Monthly Archives: March, 2021

ಮಧುಮೇಹಕ್ಕೆ ಹೊಸ ಮದ್ದು – ಹಲಸಿನ ಎಲೆ !

ಈಗಿನ ಕಾಲದಲ್ಲಿ ಮಧುಮೇಹವೆಂಬ ರೋಗ ಸರ್ವೇಸಾಮಾನ್ಯ. ವಯಸ್ಸು ೪೦ ದಾಟಿದ ಮೇಲಂತು ಯಾವಾಗ ಈ ರೋಗ ಬಂದು ವಕ್ಕರಿಸುವುದೊ ಎಂಬ ಭಯ! ಸಾಮಾನ್ಯವಾಗಿ ಮಧುಮೇಹಕ್ಕೆ ಇಂಗ್ಲೀಷ ಔಷಧಿ ಇದೆಯಾದರು ಇದು ಅತಿರೇಕಕ್ಕೆ ಹೋದಾಗ...

Belgaum News: ಸತೀಶ ಜಾರಕಿಹೊಳಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು

ಸ್ಮಶಾನದಲ್ಲಿ ಅಭಿಮಾನಿಯೊಬ್ಬರ ಕಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಸಂಜೆ ಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ನೂರಾರು ಅಭಿಮಾನಿಗಳು ಮುಗಿಬಿದ್ದರು.ಗೋಕಾಕನಿಂದ ಕೂಡಲಸಂಗಮಕ್ಕೆ...

ಜಪಾನ್ ಅಲ್ಲಿರುವ ಈ ವಿಶೇಷವಾದ ನಿಯಮದ ಬಗ್ಗೆ ಎಲ್ಲರೂ ತಿಳಿದುಕೊಳ್ಳಲೇಬೇಕು ಏನು ಗೊತ್ತಾ ಈ ವಿಡಿಯೋ ನೋಡಿ!

ಮೇಡ್ ಇನ್ ಜಪಾನ್ ಸಾಮಾನ್ಯವಾಗಿ ಈ ಲೇಬಲ್ ಅನ್ನು ಯಾವುದಾದರೂ ಒಂದು ವಸ್ತುವಿನ ಮೇಲೆ ನೋಡಿದರೆ ನಮಗೆ ಖಂಡಿತ ಬರವಸೆ ಬರುತ್ತದೆ ಇದು ಒರಿಜಿನಲ್ ಪ್ರಾಡಕ್ಟ್ ಅಂತ ಅದೇ ರೀತಿ ಬುಲೆಟ್ ಟ್ರೈನ್...

ಸಿಡಿ ಪ್ರಕರಣದ ನಂತರ ಆರು ಸಚಿವರಿಗೆ ಟೆನ್ಷನ್ ; ಕೋರ್ಟಿಗೆ ಅರ್ಜಿ ಸಲ್ಲಿಸಿದ ಸಚಿವರು

ಬೆಂಗಳೂರು - ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿಯವರ ಸಿಡಿ ಹೊರಬೀಳುತ್ತಿದ್ದಂತೆಯೇ ಬಿಜೆಪಿಯ ವಲಸಿಗ ಸಚಿವರಲ್ಲಿ ಆತಂಕ ಹೆಚ್ಚಿದ್ದು ತಮ್ಮ ಬಗ್ಗೆ ಮಾಧ್ಯಮಗಳಲ್ಲಿ ಯಾವುದೇ ರೀತಿಯ ವರದಿಗಳು ಬರದಂತೆ ಮಾಧ್ಯಮಗಳಿಗೆ ತಡೆ ನೀಡಬೇಕು...

ಸಚಿವ ರಮೇಶ ಜಾರಕಿಹೊಳಿಯವರ ಮೇಲಿನ ಆಪಾದನೆ ರಾಜಕೀಯ ಷಡ್ಯಂತ್ರ – ಗದಿಗೆಪ್ಪ ಹೊನ್ನಪ್ಪನವರ

ಸವದತ್ತಿ - ಸಚಿವ ರಮೇಶ ಜಾರಕಿಹೊಳಿಯವರ ಮೇಲಿನ ಆಪಾದನೆ ಸುಳ್ಳು ಇದರಲ್ಲಿ ರಾಜಕೀಯ ಷಡ್ಯಂತ್ರ ನಡೆದಿದೆ ಪೂರ್ವ ನಿಯೋಜಿತವಾಗಿ ಅವರ ಮೇಲೆ ಆಪಾದನೆ ಮಾಡಲಾಗುತ್ತಿದ್ದು ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಅವರ ಮೇಲೆ...

ಕಥೆಗಳಿಗೆ ಆಹ್ವಾನ

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮೇರು ಸಾಹಿತಿ ದಿ.ಡಾ.ಕೆ ಶಿವರಾಮ ಕಾರಂತ ಅವರ ೧೨೦ ನೇ ಜನ್ಮದಿನ ಆಚರಣೆಯ ಅಂಗವಾಗಿ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಷತ್ ವತಿಯಿಂದ ರಾಜ್ಯ...

ಶಾಸಕ ರಹಿಂ ಖಾನ್ ಪ್ರತಿಮೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಬೀದರನ ನಾಗರಿಕರು

ಬೀದರ - ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ ಸಮಸ್ಯೆ ಹೇಳಿಕೊಳ್ಳಲು ಹೋದ ಸುಮಾರು ನಲವತ್ತನಾಲ್ಕು ಜನರ ಮೇಲೆ ಕೇಸು ಮಾಡಿದ ವರಲ್ಲಿ ಹತ್ತು ಜನರಿಗೆ ಜಾಮೀನು ದೊರಕಿದ ಹಿನ್ನಲೆ ಕಳೆದ ರಾತ್ರಿ...

ಸ್ವಾತಂತ್ರ್ಯದ ಅಮೃತ ಮಹೋತ್ಸವ ಮಾ.೧೨ ರಂದು ; ಮೋದಿಯಿಂದ ಚಾಲನೆ

ಬೆಳಗಾವಿ -ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಿತ್ತೂರಿನಲ್ಲಿ ಮಾರ್ಚ್ ೧೨ ರಂದು ನಡೆಯಲಿರುವ ಅಮೃತ ಮಹೋತ್ಸವ ಸಮಾರಂಭಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನಿಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ...

ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬಹಳ ಅವಶ್ಯಕ – ಸಂಜೀವ್ ಪತ್ತಾರ

ಸವದತ್ತಿ: ಇಂದಿನ ಸ್ಪರ್ಧಾತ್ಮಕ ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಬಹಳ ಅವಶ್ಯಕ. ಏಕೆಂದರೆ ಮಾಹಿತಿ ತಂತ್ರಜ್ಞಾನದಂತಹ ಇಂದಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನವೂ ಕೂಡ ಮುಖ್ಯವಾಗಿದೆ ಎಂದು ಪುಣೆಯ ರುಬಿಕಾನ್ ಸಂಸ್ಥೆಯ ಸಂಪನ್ಮೂಲ...

ಬೀದರ ಜಿಲೆಟಿನ್ ಜಪ್ತಿ ; ಇನ್ನೂ ಆರೋಪಿಗಳ ಬಂಧನವಿಲ್ಲ

ಬೀದರ - ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಪೋಟ ಮಾಸುವ ಮುನ್ನವೇ ಗಡಿ ಜಿಲ್ಲೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜೀವಂತ ಜಿಲೆಟಿನ್ ಗಳು ಪತ್ತೆಯಾಗಿದ್ದು ಜಿಲ್ಲೆಯ ನಾಲ್ಕು ಕಡೆ ಪೊಲೀಸರು ಭಾರೀ ಸ್ಪೋಟಕಗಳನ್ನ ಶೀಘ್ರ...

Most Read

error: Content is protected !!
Join WhatsApp Group