Yearly Archives: 2020
ವಾಸ್ತು ದೋಷ ನಿವಾರಣೆಗೆ ಸರಳ ಸೂತ್ರಗಳು
ನಮ್ಮ ಮನೆಯಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸಬೇಕಾದರೆ ವಾಸ್ತು ಶಾಸ್ತ್ರದ ಪ್ರಕಾರ, ವಾಸ್ತುವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿದೆ.ಇಲ್ಲದಿದ್ದರೆ, ಮನೆಯಲ್ಲಿ ವಾಸ್ತು ದೋಷಗಳು ಇರುವುದರಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸಬಹುದು ಅಥವಾ...
ಗಡಿ ಕಾವಲುಗಾರನನ್ನು ಕಳೆದುಕೊಂಡ ನಮ್ಮ ಬೆಳಗಾವಿ
ಬೆಳಗಾವಿಯ ಕನ್ನಡಪರ ಹೋರಾಟಗಾರರು, ರಾಜ್ಯೋತ್ಸವ ಪ್ರಶಸ್ತಿ ವಿಜೇತರು, ಬೆಳಗಾವಿಯ ಸಗಟು ಮಾರಾಟ ಸಂಸ್ಥೆ ಜನತಾ ಬಜಾರ್ ನ ಅಧ್ಯಕ್ಷರು, ವಿವಿಧ ಕನ್ನಡಪರ ಸಂಘಟನೆಗಳ ಗೌರವಾಧ್ಯಕ್ಷರು, ಗಡಿ ಸಲಹಾ ಸಮಿತಿಯ ಸದಸ್ಯರು, ಸದಾ ಕನ್ನಡ...
ಎರಡು ಭಾವಚಿತ್ರಗಳು
ಹಿರಿಯ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಅವರು ಕನ್ನಡದ ಖ್ಯಾತ ಸಾಹಿತಿಗಳು,ಅಂಕಣಕಾರರೂ ಆದ ಪ್ರೊ.ಎಚ್ಚೆಸ್ಕೆ ಅವರೊಂದಿಗೆ ಇದ್ದ ಒಂದು ಅಪರೂಪದ ಚಿತ್ರ ಹಾಗೂ ಮೂವರು ಹಿರಿಯ ಸಾಹಿತಿಗಳಾದ ಡಾ.ಎಂ.ಅಕಬರ ಅಲಿ,ಡಾ.ಎಚ್ಚೆಸ್ಕೆ ಹಾಗೂ ಡಾ.ಸಿ.ಪಿ.ಕೆ ಅವರಿಗೆ...
ಜೈನಧರ್ಮದ ವಿಶೇಷ ದಶಲಕ್ಷಣಪರ್ವ. 4ನೇ ದಿನ.
ಉತ್ತಮ ಶೌಚ ಧರ್ಮ (purity )
ಸುಖವು ವಸ್ತುವಿನಲ್ಲಿ ಇಲ್ಲ, ಅದು ಮಾನವನ ಮನದಲ್ಲಿದೆ, ಆತ್ಮದಲ್ಲಿದೆ. ವಸ್ತುವಿನ ಸುಖ ಭೋಗಕ್ಕೆ ಮಾತ್ರ. ಭೋಗ ಕ್ಷಣಿಕ ಸುಖ ನೀಡುತ್ತದೆ ಆದರೆ ಆತ್ಮಸುಖ ಮಾತ್ರ ಶಾಶ್ವತ ಸುಖ...
ಪುಸ್ತಕ ಪರಿಚಯ: ಇದು ಬರ್ಲಿನ್! ಇದು ಜರ್ಮೇನಿಯ!
ಲೇಖಕರು : ಆಗುಂಬೆ ಎಸ್. ನಟರಾಜ್ಪ್ರಕಾಶಕರು : ಹಂಸ ಪ್ರಕಾಶನ ಬೆಂಗಳೂರು-4
ಪುಟಗಳು : 560, ಬೆಲೆ 300 ರೂಪಾಯಿ.
ಮುದ್ರಕರು : ಸ್ನೇಹಾ ಪ್ರಿಂಟರ್ಸ ಬೆಂಗಳೂರು, ಮೊದಲ ಮುದ್ರಣ 2013
ರಕ್ಷಾ ಪುಟ ವಿನ್ಯಾಸ -...
ಜೈನಧರ್ಮದ ವಿಶೇಷ ದಶಲಕ್ಷಣಪರ್ವ: 2 ನೇ ದಿನ
2 ನೇ ದಿನ ಮಾರ್ಧವ ಧರ್ಮ
Humility uttam madhavಮಾರ್ಧವಎಂದರೆ ಗರ್ವ. ಗರ್ವವು ಓರ್ವ ಮಾನವ ಜೀವಿಯನ್ನು ಆಳುವ ಪ್ರವ್ರತ್ತಿಗೆ ತಳ್ಳುತ್ತದೆ. ಧನ ಸಿರಿ ಸಂಪತ್ತು ವಿದ್ಯ ಅದಿಕಾರ ಮದದಿಂದ ಮಾನವ ನಾನೆ ಮೇಲು, ಅವನು...
ಕವನ: ಕನ್ನಡಕಾಗಿ ಹೋರಾಡು…
ಕನ್ನಡಕಾಗಿ ಹೋರಾಡು
ಕನ್ನಡ ಭಾಷೆಯ ಮಾತಾಡು,
ಕನ್ನಡದಲೇ ಉಸಿರಾಡು,
ಕನ್ನಡ ತಾಯಿಗೆ ಪ್ರಾಣ ನೀಡು..
ಪಂಪ,ರನ್ನ,ರಾಘವಾಂಕ,ಹರಿಹರ,
ಕುಮಾರವ್ಯಾಸರು ಕನ್ನಡದ ಪಂಚಕಿರೀಟಗಳು,
ಬೇಂದ್ರೆ,ಕುವೆಂಪು, ಮಾಸ್ತಿ,ಕಾರಂತ,
ವಿ.ಕೃ.ಗೋಕಾಕರು ಕನ್ನಡದ ಪಂಚ ಕಳಸಗಳು......
ಕಾವೇರಿ,ಕೃಷ್ಣೆ,ತುಂಗೆ,ಹೇಮಾವತಿ,
ಶರಾವತಿ ನಾಡ ಕಾಮಧೇನುಗಳು,
ಮೈಸೂರು, ಬೆಂಗಳೂರು,ಬೆಳಗಾವಿ,ಕಲ್ಬುರ್ಗಿ,
ಹುಬ್ಬಳ್ಳಿ-ಧಾರವಾಡಗಳು ಕನ್ನಡದ ಕೆಚ್ಚೆದೆಯ ಕೇಂದ್ರಗಳು.....
ಹಂಪೆ,ಬಾದಾಮಿ-ಐಹೊಳೆ,
ಮೇಲುಕೋಟೆ,
ಬೇಲೂರು-ಹಳೇಬೀಡು,
ಶ್ರವಣಬೆಳಗೊಳಗಳು ಕನ್ನಡದ ಶಿಲ್ಪಕೇಂದ್ರಗಳು,
ರಾಜ್,ವಿಷ್ಣು,ಅಂಬಿ,ಅನಂತ್ ನಾಗ್,ಅಶ್ವತ್ಥ್
ಕನ್ನಡನಾಡಿನ ನಟನಾ...
ಜೈನಧರ್ಮದ ವಿಶೇಷ ದಶಲಕ್ಷಣಪರ್ವ.
ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬ ದ್ಯೇಯ ವಾಕ್ಯದಲ್ಲಿ ಜೀವ ಪ್ರವರ ಮಹತ್ವವನ್ನು ಜೈನಧರ್ಮ ಸಾರುತ್ತದೆ. ಇಂತಹ ಸಂದರ್ಭದಲ್ಲಿ ಈ ಭಾದ್ರಪದ ಮಾಸದ ಪಂಚಮಿಯಿಂದ ಅನಂತ ಚತುರ್ದಶಿಯವರೆಗೆ ಜೈನಧರ್ಮವಿಶೇಷ ಆಚರಣೆ ನಡೆಯುತ್ತದೆ. ಅದು...
ನಿತ್ಯಾವತಾರಿ ಗಣೇಶನ 32 ರೂಪಗಳು
ಗಣಪತಿಯ ಬಗೆ ಬಗೆಯ ಅವತಾರಗಳು ಇವೆ: ಒಟ್ಟಾರೆಯಾಗಿ ಹೇಳಬೇಕೆಂದರೆ 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ...
ಗೌರೀ ಗೀತೆ
ಗೌರಿಗೆ ಮಾನಸಪೂಜೆ
ಭಕ್ತಿಯಿಂದಲಿ ನಿನ್ನ ಮಾನಸ ಪೂಜೆ ಮಾಡುವೆ
ಬಾ ಗೌರಿ ಹೃದಯ ಮಂದಿರದ ಬಂಗಾರ ಹಸೆಗೀಗ
ಎಣ್ಣೆಯ ಹೆಚ್ಚಿ ಪನ್ನೀರಿನಿಂದೆರೆದು
ಮೃದು ವಸ್ತ್ರದಿಂವರೆಸಿ
ರೇಶಿಮೆ ಸೀರೆ ಉಡಿಸಿ ಕುಪ್ಪುಸ ತೊಡಿಸಿ
ಸುರುಳಿ ಗರುಳ ತೀಡಿ ತುರುಬು ಕಟ್ಟಿ ಬಂಗಾರದ ಕೇದಿಗೆ...