Yearly Archives: 2020
ಮತ್ತೆ ಚೀನಾದ ೪೩ ಆ್ಯಪ್ ನಿಷೇಧಿಸಿದ ಕೇಂದ್ರ
ಚೀನಾದ ೪೩ ಆ್ಯಪ್ ಗಳನ್ನು ನಿಷೇಧಿಸಿ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆದೇಶ ಹೊರಡಿಸಿದೆ.ಈ ಆ್ಯಪ್ ಗಳು ಭಾರತದ ಸಾರ್ವಭೌಮತ್ವ ಹಾಗೂ ಸಮಗ್ರತೆ ಮತ್ತು ಭಾರತದ ಸುರಕ್ಷತೆಯ ಮೇಲೆ ಪ್ರಭಾವ...
ಕಾಮೆಡಿ ಕ್ವೀನ್ ಭಾರತಿ ಸಿಂಗ್ ಡ್ರಗ್ಸ್ ಜಾಲದಲ್ಲಿ !
ಖ್ಯಾತ ಕಾಮೆಡಿ ಕ್ವೀನ್ ಭಾರತಿ ಸಿಂಗ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ ಕಂಟ್ರೋಲ್ ಬೋರ್ಡ್ ನಿಂದ ಬಂಧಿತರಾಗಿದ್ದಾರೆ.ಬೆಳಿಗ್ಗೆ ಏಕಾಏಕಿ ಭಾರತಿ ಅವರ ಮನೆಯ ಮೇಲೆ ದಾಳಿಮಾಡಿದ ಎನ್ ಸಿಬಿ ತಂಡಕ್ಕೆ ಭಾರತಿ ಮನೆಯಲ್ಲಿ ಗಾಂಜಾ...
ಸಂಸಾರ ಮತ್ತು ಸಾಹಿತ್ಯ ಒಂದು ನಾಣ್ಯದ ಎರಡು ಮುಖ- ಶ್ರೀಮತಿ ಪಾರ್ವತಿ ಬಾಯಿ ಕಾಶೀಕರ
ಶ್ರೀಮತಿ ಪಾರ್ವತಿಬಾಯಿ ಕಾಶೀಕರ ಅವರು ಹಾನಗಲ್ಲಿನ ಪ್ರತಿಷ್ಠಿತ ಬ್ರಾಹ್ಮಣ ಕುಟುಂಬದ ಒಬ್ಬ ಸದ್ಗೃಹಿಣಿ. ಮನೆಯಲ್ಲಿ ವೇದ, ಉಪನಿಷತ್ತು, ಬ್ರಾಹ್ಮಣಕಗಳು,ಶ್ಲೋಕಗಳು, ಮುಂತಾದವುಗಳು ಸುಪ್ರಭಾತಗಳು.ಸಂಪ್ರದಾಯ ಬದ್ದ ಕುಟುಂಬದ ಹಿನ್ನೆಲೆಯಲ್ಲಿ ಬಂದವರು.ಸದಾಕಾಲವೂ ಸಾಹಿತ್ಯ ಮತ್ತು ಸಂಘಟನೆಗಳನ್ನು ಜೊತೆಯಲ್ಲಿ...
ಜಾತಿ ಮತ್ತು ಪ್ರಾಧಿಕಾರ: ಇಂಗಳಗಿ ದಾವಲಮಲೀಕ
ಇಂದು ಚರ್ಚೆಯಾಗುತ್ತಿರುವ ಬಹುದೊಡ್ಡ ಸಮಸ್ಯೆ. ಹೌದು ಇಂದು ಭಾರತದ ಅನೇಕ ರಾಜಕೀಯ ತಮ್ಮ ಸ್ವಾರ್ಥ ಸಾಧನೆಗಾಗಿ ಜಾತಿ ಹೆಸರಿನಲ್ಲಿ ಪ್ರಾಧಿಕಾರಗಳನ್ನು ತೆರೆಯುತ್ತಿವೆ.ಕಾರಣ ತಮ್ಮ ಪಕ್ಷ ಮತ್ತೊಮ್ಮೆ ರಾಜಕೀಯ ಸಭಾಂಗಣದಲ್ಲಿ ರಾರಾಜಿಸಲಿ ಎನ್ನುವ ಭಾವನೆ.ಇದು...
ಪುಸ್ತಕ ಪರಿಚಯ
ಪುಸ್ತಕದ ಹೆಸರು : ಸೌಹಾರ್ದ ಸೇತು ಕೃ.ಶಿ. ಹೆಗಡೆ ಅಭಿನಂದನ ಗ್ರಂಥ
ಸಂಪಾದಕರು : ವಿಶ್ವನಾಥ ದೊಡ್ಮನೆ
ಪ್ರಕಾಶಕರು : ಮಯೂರವರ್ಮ ಸಾಂಸ್ಕ್ಕೃತಿಕ ಪ್ರತಿಷ್ಠಾನ (ರಿ) ಮುಂಬಯಿ
ಪುಟಗಳು : 308 ಬೆಲೆ 250/-ಶ್ರೀ ಡಿ. ವೀರೇಂದ್ರ...
ಕವನ: ಇವಳ ದೀಪಾವಳಿ
ಇವಳ ದೀಪಾವಳಿ
ಉಕ್ಕಿ ಬರುವ ನೆನಪುಗಳು
ನೆಲಕೆ ಅಪ್ಪಳಿಸಿ ;
ಗಾಯಗೊಂಡ ಹೃದಯ - ಉಷೆಯ ಕೆಂಗಿರಣದಲಿ - ಇವಳ ದೀಪಾವಳಿ
ಮಾಸಿದ ಜೋಳಿಗೆ,
ಬಗಲಲ್ಲಿ ಕಾದಿದೆ - ತಂಗುಳ ಹೋಳಿಗೆಗೆ ; ಮಕ್ಕಳ ಎಂಜಲು , ಹಪ್ಪಳ ಉಪ್ಪಿನಕಾಯಿ.
ರವಿಕೆ...
ರಸ್ತೆಗಳ ಅಭಿವೃದ್ಧಿಗಾಗಿ ಪಿಎಂಜಿಎಸ್‍ವಾಯ್ ಅಡಿ 21.27 ಕೋಟಿ ರೂ. ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ವಡೇರಹಟ್ಟಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಅರಭಾವಿ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವಿವಿಧ ರಸ್ತೆ ಕಾಮಗಾರಿಗಳಿಗಾಗಿ 21.27 ಕೋಟಿ ರೂ. ಅನುದಾನ...
ವಿರಕ್ತ ಮಠಗಳಲ್ಲಿ ಆಧುನಿಕತೆಯ ಅಗತ್ಯತೆ
ಶರಣ ಧರ್ಮದಲ್ಲಿ ಮಠಗಳ ವ್ಯವಸ್ಥೆ ಬಂದಿದ್ದು 15-16 ನೇ ಶತಮಾನದಿಂದ .ಬಸವಣ್ಣನವರ ಶರಣರ ವಚನಗಳನ್ನು ತತ್ವಗಳನ್ನು ನಾಡಿನ ಮೂಲೆ ಮೂಲೆಗೂ ಪಸರಿಸಲು ಮತ್ತು ತಾಡೋಲೆಗಳಗ ಮರು ಸಂಕಲನಕ್ಕಾಗಿ ಎಡೆಯೂರು ಶ್ರೀ ಸಿದ್ಧಲಿಂಗ ಯತಿಗಳು...
ಭಕ್ತಿಗೀತೆ: ನರಸಿಂಹ
ನರಸಿಂಹ
ನಮೋ ನಮೋ ನರಸಿಂಹ
ನಮ್ಮ ಸಲವೊ ನರಸಿಂಹ
ಬವಣೆ ನೀಗೊ ನರಸಿಂಹ
ಶರಣು ಬಂದೆ ನರಸಿಂಹ||
ದೀನ ನಾನು ನರಸಿಂಹ
ಮಾನ ಕಾಯೊ ನರಸಿಂಹ
ನಾಮ ನುಡಿವೆ ನರಸಿಂಹ
ಮೇಘ ಶಾಮ ನರಸಿಂಹ||
ಭಕ್ತ ಪ್ರೀಯ ನರಸಿಂಹ
ಶಕ್ತಗೊಳಿಸೊ ನರಸಿಂಹ
ಯುಕ್ತಿ ತಾರೊ ನರಸಿಂಹ
ಮುಕ್ತಿ ನೀಡೊ ನರಸಿಂಹ||
ಕಮಲ...
ಅಡ್ವೈಸರ್ ” ಸಾಹಿತ್ಯ ಪ್ರಶಸ್ತಿ 2019
ಮಂಡ್ಯದ ಅಡ್ವೈಸರ್ ಪತ್ರಿಕೆಯು ಪ್ರತಿವರ್ಷದಂತೆ 2019ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಿ, ಎಂಟು ವಿಭಾಗಗಳಲ್ಲಿ 10 ಪ್ರಶಸ್ತಿಗಳನ್ನು ಕಳೆದ 13 ವರ್ಷದಿಂದ ನೀಡುತ್ತಾ ಬಂದಿದೆ. ಕನ್ನಡ ಸಾಹಿತ್ಯದ ಈ ಕೆಳಗಿನ ಪ್ರಕಾರಗಳಲ್ಲಿ...