಗಳು

ಬಣ್ಣ ಮುಖ್ಯವಲ್ಲ ಗುಣ ಮುಖ್ಯ ಸದಾ ಮಳೆಬಿಳುವ ಕಾಡಂಚಿನ ಊರು ಅರೆಹೊಳೆ.ಅಲ್ಲಿ ಸದಾ ಹಸಿರು ಹೊದ್ದಿರುವ ಕಾರಣ ಎಂತವರಿಗೂ ಇಷ್ಟವಾಗದೆ ಇರದು. ಹಳ್ಳ ,ಕೊಳ್ಳ ಝರಿಗಳಿಂದ ಕೂಡಿದ ಊರು.ನೇರಳೆ,ಹಲಸು, ಹೀಗೆ ಕಾಡಿನ ಸಿಹಿಯಾದ ಹಣ್ಣುಗಳು...

ಮಕ್ಕಳ ಕಥನ ಕಾವ್ಯ

ಮಕ್ಕಳ ಕಥನ ಕಾವ್ಯ ಮಾಡಿದ ತಪ್ಪನು ನೆನೆದು ಆವಾಗ ನಾನು ಚಿಕ್ಕವ ಮಳೆ ಚಳಿ ಲೆಕ್ಕಿಸದೆ ಹೊಳೆ ಹಳ್ಳ ಈಜಾಡಿ ಆಡು ಪಾಡುವ ಜೀವ ಗುಡ್ಡ ಗವಾರ ತಿರುಗಿದವ ಗಿಡ ಗಂಟೆ ಏರಿದವ ಜೇನ ರುಚಿ ಸವಿದವ ಬಾಲ ಲೋಕದಲಿ ನನ್ನ ನಾನೇ ಮರೆತವ ಹುಂಬ ಭಾವ ಹಲವು ನಿಲುವ ಮನಸು...

ಸ್ವಾತಂತ್ರ್ಯೋತ್ಸವ ಕವನ

ಹೇಳೋಣ ನನ್ನ ಭಾರತ ಮಹಾನ್ ಕಟ್ಟೋಣ ಇಲ್ಲೇ ಕಾಡನ್ನು ಕಡಿದು ದೊಡ್ಡ ದೊಡ್ಡ ನಿವೇಶನಗಳಲ್ಲಿ ಶಾಪಿಂಗ್ ಮಾಲ್ ಗಳನ್ನ ಕಿತ್ತೆಸೆಯೋಣ ಗುಡಿಸಲುಗಳನ್ನ ಗೇಣು ಹೊಟ್ಟೆ ತುಂಬಿಸಲು ಹೆಣಗುವ ಮಾನವ ಗೂಡುಗಳನ್ನ ನಿಮೂ೯ಲ ಮಾಡುತ್ತ ವನಸಿರಿಯನ್ನ ನಿಮಿ೯ಸೋಣ ಜಲ್ಲಿ ಕಾಂಕ್ರೀಟ್ ಕಾಡುಗಳನ್ನ ನೀರಿಲ್ಲವೆ ? ಚಿಂತೆ ಇಲ್ಲ...

ನಾಡ ಪ್ರಭು ಕೆಂಪೇಗೌಡರು

ಬೆಂಗಳೂರು ನಗರವನ್ನು ಸ್ಥಾಪಿಸಿದವರು ಕೆಂಪೇಗೌಡರು. ಒಂದಾನೊಂದು ಕಾಲದಲ್ಲಿ ಈ ಪ್ರದೇಶವು ಜನವಸತಿ ಇಲ್ಲದಿದ್ದಾಗ ಹೊಯ್ಸಳರ ರಾಜ ಎರಡನೇ ವೀರಬಲ್ಲಾಳನು ಇಲ್ಲಿಗೆ ಬಂದಿದ್ದರು. ಅಲ್ಲಿ ಕೇವಲ ಒಂದು ಗುಡಿಸಲು ಆ ಗುಡಿಸಿಲಿನಲ್ಲಿ ಮುದುಕಿಯೊಬ್ಬಳು ವಾಸವಾಗಿದ್ದಳು....

ರಾಹುಕಾಲ ತಿಳಿಯುವ ಸುಲಭ ಪಂಚಾಂಗ

ಸಾಮಾನ್ಯವಾಗಿ ಯಾವುದೇ ಕೆಲಸ ಕಾರ್ಯ ಮಾಡಬೇಕಾದರೆ ರಾಹುಕಾಲ ನೋಡುವುದು ರೂಢಿಯಲ್ಲಿ ಇದೆ. ಪ್ರತಿದಿನ ರಾಹು ಕಾಲದ ಘಳಿಗೆ ಬೇರೆ ಇರುತ್ತದೆ. ಅದನ್ನು ತಿಳಿಯಬೇಕಾದರೆ ಈ ಒಂದು ಕೋಷ್ಟಕವನ್ನು ನಾವು ತಿಳಿದುಕೊಳ್ಳಬೇಕು.ಈ ಸರಳ ಕೋಷ್ಟಕದಲ್ಲಿ...

ಪುಸ್ತಕ ಪರಿಚಯ

ಪುಸ್ತಕದ ಹೆಸರು: ಇಂಗ್ಲೆಂಡಿನ ರಾಜ ರಾಣಿಯರ ಕಥೆಗಳುಲೇಖಕರು : ಆಗುಂಬೆ ಎಸ್. ನಟರಾಜ್ಪುಟಗಳು : 352+16, ಬೆಲೆ 250/-ಮುದ್ರಣ ವರ್ಷ : ಮೊದಲ ಮುದ್ರಣ 2019ಪ್ರಕಾಶಕರು : ಎ.ಎಸ್. ಬಿ. ಟ್ರಸ್ಟ್ (ರಿ)...

ಕವನಗಳು

ಶೋಭಾ ಪುರೋಹಿತ, ಎಚ್ ಎನ್ ಸವಿತಾ, ಶರಶ್ಚಂದ್ರ ತಳ್ಳಿಮರಳಿ ರಾಮರಾಜ್ಯವಾಗಲಿ ಭರತಖಂಡದ ಇತಿಹಾಸದಲ್ಲಿ ಮರೆಯದ ದಿನವಿದು... ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಿಂದು!! ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನಡೆದುದು.. ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂಥಹದು!! ಎನಿತು ಕಾಲದಿಂದ ಎದುರು ನೋಡುತಿದ್ದೆವು... ಅಂತೂ ಆ ದಿನ ಬಂದಿತಿಂದು...

ಕವನ: ಒಪ್ಪಿಕೊ ಕೃಷ್ಣ

ಒಪ್ಪಿಕೊ ಕೃಷ್ಣ ಮನೆ ಅಂಗಳದಿ ಹೆಜ್ಜೆಗಳ ಹಾಕಿ ಹೃದಯ ಮಂಟಪದಿ ಬಾ ಎನ್ನುತ ಸುದಾಮನ ಬೆಲ್ಲ ಅವಲಕ್ಕಿ ತರತರದ ಉಂಡಿಗಳ ಮೊಸರು ಕಡೆದು ತೆಗೆದ ಬೆಣ್ಣೆಯ ಆಕಳ ನೊರೆ ಹಾಲು ಮಾನಸ ಪೂಜೆಯ ಮಾಡಿ ಅಪಿ೯ಸುತಿಹೆನು ಒಪ್ಪಿಕೋ ಕೃಷ್ಣ ಚಿನ್ನದ ತೊಟ್ಟಿಲ ಕಟ್ಟಿ ನಿನ್ನ ಮಲಗಿಸಿ ಹಾಡಿ ತೂಗುವೆನು ಯಶೋದೆಯಾಗಿ ಎನ್ನ ಹೃದಯ ಸಿಂಹಾಸನದಿ ವಿರಾಜಮಾನ ಆಗು ಬಾ...

ಕವನ: ನಿರಾಶ್ರಿತರಿಗೆ ಕೈ ಜೋಡಿಸೋಣ..

*ನಿರಾಶ್ರಿತರಿಗೆ ಕೈ ಜೋಡಿಸೋಣ..* ಕೊರಗಬೇಡ,ಕರಗಬೇಡ ದೇವರ ದೂಷಿಸಲೂ ಬೇಡ ಪ್ರವಾಹ, ಭೂಕಂಪ, ರೋಗ-ರುಜಿನಗಳು ನೆಂಟರಂತೆ,ಬಯಸದಿದ್ದರೂ ಬಂದೇ ಬರುವವು.... ಅಂದು ನಮ್ಮ ಅಜ್ಜ-ಅಜ್ಜಿಯರ ದಿನಗಳಲಿ ರಾಕ್ಷಸನಾಗಿ ಕಾಡಿತ್ತು ಪ್ಲೇಗ್, ಸಿಡುಬು, ಕಾಲರಾ, ನಮ್ಮಷ್ಟು ವಿಧ್ಯೆ ಕಲಿಯದಿದ್ದರೂ,ಬುದ್ದಿವಂತರು ಊರ ತ್ಯಜಿಸಿ,ಹೊಲ-ಗದ್ದೆಗಳಲಿ ಗುಡಿಸಲು ಕಟ್ಟಿ, ಸಾಮಾಜಿಕ ಅಂತರ ರೂಪಿಸಿ,ಜೀವ ಕಾಪಾಡಿಕೊಳ್ಳುತ್ತಿದ್ದರು...

Most Read

error: Content is protected !!
Join WhatsApp Group