ಹೊಸದಿಲ್ಲಿ - ಮೋದಿಯವರ ದಿಟ್ಟ ಎಚ್ಚರಿಕೆಗೆ ಬೆದರಿ ಪಾಕಿಸ್ತಾನ ೨೦೧೯ ರಲ್ಲಿ ಬಾಲಾಕೋಟ್ ದಾಳಿಯಲ್ಲಿ ತನ್ನ ವಶಕ್ಕೆ ಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಈ ಬಿಡುಗಡೆಗೆ ಶಾಂತಿಯ ಸಂಕೇತ ಎಂಬ ಹೆಸರನ್ನೂ ಪಾಕಿಸ್ತಾನ ಕೊಟ್ಟಿದ್ದು ನಗೆಪಾಟಲಿಗೆ ಈಡಾದಂತಾಗಿದೆ.
೨೦೧೯ ರ ಫೆ.೧೪ ರಂದು...
ರಾಜಾಬ್ ಇಸ್ಲಾಮಿಕ್ ಕ್ಯಾಲೆಂಡರ್‌ನ ಏಳನೇ ತಿಂಗಳು . ಶಾಸ್ತ್ರೀಯ ಅರೇಬಿಕ್ ಕ್ರಿಯಾಪದ ರಜಾಬಾದ ಲೆಕ್ಸಿಕಲ್ ವ್ಯಾಖ್ಯಾನವು "ಗೌರವಿಸುವುದು", ಇದು "ವಿಸ್ಮಯ ಅಥವಾ ಭಯದಲ್ಲಿರಿ" ಎಂದೂ ಅರ್ಥೈಸಬಲ್ಲದು, ಅದರಲ್ಲಿ ರಾಜಾಬ್ ಒಂದು ಉತ್ಪನ್ನವಾಗಿದೆ.
ಈ ತಿಂಗಳು ಇಸ್ಲಾಂ ಧರ್ಮದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ, ಇದರಲ್ಲಿ ಯುದ್ಧಗಳನ್ನು ನಿಷೇಧಿಸಲಾಗಿದೆ. ಇಸ್ಲಾಮಿಕ್ ಪೂರ್ವದ ಅರಬ್ಬರು ನಾಲ್ಕು ತಿಂಗಳುಗಳಲ್ಲಿ ಯುದ್ಧವನ್ನು...
ಮುನವಳ್ಳಿಃ ಇಲ್ಲಿಗೆ ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸರಗಿಯಲ್ಲಿ ಇತ್ತೀಚೆಗೆ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಬೀರಪ್ಪ ಗದಿಗೆಪ್ಪ ಕೋರಕೊಪ್ಪ. ಉಪಾಧ್ಯಕ್ಷರಾಗಿ ಸುಜಾತಾ ಫಕೀರಪ್ಪ ಹಡಪದ ಸದಸ್ಯರಾಗಿ ರುದ್ರಪ್ಪ ಸವಟಗಿ,ಮುದಕಪ್ಪ ಮಾದರ.ನೀಲಪ್ಪ ಹಾದಿಮನಿ.ಸೋಮಗೌಡ ಪಾಟೀಲ.ಅಜ್ಜಪ್ಪ ಪೂಜೇರ.ಮಹಾದೇವ ಜೋಗೇರ.ಸುರೇಶ ಕೀಲಿ,ಫಕೀರಪ್ಪ ಚಿಪ್ಪಲಕಟ್ಟಿ.ರಮಿಜಾ ಮುಲ್ಲಾ.ಮಂಜುಳಾ ತೊರಗಲ್.ಯಲ್ಲವ್ವ ನಾಯ್ಕರ.ಶಶಿಕಲಾ ಸವಟಗಿ.ಹನಮವ್ವ ಪೂಜೇರ.ಫಕೀರವ್ವ್ಪಚಿಪ್ಪಲಕಟ್ಟಿ.ಸಾಂವಕ್ಕ ಕೀಲಿ.ಭೀಮವ್ವ ಕಿಲಬನೂರ.ಆಯ್ಕೆಯಾದರು...
ಬೀದರ - ಕೋರೋನಾ ನಿಯಮ ಏನೇ ಇದ್ದರೂ ಕೇವಲ ಸಾಮಾನ್ಯ ಜನರಿಗೆ ಹೊರತು ರಾಜಕೀಯ ನಾಯಕರಿಗಲ್ಲ ಅದರಲ್ಲೂ ಬಿಜೆಪಿ ಸಂಸದ ಭಗವಂತ ಖೊಬಾ ಅವರಿಗೆ ನಿಯಮಗಳು ಸಂಬಂಧಿಸಿಲ್ಲ ಎನ್ನಬಹುದು ಏಕೆಂದರೆ ಅವರು ಸಂಸದರು ಅಂದುಕೊಂಡ ಬೀದರ ಜಿಲ್ಲೆಯ ಅಧಿಕಾರಿಗಳ ಕಾರ್ಯ ವೈಖರಿ ಕಂಪ್ಲೀಟ್ ವಿವರ ಇಲ್ಲಿದೆ ನೋಡಿ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರದಲ್ಲಿ ಕರೋನಾ ವೈರಸ್...
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಲೋಕೇಶ ಗೌಡ ಸಿ.ವಿ, ಷಣ್ಮುಖ ಗುರಿಕಾರ, ಎಸ್. ಶಿವಪ್ರಸಾದ, ಪ್ರಸನ್ನ್ ಕರಿಕೇರಿ, ಲಲ್ಲೇಶ ರೆಡ್ಡಿ ಇದ್ದರು.
"ಅಡಿಕೇಶ್ವರ ಮಡಿಕೇಶ್ವರ, ಶ್ರೀ ಚನ್ನ ಬಸವೇಶ್ವರ ಮಹಾರಾಜಕಿ ಜೈ"
"ಶ್ರೀ ಉಳವಿ ಚನ್ನಬಸವೇಶ್ವರ ಬಹುಪರಾಕ
ಹರಹರ ಮಹಾದೇವ "
ಎಂಬ ಮುಗಿಲು ಮುಟ್ಟುವ ಜಯಘೋಷದೊಂದಿಗೆ ಶ್ರೀ ಚನ್ನಬಸವೇಶ್ವರ ರಥೋತ್ಸವವು ಭಾರತ ಹುಣ್ಣಿಮೆಯಂದು ಉಳವಿಯಲ್ಲಿ ಜರುಗುವುದು.ಹನ್ನೆರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ಚನ್ನಬಸವೇಶ್ವರರು ಐಕ್ಯವಾದ ಸ್ಥಳ ಉಳವಿ.ಭಾರತ ಹುಣ್ಣಿಮೆಯ ಮಘಾ ನಕ್ಷತ್ರದ ಗಳಿಗೆಯಲ್ಲಿ ಮಹಾರಥೋತ್ಸವ ಜರುಗುತ್ತದೆ.ಶರಣರು ಬಂದು ಉಳಿದುಕೊಂಡಿದ್ದ...
ಇಂದು ಮುನವಳ್ಳಿ ಪಟ್ಟಣದ ದಾನಮ್ಮದೇವಿ ಜಾತ್ರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿಂಗೇಶ್ವರ ದೇವಾಲಯ ಮತ್ತು ಯಾದವರ ಕಾಲದ ಕೋಟೆ. ಅಲ್ಲಿನ ಉಡಚಮ್ಮ ದೇವಾಲಯ,ಹನುಮಾನ ಮಂದಿರ. ಅಲ್ಲಿಯ ಶಾಸನಗಳು ಚರಿತ್ರೆಯ ಪುಟವನ್ನು ತೆರೆದಿಟ್ಟಿವೆ.ತಾಲೂಕ ಕೇಂದ್ರದಿಂದ ಹದಿನಾರು ಕಿಲೋ ಮೀಟರ ಅಂತರದಲ್ಲಿರುವ...
ಬೀದರ - ಎಲ್ಲೆಂದರಲ್ಲಿ ತಗ್ಗು ಬಿದ್ದ ರಸ್ತೆಗಳು,.. ದೊಡ್ಡ ವಾಹನಗಳ ಹಿಂದೆ ಇದ್ದವರು ಕಾಣದಷ್ಟು ಏಳುವ ಧೂಳು,.. ಅಲ್ಲಲ್ಲಿ ಅಗೆದು ಅರ್ಧಕ್ಕೆ ಕೈ ಬಿಟ್ಟ ಗುಂಡಿಗಳು,.. ಸರ್ಕಸ್ ಮಾಡುತ್ತಲೇ ಪ್ರಯಾಣಿಸುವ ವಾಹನ ಸವಾರರು,... ಈ ದೃಶ್ಯಗಳೆಲ್ಲ ಬೀದರ್ ಜಿಲ್ಲೆಯಿಂದ ಭಾಲ್ಕಿ ತಾಲೂಕು, ಕಮಲನಗರ, ಮಹಾರಾಷ್ಟ್ರದ ಉದಗೀರ ಮಾರ್ಗದಲ್ಲಿ ಸಾಮಾನ್ಯ ಎಂಬಂತಾಗಿದೆ.
ಕೆಡಿಪಿ ಸಭೆಯಲ್ಲಿ ಉದಗೀರ ಮಾರ್ಗದ...
ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು. ನನ್ನನ್ನು ಮಂತ್ರಿ ಮಾಡಿ ಎಂದು ಯಡಿಯೂರಪ್ಪ ನವರೇ ನನ್ನ ಕಡೆ ಬಂದಿದ್ದರು. ಇನ್ನು ನೀನು ಯಾವ ಲೆಕ್ಕ. ಮಂತ್ರಿಯಾಗಿದ್ದೀಯಾ ಸರಿಯಾಗಿ ಕೆಲಸ ಮಾಡು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಚಿವ ಸಿ ಪಿ ಯೋಗೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟಣದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು ಸಿ ಪಿ ಯೋಗೇಶ್ವರ...
ಸಣ್ಣ ಕತೆಗಳ ಜನಕ, ಕನ್ನಡದ ಆಸ್ತಿ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡಕ್ಕೆ ಎರಡನೆಯ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟವರು.
ಮಾಸ್ತಿ ವೆಂಕಟೇಶ ಅಯ್ಯಂಗಾರ್
ಜನನ: 06 ಜೂನ್ 1891. ಹುಂಗೇನಹಳ್ಳಿ ಮಾಲೂರು ತಾ. ಕೋಲಾರ ಜಿಲ್ಲೆ.
ಕಾವ್ಯನಾಮ: ಶ್ರೀನಿವಾಸ
ಕಾರ್ಯ: ಸಮಾಜ ಸೇವೆ, ಪ್ರಾಧ್ಯಾಪಕರಾಗಿ ಸೇವೆ ಮತ್ತು ಬರಹಗಾರರು.
ಸಾಹಿತ್ಯ :...