ಸುಭಾಷ್ ಚಂದ್ರ ಬೋಸ್ ಜನನ
ಜನವರಿ ೨೩, ೧೮೯೭ — ಮರಣ (ಮಾಹಿತಿ ಇಲ್ಲ) ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು.
ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಭಾರತವು...
ಇಂದು ನೇತಾಜಿಯವರ ೧೨೫ ನೇ ಜನ್ಮದಿನದ ಅಂಗವಾಗಿ ಈ ದಿನವನ್ನು ಪರಾಕ್ರಮ ದಿವಸ ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶೋಭಾರಾವ್ ಅವರು ಬರೆದ ಲೇಖನ....
1939 ರ ವರೆಗೂ ಕಾಂಗ್ರೆಸ್ ನಲ್ಲಿ ಗಾಂಧಿಯ ಮಾತಿಗೆ ಎದುರು ಎನ್ನುವುದೇ ಇರಲಿಲ್ಲ. ಅವರ ಮಾತು, ನಿರ್ಧಾರವೇ ಅಂತಿಮ. ಹಾಗೆ ಪ್ರಶ್ನಾತೀತ ನಾಯಕರೆನಿಸಿಕೊಂಡಿದ್ದ ಗಾಂಧಿಯ ಅಹಂ...
ಪುಸ್ತಕದ ಹೆಸರು: ಸಾಹಿತ್ಯ ಆಸ್ವಾದನೆ (ವಿಮರ್ಶಾ ಸಂಕಲನ)
ಲೇಖಕರ ಹೆಸರು: ರಾಜಶೇಖರ ಬಿರಾದಾರ
ಪ್ರಕಾಶಕರು: ಅಂಕನಹಳ್ಳಿ ಪ್ರಕಾಶನ ರಾಮ ನಗರ ಜಿಲ್ಲೆ
ಮುಖ ಪುಟ: ಗಂಗರಾಜು ಎನ್ ಮತ್ತೀಕೆರೆ
ಪ್ರಥಮ ಮುದ್ರಣ: 2020 ನವಂಬರ
ಪುಟಗಳು: 144, ಬೆಲೆ ರೂ. 130=00.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಯರಗಟ್ಟಿ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಾಜಶೇಖರ ಬಿರಾದಾರ ಅವರ ಪ್ರಥಮ ವಿಮರ್ಶಾ ಸಂಕಲನ “ಸಾಹಿತ್ಯ ಆಸ್ವಾದನೆ”....
ಡಾ|| ದೊಡ್ಡರಂಗೇಗೌಡ: ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ ಕನ್ನಡದ ಕವಿ, ಸಾಹಿತಿ ಮತ್ತು ಕನ್ನಡ ಚಲನಚಿತ್ರ ಸಾಹಿತಿಗಳಲ್ಲೊಬ್ಬರು. ಇವರು ತುಮಕೂರು ಜಿಲ್ಲೆಯ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ಇವರು "ಕನ್ನಡ ನವೋದಯ ಕಾವ್ಯ-...
ನಮಲ್ಲಿ ಬಹಳಷ್ಟು ಜನರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯದಿದ್ದರೆ ಆ ದಿನ ಮುಂದೆ ಹೋಗುವುದೇ ಇಲ್ಲ. ತಲೆನೋವಿಗೂ ಕಾಫಿ ಬೇಕು, ನೆಂಟರು ಬಂದರಂತೂ ಕಾಫಿ ಕಡ್ಡಾಯ. ನಾವು ಅಂಗಡಿಯಿಂದ ತರುವ ಕಾಫಿಗೆ ಚಿಕೋರಿ ಬೆರೆಸುತ್ತಾರೆ ಎಂಬುದು ನಮಗೆ ಗೊತ್ತು ಆದರೆ ಚಿಕೋರಿ ಎಂದರೆ ಏನು, ಅದು ಎಲ್ಲಿಂದ ಬರುತ್ತೆ ಎಂದು ತಿಳಿದವರು ಅಪರೂಪ....
ಕೆಲವರಿಗೆ ನಿಧಾನ ವಾದರೆ ಕೆಲವರಿಗೆ ಶೀಘ್ರವಾಗಿ ದೊರೆಯುತ್ತದೆ. ಭೌತಿಕ ಆಸೆಗಳು ಶೀಘ್ರವಾಗಿ ಆದರೆ ಭೌತಿಕಾಸಕ್ತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ವಿಚಾರಗಳು ಶೀಘ್ರವಾಗಿ ತಿಳಿದರೆ ಜ್ಞಾನೋದಯ ಎನ್ನಲಾಗದು.
ಇಲ್ಲಿ, ನಿಧಾನವೆ ಪ್ರಧಾನ ಎನ್ನುವ ಸತ್ಯ ಎರಡೂ ಕಡೆ ಅಗತ್ಯ. ಆದರೆ,ಆಧುನಿಕ ಜಗತ್ತಿನ ವೇಗದಲ್ಲಿ ಮಾನವ ನಡೆಯುವಾಗ ಈ ನಿಧಾನದ ನಡಿಗೆಯಿಂದ ಜೀವನ ತನ್ನ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು....
ಪ್ರೊ. ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.
ಮೈಸೂರು ನಗರದ ಸರಸ್ವತಿಪುರಂನ ೧೨ನೇ ಮೇನ್ ರಸ್ತೆಯಲ್ಲಿನ ಸ್ವಗ್ರಹದಲ್ಲಿ ವಾಸಮಾಡುತ್ತಿದ್ದರು. ರಾಷ್ಟ್ರಕವಿ ಕುವೆಂಪು ರವರ ಪ್ರಭಾವ,...
ತಂಡದ ತುಂಬ ಗಾಯಗಳನ್ನೇ ತುಂಬಿಕೊಂಡಿದ್ದರೂ, ಆಸ್ಟ್ರೇಲಿಯಾ ಮಂಗಗಳ ಗೇಲಿ ಮಾತುಗಳ ನಡುವೆಯೂ ಯುವ ಮನೋಬಲದಿಂದ ದಿಟ್ಟ ಆಟವಾಡಿದ ಭಾರತ ಕ್ರಿಕೆಟ್ ತಂಡದ ಯುವ ಆಟಗಾರರು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ತಮ್ಮದಾಗಿಸಿಕೊಂಡು ಗಬ್ಬಾದಲ್ಲಿ ಹಬ್ಬ ಆಚರಿಸಿದರು.
ಮೊದಲ ಟೆಸ್ಟ್ ನಲ್ಲಿ ಕೇವಲ ೩೬ ರನ್ ಗಳಿಸಿ ಆಲೌಟ್ ಆಗಿ ಹೀನಾಯ ಸೋಲು ಕಂಡಿದ್ದ ಭಾರತ ತಂಡ ಕೊನೆಯ...
ಸು.ರಂ. ಎಕ್ಕುಂಡಿ - ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ.
೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ...
ರಾಜಪ್ರಭುತ್ವ ದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಅಧಿಕಾರ ದಾಹವಿರಲಿಲ್ಲ. ರಾಜಕೀಯ ಕ್ಷೇತ್ರವೂ ಒಬ್ಬ ರಾಜನ ಆಡಳಿತದಲ್ಲಿತ್ತು. ಪ್ರಜಾಪ್ರಭುತ್ವದಲ್ಲಿ ಧಾರ್ಮಿಕ ಕ್ಷೇತ್ರ ಒಬ್ಬ ವ್ಯಕ್ತಿಯ ಆಡಳಿತಕ್ಕೆ ಒಳಗಾದರೆ, ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಆಗಿದೆ.
ಇಲ್ಲಿ ಧರ್ಮ ಸ್ಥಿರವಾಗಿದ್ದರೂ ಅದು ಒಂದೇ ರೀತಿಯಲ್ಲಿ ಪ್ರಚಾರ ಮಾಡದ ಕಾರಣ ಅಧರ್ಮದ ರಾಜಕೀಯತೆ ಬೆಳೆದಿದೆ. ಪ್ರಸಿದ್ದರಾದವರೆಲ್ಲರೂ ಧರ್ಮರಕ್ಷಕರಾಗಿಲ್ಲ. ಸಿದ್ದಿ ಪಡೆದವರೆಲ್ಲರೂ ಪ್ರಚಾರಕ್ಕೆ ಬಂದಿಲ್ಲ....
ಸಿಂದಗಿ - ಪಟ್ಟಣದ ಆರಾಧ್ಯ ದೈವ ತಾಯಿ ನೀಲಗಂಗಾ ದೇವಿ ಜಾತ್ರೆ ಗುರುವಾರ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅದ್ದೂರಿಯಾಗಿ ಜರುಗಿತು.
ಸ್ಥಳೀಯ ಸಾರಂಗಮಠದ ಪರಮಪೂಜ್ಯಶ್ರೀ ಡಾ. ಪ್ರಭುಸಾರಂಗದೇವ...