Yearly Archives: 2020

ವಿಶ್ವ ದಾದಿಯರ ದಿನ

ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು...

ಇಂದು ಮೇ – 11 ರಾಷ್ಟ್ರೀಯ ತಂತ್ರಜ್ಞಾನ ದಿನ

ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ.1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ...

ನ್ಯಾನೋ ಕಥೆ.

★ ಕಮಲಿ ★ ಮಲ್ಲಿಗೆಪುರ ಒಂದು ಪುಟ್ಟ ಹಳ್ಳಿ. ಅಲ್ಲಿಯ ಮಕ್ಕಳು ಪ್ರತಿದಿನ ಗ್ರಾಮದೇವಿಗೆ ನಮಸ್ಕರಿಸಿ ಶಾಲೆಗೆ ಹೋಗುವುದು ವಾಡಿಕೆ. ಅದರಂತೆ ಕಮಲಿ ಕೂಡ ದೇವಸ್ಥಾನಕ್ಕೆ ಬಂದಾಗ ಪೂಜಾರಪ್ಪ ಅವಳನ್ನು ಒಳಗೆ ಬಿಡದೆ ಅವಮಾನ ಮಾಡಿದ್ದ. "ನೀನು...

ಅಮ್ಮನ ಜಗತ್ತಿನ ಕವಿತೆಗಳು

ಕ್ಷಮಯಾಧರಿತ್ರಿ.. ಅಮ್ಮಾ, ನೀ ಸುಖ-ದುಃಖಗಳ ಗಣಿ, ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ, ತುಂಬಿದ ಅವಿಭಕ್ತ ಕುಟುಂಬವ ಸಂತೈಸುವುದರಲ್ಲೇ ಅರ್ಧ ಜೀವನ ಕಳೆದ, ಗೃಹಿಣಿಯಾಗಿ ಅರ್ಧದಶಕ ಕಳೆದರೂ ಮಕ್ಕಳಾಗಲಿಲ್ಲವೆಂಬ ಜನರ ಮಾತ,ಮನದ ಕೊರಗ ಹೇಗೆ ಸಹಿಸಿದೆಯಮ್ಮಾ ? ಅರ್ಧದಶಕದ ನಂತರ ನಾ ಜನಿಸಿದಾಗ ಗಂಡಾದರೇನು ಕಾಲು ಸರಿಯಿಲ್ಲ, ಎಂಬ...

ಅಮ್ಮ 💝ನನ್ನ ಹೃದಯದ ಚಿನ್ನದ ಕಿರೀಟ💝

  ನೀನೊಂದು ಸಂಪಿಗೆಮರ ನಿನ್ನ ಹಿತವಚನದ ಕಂಪಿನಲ್ಲಿ ಜೀವನಾರ್ಥ ತುಂಬಿದೆ. ನನ್ನ ಹೃದಯದ ಚಿನ್ನದ ಕಿರೀಟ ತ್ಯಾಗಕ್ಕೆ ಪರ್ಯಾಯ ಪದವಾದೆ ನೀ ಜೀವ-ಜೀವದ ಚೇತನ.... ನೀನೊಂದು ಅಮೃತಕಲಶ ಹೆಕ್ಕಿದಷ್ಟು ಜೇನಸಿಹಿ ನಿನ್ನ ಸಮ ದೇವರಿಲ್ಲ ನೀನಿಲ್ಲದ ಅವನೂ ಅನಾಥನೇ... ಬುದ್ಧನಾಗಿರುವೆ ನಾ ನಿನ್ನ ಮಮತೆಯ ವೃಕ್ಷದಡಿಯಲಿ ಸರಿರಾತ್ರಿಯಲ್ಲೂ ನಿನ್ನ ಮಡಿಲ ಸುಖವನರಸಿ ಬರುವ...

ವಿಶ್ವ ಅಮ್ಮಂದಿರ ದಿನಾಚರಣೆ

ವಿಶ್ವ ಅಮ್ಮಂದಿರ ದಿನದಂದು ಪತ್ರಕರ್ತ ಗೆಳೆಯ ಶಿವಾನಂದ ಮುಧೋಳ ತಮ್ಮ ತಾಯಿಯೊಂದಿಗೆ...ಅಮ್ಮನೊಂದಿಗೆ ಮಲ್ಲಿಕಾರ್ಜುನ ಹಳಿಂಗಳಿ, ದ್ರಾಕ್ಷಾಯಣಿ ಹಳಿಂಗಳಿ

ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ | ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ...

ಇದು ಕನ್ನಡದ ಕಾಲ !

Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು...

Most Read

error: Content is protected !!
Join WhatsApp Group