Yearly Archives: 2021
ಸಮಾಜ ಸೇವೆ ಕೈಗೊಳ್ಳಲು ಕಲಬುರ್ಗಿ ಫೌಂಡೇಶನ್ ಸ್ಥಾಪನೆ – ಡಾ.ಪಡಶೆಟ್ಟಿ
ಸಿಂದಗಿ - ಕಲಬುರ್ಗಿ ಮನೆತನ ಸಾಹಿತ್ಯಿಕವಾಗಿ ಈ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ನಾಡಿನ ಅನೇಕ ಕಡೆಗಳಲ್ಲಿ ಕಲಬುರ್ಗಿ ಮನೆತನಗಳಿವೆ ಆ ಎಲ್ಲ ಮನೆತನಗಳು ಸೇರಿ ಲಿಂ.ಡಾ.ಎಂ.ಎಂ.ಕಲಬುರ್ಗಿ ಅವರ ಕುಟುಂಬದಿಂದ ವಿವಿಧ ಸಾಮಾಜಿಕ...
ಅನಧಿಕೃತ ವೃತ್ತಗಳನ್ನು ತೆರವುಗೊಳಿಸಲು ಆಗ್ರಹ
ಸಿಂದಗಿ: ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೃತ್ತಗಳು ಇರುವದು ಸರಿಯಲ್ಲ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಥ ವೃತ್ತವನ್ನು ತೆರವುಗೊಳಿಸಬೇಕೆಂದು ಮೇಲಧಿಕಾರಿಗಳಿಗೆ ತಿಳಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶ ಮೀರಿ ವೃತ್ತವನ್ನು ತೆರವುಗೊಳಿಸುವ...
ಮೂಡಲಗಿ ಶಿವಬೋಧರಂಗ ಮಠದಲ್ಲಿ ದತ್ತಾತ್ರೇಯ ಬೋಧ ಮತ್ತು ಶ್ರೀಧರ ಬೋಧರ ಪೀಠಾರೋಹಣ
ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ದೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ...
ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಿ: ಸಂಜೀವ ಕೌಜಲಗಿ
ಮೂಡಲಗಿ: ಎಲ್ಲ ಕೂಲಿಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂಜೀವ ಕೌಜಲಗಿ ಹೇಳಿದರು.ತಾಲೂಕಿನ ಯಾದವಾಡ ಗ್ರಾಮದಲ್ಲಿ...
ಹಿರಿಯ ಮುಖಂಡ ಕೃಷ್ಣಭಟ್ ಸನ್ಮಾನ
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಹಿರಿಯ ಸಮಾಜಸೇವಕ ಹಾಗೂ ಜನಪರ ಚಿಂತನೆಯ ಹಿರಿಯ ಮುಖಂಡರಾದ ಕೃಷ್ಣ ಭಟ್ ಅವರ ಅರವತ್ತನೇ ಜನ್ಮ ದಿನದಂದು ಭಗತ್ ಸಿಂಗ್ ಯೂತ್ ಪೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.ಹಿರಿಯ ಸಾಹಿತಿ...
ಇಂದಿನ ರಾಶಿ ಭವಿಷ್ಯ ಶುಕ್ರವಾರ (31-12-2021)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ...
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ 'ಗಾಂಧಿ ಕಥನ'...
“ತಿಳಿನೀರು” ಕವನ ಸಂಕಲನ ಲೋಕಾರ್ಪಣೆ
ಅಥಣಿ - ದಿ.೩೦ ರಂದು ದಿವಂಗತ ಪ್ರಭಾಕರ ಬಿಳ್ಳೂರ ಅವರ "ತಿಳಿನೀರು" ಕವನ ಸಂಕಲನವನ್ನು ಸಾಹಿತ್ಯ ಆಸಕ್ತಿ ಉಳ್ಳ ವಕೀಲರಾದ ಐ.ಐ. ಚೌಲಗಿ ಅವರು ಲೋಕಾರ್ಪಣೆ ಮಾಡಿದರು.ಅವರು ತಮ್ಮ ಹಿತ ನುಡಿಯಲ್ಲಿ, ಪ್ರಭಾಕರ...
ಸಿಂದಗಿ ತಾಪಂ ಕೆಡಿಪಿ ಸಭೆ ನಡೆಸಿದ ಶಾಸಕ ಭೂಸನೂರ
ಸಿಂದಗಿ: ಈ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿ ಕೆಲ ವರ್ಷಗಳೆ ಗತಿಸಿವೆ ಆದರೆ ಇವುಗಳ ನಿರ್ವಹಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಏನು ಮಾಡುತ್ತಿದ್ದಿರಿ ಎಂದು...
ದತ್ತ ಮಂದಿರದಲ್ಲಿ ವಿಶಿಷ್ಟ ಕಾರ್ಯಕ್ರಮ
ಸವದತ್ತಿಃ ಪಟ್ಟಣದ ಸಬನೀಸ ಓಣಿಯಲ್ಲಿರುವ ದತ್ತ ಮಂದಿರದಲ್ಲಿ ಗುರುವಾರದಂದು ವಿಶಿಷ್ಟ ಪೂಜೆ,ಆರತಿ, ಭಜನಾ ಮಂಡಳಿಯಿಂದ ಭಜನೆ,ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಮಹಿಳಾ ಭಜನಾ ಮಂಡಳದ ಮಹಿಳೆಯರಾದ ಸುಮಾ ರಾಮತೀರ್ಥ,ವಂದನಾ...