Monthly Archives: November, 2020

“ಕಾವ್ಯ ಕಲರವ, ಗಂಗಾವತಿ” ಇವರಿಂದ ಹಮ್ಮಿಕೊಳ್ಳಲಾಗಿದ್ದ ೧೭ ನೇ ಕವಿಗೋಷ್ಠಿಯಲ್ಲಿಭಾಗವಹಿಸಿರುವ ಕವಿಗಳ ರಚನೆಗಳು

ಸಂಗಾತಿ ಚಳಿಗಾಲದಲ್ಲಿ ಮೈ ಕೊರೆಯುವ ಚಳಿಗೆ ಬಿಸಿ ನೀಡುವ ನನ್ನ ಮುದ್ದು ಸಂಗಾತಿ ಬೇಸಿಗೆಯಲಿ ತಂಪಾಗಿ ಚಳಿಗಾಲದಲಿ ಬಿಸಿಯಾಗಿ ಮಳೆಗಾಲದಲಿ ಹಿತವಾಗಿ ಮರೆಲಾರದ ಸುಖ ನೀಡುವ ನನ್ನ ಮುದ್ದು ಸಂಗಾತಿ ನನಗೆ ಸಾಥಿಯಾಗಿ ಸ್ಪರ್ಷಕೆ ಹಿತವಾಗಿ ನೆಮ್ಮದಿಯ ಬಿಸಿ ಅಪ್ಪುಗೆ ನೀಡುವ ನನ್ನ ಮುದ್ದು ಸಂಗಾತಿ ಸುಪ್ತ ಭಾವಗಳ ಕೂಡಿಸಿ ಸರ್ವ ಸುಯೋಗ ಸಂಪನ್ನ ತರುವ ಸರ್ವಋತು ಸಖ್ಯದಾರಿ ನನ್ನ ಮುದ್ದು ಸಂಗಾತಿ ಹಲವಾರು ಬಣ್ಣ ನೂರಾರು ಭಾವ ಸಾವಿರಾರು ಕನಸು ತರುವ ನನ್ನ ಮುದ್ದು ಸಂಗಾತಿ ಲಕ್ಷಾಂತರ ನೆನಪು ಕೊಟ್ಯಾನಂತರ ಚಿತ್ತಾರ ನವನವೀನ ಝೇಂಕಾರ ಮೂಡಿಸುವ ನನ್ನ ಮುದ್ದು ಸಂಗಾತಿ ಬಿಸಿ ಅಪ್ಪುಗೆಯಲಿ ನನಗೆ ರಕ್ಷಾಕವಚವಾಗಿ ಸದಾ ನನ್ನ ಜೊತೆಗೆ ಮಲಗುವ ನನ್ನ ಮುದ್ದು ಸಂಗಾತಿ ನೂರಾರು ರಂಗು ರಂಗಿನ ಬಟ್ಟೆ ತುಂಡು ತುಂಡು ಸೇರಿಸಿ ಅಖಂಡತೆಯ...

ಅಮೇರಿಕಕ್ಕೆ ನೂತನ ಅಧ್ಯಕ್ಷ: ಎರಡು ಪತ್ರಗಳು, ರವಿ ಕೃಷ್ಣಾರೆಡ್ಡಿ ಪತ್ರಕ್ಕೆ ಉಮೇಶ ಬೆಳಕೂಡ ಪ್ರತಿಕ್ರಿಯೆ

ಜೋ ಬೈಡೆನ್ ಗೆಲುವು : ಅಮೆರಿಕದ ಆತ್ಮಕ್ಕಾಗಿ ನಡೆದ ಚಾರಿತ್ರಿಕ ಹೋರಾಟ ನಾನು ಸುಮಾರು ಹತ್ತು ವರ್ಷ ಅಮೆರಿಕದಲ್ಲಿ ಬೇರೆಬೇರೆ ರಾಜ್ಯಗಳಲ್ಲಿ ಇದ್ದೆ; 3 ತಿಂಗಳು ಇಲಿನಾಯ್ ರಾಜ್ಯದ ಶಿಕಾಗೋ, ಸುಮಾರು ಒಂದು ವರ್ಷ ಕಾಲ ಮಿನಿಯಾಪೊಲಿಸ್ ಪಕ್ಕದ ಆದರೆ ವಿಸ್ಕಾನ್ಸಿನ್ ರಾಜ್ಯಕ್ಕೆ ಸೇರಿದ ಹಡ್ಸನ್, ಮತ್ತು 8-9 ವರ್ಷಗಳ ಕಾಲ ಕ್ಯಾಲಿಫೋರ್ನಿಯಾದ ಬೇ ಏರಿಯಾ....

ಆರೆಸ್ಸೆಸ್ ಸಂಘಟನೆ ಮುಸ್ಲಿಮ್ ವಿರೋಧಿಯಲ್ಲ – ರಮೇಶ ಜಾರಕಿಹೊಳಿ

ಗೋಕಾಕ, ನ. 7- ದೇಶ ಭಕ್ತ ಸಂಘಟನೆಯಾದ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ' ವು (ಆರ್‌ಎಸ್ಎಸ್‌) ಮುಸ್ಲಿಮರ ವಿರೋಧಿಯೆಂಬಂತೆ ಬಿಂಬಿಸುವುದು ಸರಿಯಲ್ಲ. ಅದು ಮುಸ್ಲಿಮ್ ವಿರೋಧಿಯಲ್ಲ. ದೇಶವನ್ನು ಬಲಿಷ್ಠಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಸಂಘಟನೆ ಆರ್ಎಸ್ಸೆಸ್ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.ಇಲ್ಲಿನ ನಗರಸಭೆಯ ಸಮುದಾಯ ಭವನದಲ್ಲಿ ಭಾರತೀಯ...

ಪುಸ್ತಕ ಪರಿಚಯ: ರಸಚರಿತಾಮೃತ

ಪುಸ್ತಕದ ಹೆಸರು : ರಸಚರಿತಾಮೃತಪುಟಗಳು : 204 ಪುಸ್ತಕದ ಲೇಖಕರ : ಆಗುಂಬೆ ಎಸ್ ನಟರಾಜ ಬೆಲೆ : 200 ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ವಿಜಯನಗರ ಬೆಂಗಳೂರು.ಹೆಸರೆ ಸೂಚಿಸುವಂತೆ “ರಸಚರಿತಾಮೃತ” ಪುಸ್ತಕವು ರಸದೌತಣ ನೀಡುವ ಓದುಗರನ್ನು ಒಮ್ಮೆ ಚಿಂತನೆಗೆ, ಮತ್ತೊಮ್ಮೆ ನಗೆಗಡಲಿಗೆ ತಳ್ಳುವ ಅನೇಕ ಚುಟುಕುಗಳು ಮತ್ತು ಹಾಸ್ಯ ಕಥೆಗಳನ್ನು ಒಳಗೊಂಡ ಪುಸ್ತಕ. ಆಗುಂಬೆ ಎಸ್...

ಬೆತ್ತಲೆ ರಾಣಿ ಪೂನಂ ಪಾಂಡೆ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ ಶೂಟಿಂಗ್ ನಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಖ್ಯಾತ ಬಾಲಿವುಡ್ ನಟಿ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.ಗೋವಾ ಸರ್ಕಾರದ ಜಲ ಸಂಪನ್ಮೂಲ ಖಾತೆಗೆ ಸಂಬಂಧಿಸಿದ ನಿವೇಶನವೊಂದರಲ್ಲಿ ಪೂನಮ್ ಅವರು ' ಅಶ್ಲೀಲ ' ಚಿತ್ರ ತಯಾರಿಕೆಯಲ್ಲಿ ತೊಡಗಿದ್ದಾರೆಂದು ಗೋವಾದ ವಿರೋಧ ಪಕ್ಷ, ಗೋವಾ ಪಾರ್ವರ್ಡ್ ಪಕ್ಷವು ನೀಡಿದ ದೂರಿನ...

ಕವನ: ಕಡಲ ಮುತ್ತು

ನಲಿವ ಮನದಲಿ ಕುಣಿದು ನಿಲ್ಲಲು ಒಲಿದ ಚೆಲುವಿನ ಮಾನಿನಿ| ಜಲದ ಮತ್ಸ್ಯದ ತೆರದಿ ಹರಿಯುವ ಚಲಿಸಿ ಹೋಗಿಹ ಭಾಮಿನಿ|| ಕಂಗಳಂದದಿ ಮುಗುಳು ನಗೆಯದು ರಂಗಿನಲ್ಲಿಯೆ ಮಿನುಗುತ| ಸಂಗ ಬಯಸುತ ಬಂದೆ ಚೆಲುವಿಗೆ ಭೃಂಗದಂತೆಯೆ ಅರಸುತ|| ಕಡಲ ಮುತ್ತಲಿ ಹೊಳೆವ ಪ್ರೇಯಸಿ ತಡಿಯ ಲತೆಯಲಿ ಹೊಳೆಯುವೆ| ಒಡಲ ಪ್ರೀತಿಯ ಬಿಚ್ಚಿ ಹೇಳುವೆ ಪಡುವ ಕಡಲಲಿ ಇಳಿಯುವೆ|| ಮೌನ ಧರಿಸದೆ ಒಲಿದು ಬಾರೆಯ ತಾನ ತಂದನವೆನುತಲಿ| ಗಾನ ಮೋಹನ ರಾಗ ನುಡಿಸುವ ಜಾಣೆ ವೀಣೆಯ ನುಡಿನಲಿ|| ಗೌರವರ್ಣವು ತನುವು ತುಂಬುತ ಶೌರ...

ಐತಿಹಾಸಿಕ ಕವನ

ಗಂಡುಗಲಿ ಕುಮಾರ ರಾಮ ಕನ್ನಡ ನಾಡಿನ,ಚಿನ್ನದ ಬೀಡಿನ ರನ್ನದ ರಾಮನು ಗಂಡುಗಲಿ|| ಕನ್ನವ ಹಾಕುವ,ನನ್ನಿಯ ನಾಡುವ ಕುನ್ನಿಗೆ ಸಿಂಹ ಸ್ವಪ್ನದಲಿ ||೧|| ಪರನಾರಿಯಣ್ಣ,ಶಿರಕಾಯೊವಣ್ಣ ಪರಶಿವನಾಂಶದ ರಾಮಣ್ಣ | ಧರಣಿಗೆ ಕುತ್ತನು,ತರುವಂತ ಶತ್ರುವಿಗೆ ಮರಣದ ದೀಕ್ಷೆಯ ನೀಡುವನು ||೨|| ಕಂಪನ ಹುಟ್ಟಿಸೊ,ಕಂಪಿಲ ರಾಯನ ಸಂಪಿಗೆ ಸುಂದರ ಯುವರಾಜ | ಇಂಪಿನ ದನಿಯವ,ಕೆಂಪನೆ ಬಣ್ಣವ ಕಂಪನು ಮೂಡಿಸೊ ರವಿತೇಜ||೩|| ಮುತ್ತಿನ ಚೆಂಡಿನ,ನೆತ್ತಿಯ ಮೇಲಕೆ ಬಿತ್ತದು ಹೊಡೆತವು ರಾಮನದು | ಎತ್ತರ ಜಿಗಿಯಿತು,ಚಿತ್ತವ ಕೆಡಿಸಿತು ಬಿತ್ತದು ಮಾತೆಯ ಮನೆಯೊಳಗೆ||೪|| ಚೆಂಡನು ಬೇಡಲು,ಗಂಡ್ಹುಲಿ ಬಂದುದ ಕಂಡಳು...

ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ವೂಡೇ ಪಿ. ಕೃಷ್ಣರವರಿಗೆ ಅಭಿನಂದನೆ

ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ, ಹಿರಿಯ ಶಿಕ್ಷಣ ತಜ್ಞ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌ|| ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣರವರು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ 28ನೇ ನುಡಿಹಬ್ಬದಲ್ಲಿ ನೀಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾಜನರಾಗಿದ್ದಾರೆ.ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸನ್ಮಾನ ಪುರಸ್ಕೃತರಾದ ಡಾ.ವೂಡೇ ಪಿ. ಕೃಷ್ಣ ಈ...

ಕವನ: ಮಿತ್ರ ಬಸಣ್ಣ ಸಸಾಲಟ್ಟಿಗೆ

ಮಿತ್ರ ಬಸಣ್ಣ ಸಸಾಲಟ್ಟಿಗೆ ಹಾರಿತು ಹಕ್ಕಿ ಕಳಚಿ ಎಲ್ಲ ಸಂಬಂಧಗಳನು ಬಿಡಿಸಿಕೊಂಡು ಬಚ್ಚಿಟ್ಟಿದ್ದ ತನ್ನ ರೆಕ್ಕೆಗಳನು ಬಾನಿನಾಚೆಯ ದಿಗಂತದ ಮೂಲ ನೆಲೆಯನು ಸೇರಲು ಸಾಕೇಂದು ಭವಬಂಧದ ಬದುಕನು ಭವಬಂಧದ ಬದುಕಲಿ ಅವರಿವರು ನಾನು ನೀನು ತನಗಾಗಿರದ ತನ್ನದಲ್ಲದ ಏನೇನೋ ಕನಸುಗಳನು ಹೊತ್ತ ಭಾರಕ್ಕೆ ಬಾಗುತ್ತಿದ್ದ ಬೆನ್ನೆಲುಬಿನ ಹುರಿಯನು ಮರೆತು ನಂಬಿದ್ದು ಮಬ್ಬುಮಂಜಿನ ದಾರಿಯನು ಬಂದಾಗರಚುವ ಜೀವ ಸೇರುವದು ಸ್ಥಬ್ದತೆಯನು ಹಂಗು ಹರಿದು ತೊರೆದು ಬಿಟ್ಟೆಲ್ಲ ಕಿರುಚಾಟವನು ಸುಖದ ದೇಹಕ್ಕನಿವಾರ್ಯ ನರಳಿಸುವ...

ಕನ್ನಡ ಕಟ್ಟಾಳು ಹೆಚ್.ಬಿ. ಜ್ವಾಲನಯ್ಯ‌(1920-1994)

ಇಂದು ಕನಾ೯ಟಕ ರಾಜ್ಯೋತ್ಸವ ಸಂಭ್ರಮದ ದಿನಗಳು. ಕನ್ನಡ ನಾಡು ಸಂಸ್ಕೃತಿಗಾಗಿ ಅನೇಕ ಮಹಾನುಭಾವರು ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿದ ವ್ಯಕ್ತಿಗಳ ದೊಡ್ಡ ಇತಿಹಾಸವಿದೆ.ಇಂಥ ಅಪರೂಪದ ಚಾರಿತ್ರಿಕ ಸ್ಫೂರ್ತಿಗಳಲ್ಲಿ ವ್ಯಕ್ತಿಯೋರ್ವರನ್ನು ಪರಿಚಯಿಸಿ ಗೌರವಿಸುವುದು ನನ್ನ ವಾಡಿಕೆ.ಕನ್ನಡದ ಹೋರಾಟಗಾರ, ಲೇಖಕ, ನಾಟಕ ಕಲಾವಿದ, ಗೀತ ರಚನೆಕಾರ, ಪತ್ರಕರ್ತ, ಮಾಜಿ ಎಂ.ಎಲ್.ಎ, ಕನ್ನಡ ಸಾಹಿತ್ಯ ಪರಿಷತ್ತಿನ (ಕೇಂದ್ರ)...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group