Monthly Archives: November, 2020

ಇಂದು ಭಾರತೀಯ ಲೇಖಕ,ಸಂಶೋಧಕ,ವಿದ್ವಾಂಸ,ಸಂಪಾದಕ ಪ್ರಾಧ್ಯಾಪಕ ಡಾ.ಎಂ.ಎಂ.ಕಲಬುರ್ಗಿಯವರು ಜನಿಸಿದ ದಿನ

ಭಾರತೀಯ ಲೇಖಕ, ಸಂಶೋಧಕ, ವಿದ್ವಾಂಸ ಡಾ. ಎಂ. ಎಂ. ಕಲಬುರ್ಗಿ (ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ)ಯವರು ೧೯೩೮ ನವಂಬರ ೨೮ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಗುರಮ್ಮ;...

ಮುಂಬೈ ದಾಳಿ ರೂವಾರಿ ಕಸಾಬ್ ಫೋಟೋ ತೆಗೆದವರು ಸೆಬಾಸ್ಟಿಯನ್ !

ಅಂದು ನವೆಂಬರ್ ೨೭, ೨೦೦೮ ರಂದು ಎಲ್ಲ ಸುದ್ದಿ ಪತ್ರಿಕೆಗಳಲ್ಲಿ ಮುಂಬೈನ ಶಿವಾಜಿ ಟರ್ಮಿನಸ್ ನಲ್ಲಿ ಕೈಯಲ್ಲಿ ಎಕೆ ೪೭ ಗನ್ ಹಿಡಿದಿದ್ದ ಯುವಕನೊಬ್ಬನ ಫೋಟೋ ಪ್ರಕಟವಾಗಿತ್ತು. ಅವನೇ ಅಜ್ಮಲ್ ಕಸಾಬ್.ಆ ಫೋಟೋ...

ಮಹಾದೇವ ಪೋತರಾಜಗೆ ಪಿಎಚ್.ಡಿ. ಪದವಿ

ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದ ಮಹಾದೇವ ಪೋತರಾಜ ಅವರು ‘ಗೋಕಾವಿ ನಾಡಿನ ಜನಪದ ಕಲಾವಿದರು’ ವಿಷಯದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ.ಬೆಳಗಾವಿ ರಾಣಿ ಚನ್ನಮ್ಮ...

ಚಿಂತನೆ

ನಮ್ಮ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವ ಭಯ ಬಿಟ್ಟು ಹೋರಾಟ ನಡೆಸಿದ ಕ್ರಾಂತಿ,ಶಾಂತಿಕಾರರ ವಿರುದ್ದ ನಮ್ಮ ಕೆಟ್ಟ ಮನಸ್ಸಿನ ಹೇಳಿಕೆಗಳನ್ನು ಕೊಟ್ಟು ನಮ್ಮನಮ್ಮಲ್ಲೇ ಬಿರುಕು ಬಿಡುವಂತೆ ಪಿತೂರಿ ನಡೆಸಿದ ಮಧ್ಯವರ್ತಿಗಳು ಅನೇಕರಿದ್ದಾರೆ.ಆದರೆ, ನಾವೀಗ ಸ್ವಾತಂತ್ರ್ಯ...

ಸಂಸದೀಯ ಕಾರ್ಯದರ್ಶಿಗಳ ವೇತನ ಭತ್ಯೆಯ 364 ಲಕ್ಷ ರೂ. ಹಣ ಮರು ಪಾವತಿಸಿಕೊಳ್ಳದ ಅಧಿಕಾರಿಗಳು

ಸರಕಾರದ ವಿರುದ್ಧ ಪಿ.ಆಯ್.ಎಲ್ ಮುಖ್ಯ ಕಾರ್ಯದರ್ಶಿಗಳಿಗೆ ಗಡಾದ ಪತ್ರ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಒಟ್ಟು 12 ಜನ ಅತೃಪ್ತ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಸಂಸದೀಯ ಕಾರ್ಯದರ್ಶಿಗಳ...

ತುಳಸಿ ವಿವಾಹ ಹಬ್ಬ

ನಮೋಸ್ತು ತುಲಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |ನಮೋ ಮೋಕ್ಷಪ್ರದೇ ದೇವಿ ನಮೋ ಸಂಪತ್ಪ್ರದಾಯಿಕೇ ||. ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ...

ಸಾರ್ಥಕ ಭಾವ

ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿತ್ತು, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ.ಕನ್ನಡ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ನೀಡುವ ಪ್ರಶಸ್ತಿಗಳಿಗೆ...

ಕನ್ನಡದ ಭದ್ರಕೋಟೆ ಶಿವಶರಣೆ ಶ್ರೀ ದಾನಮ್ಮಾದೇವಿ ಶಿಕ್ಷಣ ಸಂಸ್ಥೆ ನಿಪ್ಪಾಣಿ

 ಕನ್ನಡನಾಡಿನ ಸವಾ೯ಂಗೀಣ ಅಭಿವೃದ್ಧಿಯು ಆ ನಾಡಿನ ಆಚಾರ ವಿಚಾರ ಭಾಷೆಯನ್ನೊಳಗೊಂಡ ಶೈಕ್ಷಣಿಕ ಕ್ಷೇತ್ರವನ್ನು ಅವಲಂಬಿಸಿದೆ ಹಲವಾರು ಶಿಕ್ಷಣ ಸಂಸ್ಥೆಗಳು ಕನ್ನಡದ ಉಸಿರಿನೊಂದಿಗು ಹೆಜ್ಜೆ ಇಟ್ಟು ಹೆಮ್ಮರವಾಗಿ ಬೆಳೆದು ಕನ್ನಡ ಸೇವೆ ಮಾಡುತ್ತಿವೆ ಅದರಲ್ಲಿ...

ಭಕ್ತಿಗೀತೆ: ತುಳಸಿ ಲಗ್ನ

ತುಳಸಿ ಲಗ್ನ ತುಳಸಿ ಮಾತೆಯೆ ಸೌಖ್ಯದಾತೆಯೆ ಪ್ರಾತಃ ಕಾಲದಿ ಪೂಜಿಪೆ ನುತಿಸಿ ನಿನ್ನಯ ನಾಮಪಠಿಸುತ ಭಕ್ತಯಿಂದಲಿ ಧ್ಯಾನಿಪೆ|| ದೇವ ದಾನವ ಕ್ಷೀರ ಸಾಗರ ಮಥಿಸೊ ವೇಳೆಲಿ ಉದಿಸಿದೆ ವಿಷ್ಣು ತೋಷದಿ ಬಿದ್ದ ಬಾಷ್ಪವು ಸಸ್ಯ ಶ್ಯಾಮಲೆಯೆನಿಸಿದೆ || ಮೂಲ ತುಳಸಿಯೆ ಜನಿಸಿ ಬಂದಳು ಕೃಷ್ಣನೊರಿಸಿದ ರುಕ್ಮಿಣಿ ಉತ್ಥಾನದ್ವಾದಶಿ...

ಜಲ ಷಟ್ಪದಿ: ರಾಮನ ಡೋಲಿನ ನಾದ

ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು|| ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗು ತೊರೆದು ಬಡಿಯುತ|| ಎಣಿಕೆ ಮಾಡಲು ಗುಣಿಕೆ ಬಡಿತವ ತಣಿಸಿ ಮನವದು ನಾದವು| ಉಣಿಸಿ ಗೀತವು ಕುಣಿಸಿ ಹೃದಯವ ದಣಿಯದಂತಹ ಮೇಳವು|| ಚಿಕ್ಕ ಮಕ್ಕಳು ನಕ್ಕು ನಗುತಲಿ ಹೊಕ್ಕು ಬಡಿದರು ಡೋಲನು| ರೆಕ್ಕೆ...

Most Read

error: Content is protected !!
Join WhatsApp Group