Monthly Archives: August, 2020
ಗಜಲ್ ಗಳು
ಯಲ್ಲಪ್ಪ ಹರ್ನಾಳಗಿ, ಅನಸೂಯ ಜಹಗೀರದಾರ.....ಜೀವನದ ಸಂತೆಯೊಳಗೆ ಚಿಂತೆಗಳು ನಡೆದಾಡುತಿವೆ ಗೆಳೆಯಾ,
ಮುಂಜಾನೆಯ ಸವಾಲಿನೊಳಗೆ ಕೂಗುಗಳು ಕುಣಿದಾಡುತಿವೆ ಗೆಳೆಯಾ !!ಬಂಧು ಬಳಗಗಳ ದಲ್ಲಾಳಿತನವು ನಸು ನಗೆಯು ಹುಸಿಯಾಗಿ,
ಬದುಕಿನ ಕಸುವೆಲ್ಲ ಕುಸ್ತಿಯಾಡುತ ಸೋಲುತಿವೆ ಗೆಳೆಯಾ!!ಬದುಕ ಪುಟ್ಟಿಯೊಳಗಿನ ಭಾವಗಳು...
ಗಜಲ್ ಗಳು
ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ......
ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ
ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ
ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ
ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ
ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ
ಆ ದೇವನ ದೂಷಿಸುತ ದಿನ ದೂಡುವದನು...
ಪುಸ್ತಕ ಪರಿಚಯ
ಪರಶುರಾಮ ನಾಯಿಕ ಸತ್ ಚಿತ್ ಆತ್ಮ ದರ್ಶನ
(The end is the New beginning)
ಕೃತಿಯ ಕನ್ನಡ ಅನುವಾದ.
ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ
ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ...
ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ
ರಬಕವಿ /ಬನಹಟ್ಟಿ - ಇಂದು "ರಾಷ್ಟ್ರೀಯ ಕೈಮಗ್ಗ ದಿನ" ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) - ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು.ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ...
ಪುಸ್ತಕ ಪರಿಚಯ
ಪುಸ್ತಕ ಹೆಸರು : ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ
ಲೇಖಕರು : ಸ. ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ
ಸ್ನೇಹಾ ಪ್ರಿಂಟರ್ಸ್
ಬೆಲೆ : 130/-
ರಕ್ಷಾಪುಟ : ನಾರಾಯಣ.ಆತ್ಮೀಯರೆ, ಇಲ್ಲಿ ಸೇರಿದ ನನ್ನ ಸಾಹಿತ್ಯಕ ಬಳಗಕ್ಕೆ...
ಪುಸ್ತಕ ಪರಿಚಯ
ಪುಸ್ತಕದ ಹೆಸರು : ನಾವು ಮತ್ತು ಪ್ರಜ್ಞೆ
ಲೇಖಕರು: ಆಗುಂಬೆ ಎಸ್. ನಟರಾಜ
ಪ್ರಕಾಶಕರು: ಹಂಸ ಪ್ರಕಾಶನ ಬೆಂಗಳೂರು 40
ಮುದ್ರಕರು : ಸ್ನೇಹಾ ಪ್ರಿಂಟರ್ಸ 40
ರಕ್ಷಾ ಪುಟ ವಿನ್ಯಾಸ : ನಾರಾಯಣ್ ಛಾಯಾಕ್ಷರ ಜೋಡಣೆ ವರ್ಷಿಣೆ...
ವಾರದ ಕಥೆ
ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ...
ಭಾನುವಾರದ ಕವನಗಳು
ಛತ್ರಿಗಳು
ಛತ್ರಿಗಳು ಸಾರ್
ನಾವು ಛತ್ರಿಗಳು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಬಡತನದ ಬಿಸಿಲಿನಲ್ಲಿ
ಸುಟ್ಟುಕೊಂಡರು
ದುಃಖದ ಮಳೆಯಲ್ಲಿ
ಒದ್ದೆಯಾದರು
ಕತ್ರಿಗಳಿಗೆ
ಛತ್ರಿ ಹಿಡಿಯುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಕತ್ರಿಗಳನ್ನು
ಪಲ್ಲಕ್ಕಿಯಲ್ಲಿ ಹೊತ್ತು
ಛತ್ರಿ ಚಾಮರ ಹಿಡಿದು
ಬಹು ಪರಾಕ್ ಹೇಳುವ
ಛತ್ರಿಗಳು ಸಾರ್
ನಾವು ಛತ್ರಿಗಳು
ಛತ್ರಪತಿಗಳಿಗಾದರು
ಇದ್ದವು ಶ್ವೇತಛತ್ರಿಗಳು
ಈ ಕತ್ರಿಪತಿಗಳಿಗೆ
ನಾವೆ ಕಪ್ಪುಛತ್ರಿಗಳು
ಛತ್ರಿಗಳು ಸಾರ್
ನಾವು ಛತ್ರಿಗಳು
ಎಲ್ಲೆಂದರಲ್ಲಿ
ಕೊಳೆತು ನಾರುವ
ತಿಪ್ಪೆಯಲ್ಲಿ...
ಪುಸ್ತಕ ಪರಿಚಯ
ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು*ಲೇಖಕರು : ಆಗುಂಬೆ ಎಸ್. ನಟರಾಜ್ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್...