Monthly Archives: February, 2021

ಇಂದು ವಿನಾಯಕ ದಾಮೋದರ ಸಾವರ್ಕರ್ ಅವರ “ಸ್ಮೃತಿ ದಿನ”

ಜನನ :- ಮೇ 28, 1883 ಮರಣ :- ಫೆಬ್ರವರಿ 26, 1966 ದೇಶಭಕ್ತಿಯ ಮಹಾರ್ಣವದಲ್ಲಿ ಮಿಂದು ಸಹಸ್ರಾರು ತರುಣ ಮನಗಳಲ್ಲಿ ನಾಡಪ್ರೇಮದ ಭಾವತುಂಬಿದ ಆಧುನಿಕ ದಧೀಚಿ , ಶಸ್ತ್ರ - ಶಾಸ್ತ್ರಗಳ ಮಂತ್ರದ್ರಷ್ಟಾರ ವಿಶ್ವಾಮಿತ್ರ ವೀರ ವಿನಾಯಕ ದಾಮೋದರ ಸಾವರ್ಕರ್ , ಸಹಸ್ರಮಾನದ ಕ್ರಾಂತಿಪುಂಜ. ಮಹಾರಾಷ್ಟ್ರದ ಭಗೂರಿನ ದಾಮೋದರ ಸಾವರ್ಕರ್ - ರಾಧಾಬಾಯಿ ದಂಪತಿಗಳಿಗೆ...

ಕನ್ನಡ ಕವಿ ಕಾವ್ಯ ಪರಿಚಯ

Times of ಕರ್ನಾಟಕ ಕನ್ನಡದ ವೆಬ್ ಪತ್ರಿಕೆಯಲ್ಲಿ ಸುದ್ದಿ, ಸ್ಥಳ ಪರಿಚಯದ ಲೇಖನಗಳಲ್ಲದೆ ಕನ್ನಡ ನಾಡಿನ ಖ್ಯಾತ ಸಾಹಿತಿಗಳ ಪರಿಚಯವನ್ನೂ ಪ್ರಕಟಿಸಲು ಹೆಮ್ಮೆ ಪಡುತ್ತೇವೆ. ಈ ಪಯಣದಲ್ಲಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೇರಿಸಿರುವ, ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟಿರುವ ಹಿರಿಯ ಸಾಹಿತಿಗಳನ್ನು ನೆನೆಯುವುದು ನಮ್ಮ ಕರ್ತವ್ಯ. ಇಂದಿನ ಯುವ ಪೀಳಿಗೆಗೆ ನಮ್ಮ ಸಾಹಿತ್ಯ, ಸಾಹಿತಿಗಳ ಬಗ್ಗೆ...

ಬರಡು ರಾಸುಗಳ ಉಚಿತ ಚಿಕಿತ್ಸಾ ಶಿಬಿರ

ಮೂಡಲಗಿ: ಇಲ್ಲಿಯ ಪಶು ಆಸ್ಪತ್ರೆ ಹಾಗೂ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸಹಯೋಗದಲ್ಲಿ ಫೆ. 26 ರಂದು ಬೆಳಿಗ್ಗೆ 11ಕ್ಕೆ ಬರಡು ರಾಸುಗಳ ಚಿಕಿತ್ಸಾ ಶಿಬಿರ ಹಾಗೂ ಕರುಗಳಿಗೆ ಜಂತು ನಾಶಕ ಔಷಧಿ ವಿತರಣಾ ಕಾರ್ಯಕ್ರಮ ಇರುವುದು. ಶಿಬಿರದಲ್ಲಿ ತಜ್ಞ ಪಶು ವೈದ್ಯರು ಭಾಗವಹಿಸುವರು. ರೈತರು ಅಧಿಕ ಸಂಖ್ಯೆಯಲ್ಲಿ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಲಯನ್ಸ್...

‘ಶ್ರೀ ಅಲ್ಲಮಪ್ರಭು’ ಚಿತ್ರದ ಅದ್ದೂರಿ ಸೆಟ್ ಗೆ ಫಿಲಂ ಚೇಂಬರ್ ಅಧ್ಯಕ್ಷರ ಭೇಟಿ

ಬೆಂಗಳೂರು - ಅಮರಜ್ಯೋತಿ ಪಿಕ್ಚರ್ಸ್ ಸಂಸ್ಥೆಯಿಂದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 12 ನೇ ಶತಮಾನದ ಶಿವಸ್ವರೂಪಿ, ವ್ಯೋಮಕಾಯ ಸಿದ್ಧ,ಶೂನ್ಯಸಿಂಹಸನಾಧಿಶ್ವರ "ಶ್ರೀ ಅಲ್ಲಮಪ್ರಭುದೇವರ" ದಿವ್ಯ ಚರಿತ್ರೆಯನ್ನು ವಿಶೇಷವಾಗಿ ಅನುಭವ ಮಂಟಪದ ಸೆಟ್ ಹಾಕಿದ "ಶ್ರೀ ಅಲ್ಲಮಪ್ರಭು" ಚಲನಚಿತ್ರ ಸೆಟ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ ಆರ್ ಜೈರಾಜ್ ರವರು ಹಾಗೂ ಮಾಜಿ...

ಶಿಕ್ಷಣದ ವಿಷಯಗಳು ಮಕ್ಕಳಿಗೆ ವಿಷವಾದಾಗ!!

ಮುಖ್ಯ ಭಾಷೆ ಆಂಗ್ಲ, ಮಾತೃಭಾಷೆ ಕನ್ನಡ. ಹಾಗೆಯೆ ವಿಷಯಗಳಲ್ಲಿ ಇತಿಹಾಸ ವಿಜ್ಞಾನ,ಗಣಿತ ಇದರಲ್ಲಿ ಪುರಾಣದ ರಾಜಪ್ರಭುತ್ವದ ರಾಜಕೀಯ ಜ್ಞಾನ,ವಿಜ್ಞಾನದಲ್ಲಿ ಪ್ರಾಣಿ ಪಕ್ಷಿಗಳ ಶಾರೀರಿಕ ಬೆಳವಣಿಗೆ, ಆಕಾಶದೆತ್ತರ ಹಾರೋ ಜ್ಞಾನ, ಇತರ ಗ್ರಹ ನಕ್ಷತ್ರಗಳ ಚಲನ ವಲನಗಳ ಪರಿಶೀಲನೆ... ಇನ್ನು ಗಣಿತ ಲೆಕ್ಕಚಾರದಿಂದ ಜೀವನ ನಡೆಸುವುದು ಹೇಗೆ ಎನ್ನುವ ವ್ಯವಹಾರಜ್ಞಾನ. ಇಲ್ಲಿ ಸಾಮಾನ್ಯಜ್ಞಾನ, ಕಲೆ, ಸಾಹಿತ್ಯ,ಸಂಗೀತ, ನೃತ್ಯ,ಆಟ...

ಕವನ: ಕಲಿಯುಗ

ಕಲಿಯುಗ ಕಲಿಯುಗದ ಕಾಲವಿದು ಪ್ರತಿದಿನವು ಹೊಸದು ಕಲಿಸುತಿದೆ ಹೊಸ ವಿಚಾರ ಮಾಚಿ ಮರೆಯಾಗುತಿದೆ ಆಚಾರ ಪ್ರೀತಿಯ ಬೆಲೆ ಅಳಿದು ಹೋಯಿತು ಕಾಮದ ಸೆಲೆಯಲಿ ಜಗವು ಮುಳುಗಿತು ಮಾನ ಮರ್ಯಾದೆ ಹೋದರೇನಂತೆ ಮೊಬೈಲ್ ಒಂದು ಜೊತೆಯಿರಬೇಕಂತೆ ನನ್ನವರು ತನ್ನವರು ಯಾರು ಕಾಣುತ್ತಿಲ್ಲ ಸಂಬಂಧ ಸಂಧರ್ಭ ಅರಿವಿಗೆ ಬರುತ್ತಿಲ್ಲ ಸಂಭ್ರಮಕ್ಕೆ ಸಂಭಾವನೆ ಬೇಕಾಗುತಿದೆಯಲ್ಲ ಸಂಪತ್ತು ಹೊತ್ತು ತರುತಿದೆ ಆಪತ್ತು ತಿಳಿತಿಲ್ಲ ಸಿಕ್ಕ ಸಿಕ್ಕವರ ಜೊತೆ ಮುದ್ದಾಟ ಗುದ್ದಾಟ ಬಿಕ್ಕಿ ಅಳುತ್ತಿದ್ದರು ಕೆಳಲ್ಲ ಹೆತ್ತವರ ನರಳಾಟ ಅಜ್ಞಾನದ ಬೆನ್ನಟ್ಟಿ ನಡೆಯುತಿದೆ...

ಚನ್ನಮ್ಮಳ ಧೈರ್ಯ ಸ್ಥೈರ್ಯವನ್ನು ವಿದ್ಯಾರ್ಥಿಗಳು ಆದರ್ಶವಾಗಿಟ್ಟುಕೊಳ್ಳಬೇಕು: ಡಾ. ರು. ಮ. ಷಡಕ್ಷರಯ್ಯ

ಕಲ್ಲೋಳಿ: ಕಿತ್ತೂರು ರಾಣಿ ಚನ್ನಮ್ಮಳ ಧೈರ್ಯ ಸ್ಥೈರ್ಯಗಳನ್ನು ಇಂದಿನ ಯುವ ಜನಾಂಗ ಆದರ್ಶವಾಗಿಟ್ಟುಕೊಳ್ಳಬೇಕು. ದೇಶಭಕ್ತಿ, ರಾಷ್ಟ್ರಪ್ರೇಮದಂಥ ಮೌಲ್ಯಗಳನ್ನು ಜಾಗೃತವಾಗಿಡುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯಬೇಕು. ಈ ಹಿನ್ನೆಲೆಯಲ್ಲಿ ಕಿತ್ತೂರು ಸಂಸ್ಥಾನದ ಚರಿತ್ರೆ ನಮಗೆ ಆದರ್ಶವಾಗಿದೆ ಎಂದು ಖ್ಯಾತ ಪುರಾತತ್ವ ವಿದ್ವಾಂಸರಾದ ಡಾ. ರು. ಮ. ಷಡಕ್ಷರಯ್ಯ ಅವರು ಅಭಿಪ್ರಾಯ ಪಟ್ಟರು. ಅವರು ಬುಧವಾರ ದಿನಾಂಕ ರಾಣಿ...

ಅಹಮದಾಬಾದ್ ನ ಮೊಟೇರಾ ಸ್ಟೇಡಿಯಮ್ ಈಗ ನರೇಂದ್ರ ಮೋದಿ ಸ್ಟೇಡಿಯಮ್!

ಅಹಮದಾಬಾದ್- ಗುಜರಾತ್ ನ ಅಹಮದಾಬಾದ್ ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಮ್ ಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೋದಿ ಕ್ರೀಡಾಂಗಣವನ್ನು ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರು, ನರೇಂದ್ರ ಮೋದಿ ಸ್ಟೇಡಿಯಮ್ ನಲ್ಲಿ ಸರ್ದಾರ್ ವಲ್ಲಭಭಾಯಿ ಹೆಸರಿನಲ್ಲಿ...

ಬೀದರ್ ಗಡಿಯಲ್ಲಿ ಪೋಲಿಸ್ ಕಟ್ಟೆಚ್ಚರ!!

ಬೀದರ - ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್​​ 2 ನೇ ಅಲೆ ಆರಂಭವಾಗಿದ್ದು, ಗಡಿ ಜಿಲ್ಲೆ ಬೀದರ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದ ಎರಡು ಜಿಲ್ಲೆಯಲ್ಲಿ ಹೊಸ ರೂಪಾಂತರ ಕೊರೊನಾ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತಾಲೂಕಿನ ಚಂಡಕಾಪೂರ ಬಳಿಯ ಗಡಿಯಲ್ಲಿ ತಪಸಣಾ ಕೇಂದ್ರ...

ಕಲ್ಲೋಳಿಯಲ್ಲಿ ತಲ್ಲೂರು ರಾಯನಗೌಡರ ವಿಚಾರ ಸಂಕಿರಣ

ಈ ನಾಡಿನ ಇತಿಹಾಸದಲ್ಲಿ ಹುದುಗಿಹೋದ ಕಿತ್ತೂರು ಸಂಸ್ಥಾನವನ್ನು ಶೋಧಿಸಿ.ನಂತರ ರಾಣಿ ಚನ್ನಮ್ಮ ಇತಿಹಾಸ ಮಂಡಲ ಸ್ಥಾಪನೆಗೆ ಕಾರಣೀಭೂತರಾಗಿ ಬಹುದೊಡ್ಡ ಕೊಡುಗೆ ನೀಡಿದ ಮಹಾನುಭಾವರು ತಲ್ಲೂರು ರಾಯನಗೌಡರು. ಅವರ ಕುರಿತು ಕನ್ನಡ ಅಧ್ಯಯನ ಪೀಠದ ಅಧ್ಯಾಪಕರಾದ ಡಾ.ಮೈತ್ರೇಯಣಿ ಗದಿಗೆಪ್ಪಗೌಡರ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೂಡ ಸಾಗಿದ್ದು ಈ ದಿಸೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ...
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group