ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡುವುದಷ್ಟೇ ತಡ ಬಿಜೆಪಿಯಲ್ಲಿ ಬೆಂಕಿ ಕಾರುವ ರಾಜಕೀಯ ನಾಯಕರ ಸಂಖ್ಯೆ ಹೆಚ್ಚಾಗಿದೆ.
ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣದಿಂದ ಬಂಡಾಯವೆದ್ದಿರುವ ಬಸನಗೌಡಾ ಪಾಟೀಲ ಯತ್ನಾಳ, ಮುನಿರತ್ನ ಹಾಗೂ ಹಳ್ಳಿ ಹಕ್ಕಿ ವಿಶ್ವನಾಥ್ ಬಹಿರಂಗವಾಗಿಯೇ ತಮ್ಮ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪನವರ ಒಂದು ಸಿಡಿ ಇಟ್ಟುಕೊಂಡು...
ಇದೇ ಜನವರಿ ೧೬ ರಿಂದ ಹಂಚಿಕೆಯಾಗಲಿರುವ ಪುಣೆಯ ಸೀರಂ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುವ ಕೊರೋನಾ ಲಸಿಕೆ ಪೆಟ್ಟುಗೆಗಳು ಕೊಗನೊಳ್ಳಿ ಚೆಕ್ ಪೋಸ್ಟ ಮೂಲಕ ನಗರದ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋಗೆ ಆಗಮಿಸಿದವು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಸರ್ಕಾರದ ಮಾರ್ಗಸೂಚಿಯ ಪ್ರಕಾರ ಲಸಿಕೆಗಳನ್ನು ಸಂಗ್ರಹಿಸಲು ಕ್ರಮ ಕೈಗೊಂಡು, ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಿಗೆ ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ...
ನಾವೀಗ ಯಾರದ್ದೋ ಪುರಾಣ,ಇತಿಹಾಸ ಕಥೆಯನ್ನು ಓದಿ,ನೋಡಿ,ತಿಳಿಸಿ ನಮ್ಮನ್ನು ಬದಲಾವಣೆ ಮಾಡಿಕೊಳ್ಳದೆ ವ್ಯವಹಾರ ನಡೆಸಿಕೊಂಡು ರಾಜಕೀಯಕ್ಕೆ ಸಹಕರಿಸುತ್ತಾ ಕಾಲಹರಣ ಮಾಡಿದರೆ ಕಷ್ಟ ನಷ್ಟ ತಪ್ಪಿದ್ದಲ್ಲ.
ವಿವೇಕ ನಮ್ಮ ಬದಲಾವಣೆಯಿಂದ ಬೆಳೆಸಿಕೊಂಡಾಗಲೆ ವಿವೇಕಾನಂದ ಸಿಗೋದು. ಅವರವರ ಕಾಲಮಾನಕ್ಕೆ ತಕ್ಕಂತೆ ನಡೆಯುತ್ತಾರೆ. ವಾಸ್ತವತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸತ್ಯ ನಮ್ಮೊಳಗೆ ಇದೆ.ವಿವೇಕವೂ ನಮ್ಮಲ್ಲೇ ಇದೆ.
ಸ್ವಾತಂತ್ರ್ಯ ವೂ ನಮ್ಮಲ್ಲಿದೆ. ಆದರೆ ರಾಜಕೀಯಕ್ಕೆ...
ವಿವೇಕವಾಣಿ
ಎದ್ದೇಳಿಯನ್ನುವ ವಿವೇಕವಾಣಿಯು
ಮಲಗಿದ ಮನಗಳ ಎಬ್ಬಿಸಿತು
ಭಾರತ ಮಾತೆಯ ಋಣವನು ತೀರಿಸೊ
ಜನತೆಗೆ ಸಮಯವ ಒದಗಿಸಿತು.||
ಸನ್ಯಾಸಿ ವೀರನು ಧೀರನು ನರೇಂದ್ರ
ಸನಾತನ ಧರ್ಮದ ಜ್ಯೋತಿಯು
ಕಾಶ್ಮೀರದಿಂದಲಿ ಕನ್ಯಾಕುಮಾರಿಯವರೆಗೂ
ಲಬಿಸಿತು ಸ್ಪೂರ್ತಿಯು||
ದೇಶದ ಸಂಸ್ಕೃತಿ ವಿಶ್ವಕೆ ತೋರಲು
ಚಿಕಾಗೊ ನಗರಕೆ ಬಂದಿಹರು
ಹಿಂದೂ ಧರ್ಮವು ಮಿಕ್ಕೆಲ್ಲ ಧರ್ಮಕೂ
ಬುನಾದಿಯಂಬುದ ತೋರಿಹರು||
ವಿಶ್ವವೆ ಬೆರಗಾಗಿ ಸತ್ಯವರಿಯುತ
ಮೂಗಿನ ಮೇಲೆಯೆ ಬೆರಳಿಟ್ಟಿತು.
ಕಾಶಿಸೆ ಧರ್ಮದ ಜ್ಯೋತಿಯ
ವಿಶ್ವಕೆ
ನಾಡಿನ ಕೀರ್ತಿ ಮುಗಿಲು ಮುಟ್ಟಿತು||
ಯುವಶಕ್ತಿ ಒಂದಾಗಿ ನಡೆಯೆ ಮುಂದೆ
ಸೋಲದು ಕಾಣದು ಎಂದೆಂದೂ
ಒಗ್ಗಟ್ಟೆ...
ಮೂಡಲಗಿ: ಸ್ವಾಮಿ ವಿವೇಕಾನಂದರು ಯುವಕರಿಗೆ ದೈವ ಭಕ್ತಿಗಿಂತ ರಾಷ್ಟ್ರ ಭಕ್ತಿ ಶ್ರೇಷ್ಠವಾದುದು ಎಂಬುದನ್ನು ತಿಳಿಸಿದ ಮಹಾನ್ ಸಂತ ಎಂದು ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕಡಾಡಿ ಅವರು ಹೇಳಿದರು.
ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ. 12 ರಂದು ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನದ ಪ್ರಯುಕ್ತ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ...
ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತ್ನಿ
ಜನನ: ೧೨-೦೧-೧೯೩೩
ಸಾಹಿತ್ಯ
ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ, ಬಯಲು-ಆಲಯ, ಮರು ವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾತೀರ – ಕಥಾಸಂಕಲನಗಳು. ಅಜಗಜಾಂತರ-ಹರಟೆಗಳ ಸಂಗ್ರಹ. ನಿಜಗುಣ ಶಿವಯೋಗಿ-ಮಕ್ಕಳ ಪುಸ್ತಕ...
ಇಂದು ಭಾರತಮಾತೆಯ ನಿಜ ಸಂತ ಸ್ವಾಮಿ ವಿವೇಕಾನಂದರು ಜನಿಸಿದ ದಿನ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮ...
ಕಂದಗಲ್ಲ ಹನುಮಂತರಾಯರು
ಜನನ: ೧೧-೦೧-೧೮೯೬,
ವಿದಾಯ: ೧೩-೦೫-೧೯೬೬
ಕನ್ನಡದ ಶೇಕ್ಸ್‌ಪಿಯರ್ ಎಂದೇ ಪ್ರಸಿದ್ಧರಾಗಿದ್ದ ನಾಟಕಕಾರ ಹನುಮಂತರಾಯರು ಹುಟ್ಟಿದ್ದು ಬಾಗಲಕೋಟ (ಹಳೆಯ ಜಿಲ್ಲೆ ವಿಜಯಪುರ) ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ. ತಂದೆ ಭೀಮರಾಯರು, ತಾಯಿ ಗಂಗೂಬಾಯಿ, ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರು. ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ. ಮಾಧ್ಯಮಿಕ ಓದಿದ್ದು ವಿಜಯಪುರ. ಓದಿನ ಕಡೆ ಗಮನ ಹರಿಯದೆ ಊರಿನಲ್ಲಿ ನಡೆಯುತ್ತಿದ್ದ...