ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ.
ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ...
ಹಾಗೆ ನೋಡಿದರೆ ನಾನು ಹಿಂದೂ ಅಂತ ಹೇಳಿಕೊಳ್ಳೋದೆ ಇಲ್ಲ. ನಾನು ಹಿಂದೂ ಅಲ್ಲ. ಹಿಂದೂ ಅಂದರೆ ಗಂಗಾ-ಗಾಯತ್ರೀ-ಗೋವು ಇವು ಪವಿತ್ರ ಅಂತ ಭಾವಿಸೋದು. ಗಂಗಾ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಕೂಡ ಪವಿತ್ರ ಅಲ್ಲವೇ?
ಗಾಯತ್ರಿ ಒಂದು ಪ್ರಾರ್ಥನೆ ಆದರೆ ನಾನು ಹಾಡೋ ಪದ್ಯಾನೂ ಗಾಯತ್ರೀನೇ ಇನ್ನು ಗೋವು, ಕಡಿಬಾರದು ಅನ್ನೋದಾದ್ರೆ ಅದೊಂದೇ ಪ್ರಾಣೀನಾ?...
“ಯುಗದ ಕವಿ ಜಗದ ಕವಿ”
ಕುವೆಂಪು ಎಂಬುವುದು ಒಂದು ಹೆಸರಲ್ಲ ಅದು ಒಂದು ಶಕ್ತಿ, ಮಹಾಚೈತನ್ಯ. ಕುವೆಂಪು ಯುಗಪ್ರವರ್ತಕ ಕವಿ. ಕನ್ನಡ ಸಾಹಿತ್ಯ ಲೋಕದ ಮೇರು ಪ್ರತಿಭೆ. ಅವರ ಹೆಸರು ಕೇಳಿದರೆ ಮೈ ಪುಳಕಗೊಳ್ಳುತ್ತದೆ. ಬಾರಿಸು ಕನ್ನಡ ಡಿಂ ಡಿಂ ವಾ ಎಂದು ಹೇಳಿ ಕನ್ನಡಿಗರನ್ನು ಎಚ್ಚರಿಸಿದ ಕವಿ. ಹುಟ್ಟುವ ಪ್ರತಿ ಮಗು ವಿಶ್ವಮಾನವನೇ. ಸಮಾಜ...
ರಸಋಷಿ ಕುವೆಂಪು
ನೂರು ಮತದ ಹೊಟ್ಟು
ಗಾಳಿಗೆ ತೂರಿ
ಮನುಜಮತಕೆ ದಾರಿ
ತೋರಿ
ಎಲ್ಲ ಕುಬ್ಜತೆ ಯ ಎಲ್ಲೆಯನು
ಮೀರಿ
ಬೆಳೆದ ಚೇತನ ನೀವಾದಿರಿ.
ಕಾಡ ಹಾಡಿಗೆ ಕೊರಳಾದ
ಧೀಮಂತ
ಕಾವ್ಯ ನವರಸ ಧ್ವನಿಯ
ಭಾವಾತೀತ
ಸುಮ್ಮನಿರೆ ಸಲ್ಲುವಿರಿ
ಎದೆಯಾಳದಿ
ಮಾತನಾಡಲು ಜ್ಯೋತಿರ್ಲಿಂಗ
ಸಮಾನರು
ರಸಋಷಿ ಕುವೆಂಪು ಬರೆದ
ಪದ ಪದಗಳೆಲ್ಲ ನಿಜಸ್ವರೂಪ
ಬೆಳಕೆ ಅಕ್ಷರಗಳಾಗಿ ಭುವಿಗೆ
ಬಂದು ಮಂಗಲವೆ ಮೈದಾಳಿ
ಮೂಡಿಹುದು
ಹೊರಗೆಲ್ಲ ತುಂಬಿ
ತುಳುಕುವದು
ಕಾಂತಿ
ಒಳಗೆ ಎದೆಯೊಳಗೆ ಮೇರೆ
ಮೀರಿದ ಶಾಂತಿ.
ಪುರೋಹಿತಶಾಹಿಯ ಬಣ
ಗರ್ವ ಮೆಟ್ಟಿ
ಶ್ರೀಸಾಮಾನ್ಯನಿಗೆ ಭಗವತ್ಪಥ
ಕಟ್ಟಿ
ತ್ರೇತಾಯುಗದ ಕುಬ್ಜೆ ಮಂಥರೆ
ಇರಲಿ
ಕಲಿಯುಗದ ಮಲ ಎತ್ತುವ
ಜಲಗಾರನಿರಲಿ
ಲೋಕದ ಪಾಲಿಗೆ ಯಾರಿಹರು
ತ್ಯಾಜ್ಯ
ನಿಮ್ಮ ಕರ...
Also Read: Kuvempu Information in Kannada- ಕುವೆಂಪು
ಕಾಲದ ಬದಲಾವಣೆಯೊಂದಿಗೆ ಮನುಷ್ಯನಿಂದ ಆಲೋಚನೆಗಳನ್ನು ಕೂಡ ಬದಲಾವಣೆಗಳು ಸೃಷ್ಠಿಸುತ್ತವೆ. ಪ್ರತಿಯೊಂದು ಆಲೋಚನೆಗಳು ಸಂಭವಿಸುವ ಹೊಸ ಹೊಸ ಪ್ರಭಾವಗಳು ಮನುಷ್ಯನ ಮೇಲೆ ತನ್ನ ಅಗಾಧ ಪ್ರಭಾವ ಬಿರುತ್ತವೆ.
ಇದರ ನಡುವೆಯು ಮಾನವೀಯತೆಗೆ ಹಾಯಿಸುವ ವೈಚಾರಿಕ ಪ್ರಜ್ಞೆಯನ್ನ ಹರಿತಗೊಳಿಸಿಕೊಳ್ಲಲು ಕತ್ತಲನ್ನ ಬೆಳಕಿನತ್ತ ಕೊಂಡೊಯ್ಯುವ ಸಾಧಕರು ಸದಾ ಹುಟ್ಟುತ್ತಲೆ,ಬೆಳಗುತ್ತಲೆ ಇರುತ್ತಾರೆ. ಇಂತಹ...
ಅಂಗವಿಕಲರು
ಅಂಗವಿಕಲರು ನಾವು ಅಂಗವಿಕಲರು ಕಣ್ಣು ಕಾಣದೆ ಕಿವಿ ಕೇಳದೆ ಬಾಯಿ ಮಾತನಾಡಲು ಬಾರದೆ ಕೈ ಕಾಲು ಇಲ್ಲದಿರುವ ಸ್ವಾದಿನ ಕಳೆದುಕೊಂಡಿರುವ ಅಂಗವಿಕಲರು ನಾವು ಅಂಗವಿಕಲರು
ಕಣ್ಣು ಇಲ್ಲದೆ ಕೊಟ್ಟಿದ್ದನ್ನು ತಿಂದು ಜಗತ್ತನ್ನು ಕಾಣದೆ ಯಾರೊಬ್ಬರನ್ನು ನೋಡದೆ ಬದುಕು ಸಾಗಿಸುವವರು ನಾವು ಅಂಗವಿಕಲರು
ಕಿವಿ ಕೇಳ ಕೇಳದೆ ಮಾತನಾಡಲು ಬಾರದೆ ಸುಮ್ಮನೆ ಹುಚ್ಚರು ಎನಿಸಿಕೊಂಡು ತಿರುಗಾಡುವವರು ನಿಜವಾಗಿಯೂ ನಾವು...
ಮೂಡಲಗಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಧ್ಯೇಯ ವ್ಯಾಖ್ಯೆವಾಗಿರುವಂತಹ ಸಂಘಟನೆ, ಸುರಕ್ಷೆ, ಸಂಸ್ಕಾರ, ಈ ಮೂರು ಕಾರ್ಯಗಳ ಜಾರಿಗಾಗಿ ಪಣ ತೊಟ್ಟಿರುವ ಭಜರಂಗದಳದ ಯುವ ಕಾರ್ಯಕರ್ತರ ಶ್ರಮ ಶ್ಲಾಘನೀಯವಾದದ್ದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 27...
ಕರೋನ ಮಹಾಮಾರಿ ಇಡೀ ಜಗತ್ತನ್ನೆ ಆವರಿಸಿ ಜನಸಾಮಾನ್ಯರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಂತಹ ಸಂದರ್ಭದಲ್ಲಿ ಮಹಾನ್ ಮಾನವತಾವಾದಿ ವಿಜ್ಞಾನಿ ಲೂಯಿ ಪಾಶ್ಚರ್ ರವರ ಜನ್ಮದಿನ ಬಂದಿದೆ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಮಹಾಮಾರಿ ರೋಗಗಳಿಗೆ ವ್ಯಾಕ್ಸಿನ್ ಕಂಡುಹಿಡಿದು ಜನತೆಯ ಪ್ರಾಣಉಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.
ರೇಬಿಸ್, ಆಂಥ್ರಾಕ್ಸ್ ರೋಗಕ್ಕೆ ಚುಚ್ಚುಮದ್ದನ್ನು ತಯಾರಿಸಿ ವ್ಯಾಕ್ಸಿನ್ ನೀಡುವುದನ್ನು ಜಗತ್ತಿಗೆ ಪರಿಚಯಿಸಿದ್ದು...
ಬೀದರ್ - ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆ ವಿಶೇಷತೆ, ಸಾಕಷ್ಟು ಜಿದ್ದಾಜಿದ್ದಿಯಿಂದ ಕೂಡಿರುತ್ತವೆ. ಅದೇ ರೀತಿ ಅಭ್ಯರ್ಥಿಗಳ ಪ್ರಚಾರ ಕೂಡ ವಿಭಿನ್ನವಾಗಿರುತ್ತದೆ. ಬೀದರ್ ತಾಲೂಕಿನ ಫತೇಪುರ ಗ್ರಾಮದಲ್ಲಿ ಮಾಸ್ಕ್ ಮತ್ತು ಸೈನಿಟೈಜರ್ ನೀಡುವ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಮುಂದಾಗಿದ್ದಾರೆ.
ಬೀದರ್ ತಾಲೂಕಿನ ಚಿಮಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಫತೇಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಿನ್ಹೆ...