Monthly Archives: March, 2021
ಕವನ
ಜಾನಪದದಲ್ಲಿ ಬಸವಣ್ಣ
ಜಾನಪದದಲ್ಲಿ ಬಸವಣ್ಣ
ಹಡದವ್ವ ಮಾದವ್ವ ಹಡದಪ್ಪ ಮಾದರಸು
ಪಡೆದವ್ವ ಅಕ್ಕನಾಗಾಯಿ|
ಬಸವನಿಗೆ
ಬಿಡದೆ ಸಲುಹಿದನು ವರಸಂಗ||
ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ
ದಾದು ಯಾರಿಲ್ಲ ಹೇಳುವುದಕ್ಕೆ|
ಬಸವಣ್ಣ
ಭೇದ ಅಳುಕಿಸಿದ ಕುಲ ಕುಲಕೆ.
ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು
ದೇಶ ದೇಶೆಲ್ಲ ಕೇಳುತಲಿ|
ಹೊಸಮಾತ ಮಾಸಿದವು
ವೇದ ಹುಸಿಯೆಂದು.
ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ
ಭಲರೆ ಬಸವಯ್ಶಾ ಬಸವರಸ|
ನಿನ್ನುಸುರು
ನೆಲೆಯಾತು ನಿತ್ಶ ಜನಪದಕೆ
ಓದಿದನು ಬಸವಯ್ಶ ವೇದದೊಳಗಿನ ಹುಸಿಯ
ಭೇದ ಭೇದವನೆ ಬಿಚ್ಚಿಟ್ಟ|
ಜನಪದಕೆ
ತೇದುಂಡ ಜೀವಿ ಬಸವಣ್ಣ||
ಸಾಧು...
ಸುದ್ದಿಗಳು
Bidar News: ಪ್ರತಿಷ್ಠಿತರ ಆಸ್ತಿ ಜಗಳ; ಗಾಳಿಯಲ್ಲಿ ಗುಂಡು
ಬೀದರ - ಜಿಲ್ಲೆಯ ಹುಮನಾಬಾದ ಬಸ್ ನಿಲ್ದಾಣದ ಬಳಿ ಹುಮನಾಬಾದ್ ಪೊಲೀಸರ್ ರಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಜರುಗಿದೆ.
ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಶಾಸಕ ರಾಜಶೇಖರ ಸಹೋದರ ನ ಮಗ ಸಿದ್ದು ಪಾಟೀಲ್ ಮಧ್ಯೆ ಆಸ್ತಿಗಾಗಿ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇಬ್ಬರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಹುಮನಾಬಾದ್ ಪೊಲೀಸರು ಪರಿಸ್ಥಿತಿ...
ಸುದ್ದಿಗಳು
Bidar News: ಹಣದ ಹೊಳೆ ಹರಿಸಿದ ಬಿಜೆಪಿ ಅಭ್ಯರ್ಥಿ
ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ನಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗಾರ ಬೆಂಬಲಿಗರಿಗೆ ಹಣದ ಹೊಳೆ ಹರಿಸಿದ್ದು ಕಂಡು ಬಂದಿತು.
ಮೊದಲಿಂದ ಶರಣು ಸಲಗಾರ ಹೊರ ಜಿಲ್ಲೆಯ ಅಭ್ಯರ್ಥಿ ಎಂದು ಸ್ಥಳೀಯ ಬಿಜೆಪಿ ಮುಖಂಡರು ಆರೋಪ ಮಾಡುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಇಂದು ಬಸವಕಲ್ಯಾಣದಲ್ಲಿ ಶಕ್ತಿ ಪ್ರದರ್ಶನ ನಡೆಸಿದರು .ಆದರೆ ಇಂದು ಟೈಮ್ಸ್...
ಕವನ
ಗಾದೆ ಮಾತುಗಳ ಹೊಂದಿಸಿ ಕವನ ರಚನೆ
ಗಾದೆ ವೇದಕ್ಕೆ ಸಮಾನ
ಆಳಾಗಿ ದುಡಿಯುವವ ಅರಸನಾಗಬಲ್ಲ
ನುಡಿದಂತೆ ನಡೆಯುವವ ಜಗ ಆಳಬಲ್ಲ
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವಲ್ಲ
ಎಂದರಿತು ಬಾಳಿದವನಿಗೆ ಸೋಲಿಲ್ಲ//
ಕುಂತುಂಡರೆ ಕುಡಿಕೆ ಹೊನ್ನು ಸಾಲದಲ್ಲ
ಮಾಡಿದ್ದು ಉಣ್ಣದೆ ಯಾರಿಗೂ ಗತಿಇಲ್ಲ
ಉಪ್ಪು ತಿಂದವ ನೀರು ಕುಡಿಯಬೇಕಲ್ಲ
ಇದನ್ನೆಲ್ಲಾ ಅರಿತವ ಜಗದಿ ಬದುಕಬಲ್ಲ//
ಮನಸ್ಸಿದ್ದರೆ ಮಾರ್ಗ ಉಂಟು ತಿಳಿಯಬೇಕಲ್ಲ
ಹುಟ್ಟಿದವನು ಸಾಯಲೇಬೇಕೆಂಬುದು ಸುಳ್ಳಲ್ಲ
ಕುಡುಗೋಲುನುಂಗಿರೋನೊಟ್ಟೆ ಹರಿಯಬೇಕಲ್ಲ
ಇದನ್ನರಿತು ಬಾಳಿದರೆ ಸುಂದರ ಬದುಕೆಲ್ಲ//
ಮಾತು ಬೆಳ್ಳಿ ಮೌನ ಬಂಗಾರ ನಿಜವಹುದಲ್ಲ
ಉಪ್ಪಿಗಿಂತ ಬೇರೆನು...
Quotes
115+ Akka Mahadevi Vachanagalu In Kannada – ಅಕ್ಕಮಹಾದೇವಿ ವಚನಗಳು
Akka Mahadevi Vachanagalu In Kannada
ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಅಕ್ಕಾ ಮಹಾದೇವಿ ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.
ಅಂಕಿತ ನಾಮ: ಚೆನ್ನಮಲ್ಲಿಕಾರ್ಜುನ
ಕಾಲ: ಹನ್ನೆರಡನೆಯ ಶತಮಾನ
ತಂದೆ/ತಾಯಿ: ನಿರ್ಮಲಶೆಟ್ಟಿ ಮತ್ತು ಸುಮತಿ
ಅಕ್ಕಾ ಮಹಾದೇವಿ ಕನ್ನಡ ಸಾಹಿತ್ಯದ ಮಹಿಳಾ ಕವಿಗಳಲ್ಲಿ ಒಬ್ಬರು ಮತ್ತು 12...
ಲೇಖನ
ಇಂದು ದು.ನಿಂ.ಬೆಳಗಲಿಯವರ ಜನ್ಮ ದಿನ
ದು ನಿಂ ಬೆಳಗಲಿಯವರು ಒಬ್ಬ ಕನ್ನಡ ಲೇಖಕರು. ಇವರು ಕಥೆಗಾರ, ಕಾದಂಬರಿಕಾರ ಹಾಗೂ ಅನುವಾದಕ. ಮಕ್ಕಳ ಸಾಹಿತ್ಯ, ನಗೆಬರಹ, ಪ್ರಬಂಧಕ್ಷೇತ್ರಗಳಲ್ಲೂ ಸಾಹಿತ್ಯ ರಚಿಸಿದ್ದಾರೆ.
ಪರಿಚಯ/ಶಿಕ್ಷಣ/ವೃತ್ತಿಜೀವನ
ದುರದುಂಡೀಶ್ವರ ನಿಂಗಪ್ಪ ಬೆಳಗಲಿ - ಇದು ಅವರ ಪೂರ್ಣ ಹೆಸರು. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅವರ ಹುಟ್ಟೂರು. ಜನನ ೧೯೩೧ನೇ ಇಸವಿ ಮಾರ್ಚ ೩೦. ತಂದೆ ನಿಂಗಪ್ಪ, ತಾಯಿ ಚೆನ್ನಮ್ಮ.
ಬನಹಟ್ಟಿ, ಐನಾಪುರ,...
ಸುದ್ದಿಗಳು
ಬಿಜೆಪಿ ಅಭ್ಯರ್ಥಿ ವಿರುದ್ಧ ತಿರುಗಿ ಬಿದ್ದ ಬಿಜೆಪಿ ಬಂಡಾಯ ಆಕಾಂಕ್ಷಿ ಮಲ್ಲಿಕಾರ್ಜುನ ಖೊಬಾ
ಬೀದರ - ಬಸವಕಲ್ಯಾಣ ಉಪ ಚುನಾವಣೆಯ ಬಿಜೆಪಿ ಟಿಕೆಟನ್ನು ಸ್ಥಳೀಯ ನಾಯಕರಿಗೆ ಕೊಡಬಹುದು ಇತ್ತು.ನಾವು ಹದಿನೆಂಟು ಜನರಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು.ಇವರಲ್ಲಿ ಒಬ್ಬರಿಗೆ ಮಾತ್ರ ಸ್ಥಳೀಯ ನಾಯಕರಿಗೆ ಟಿಕೆಟ್ ನೀಡಬಹುದಿತ್ತು. ಸ್ಥಳೀಯ ನಾಯಕರನ್ನು ಬಿಟ್ಟು ಹೊರ ಜಿಲ್ಲಾ ಅಭ್ಯರ್ಥಿ ಆಯ್ಕೆ ಮಾಡಿದ್ದು ಯಾಕೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ರಾಜ್ಯ ನಾಯಕರ...
ಸುದ್ದಿಗಳು
Bidar News: ಬಸವಕಲ್ಯಾಣ ಉಪಚುನಾವಣೆ ; ಮೂರೂ ಪಕ್ಷಗಳಿಂದ ನಾಮಪತ್ರಕ್ಕೆ ಸಿದ್ಧತೆ
ಬೀದರ - ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ದಲ್ಲಿ ಉಪ ಚುನಾವಣೆಯ ಕಾವು ಜೋರಾಗಿಯೇ ಇದ್ದು ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖೂಬಾ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸುವ ಸಿದ್ಧತೆಯಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ದಿ.ಬಿ ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮ ಅವರು ನಾಮಪತ್ರ ಸಲ್ಲಿಸಲಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರಿಗೆ ಸಾಥ್...
ಸಿನಿಮಾ
Radha Krishna Serial Today Episode In Kannada | Watch Now
Radha Krishna Serial Today Episode In Kannada
ರಾಧಾ ಕೃಷ್ಣ ಎಂಬುದು ಕನ್ನಡ ಭಾಷೆಯ ಪೌರಾಣಿಕ ದೂರದರ್ಶನ ನಾಟಕ ಸರಣಿಯಾಗಿದ್ದು, ಇದು ಹಿಂದೂ ದೇವತೆಗಳಾದ ರಾಧಾ ಕೃಷ್ಣನ ಜೀವನವನ್ನು ಆಧರಿಸಿ 1 ಅಕ್ಟೋಬರ್ 2018 ರಂದು ಸ್ಟಾರ್ ಭಾರತ್‌ನಲ್ಲಿ ಪ್ರಾರಂಭವಾಯಿತು. ಇದನ್ನು ಸ್ವಸ್ತಿಕ್ ಪ್ರೊಡಕ್ಷನ್ಸ್ಗಾಗಿ ಸಿದ್ಧಾರ್ಥ್ ಕುಮಾರ್ ತಿವಾರಿ, ರಾಹುಲ್ ಕುಮಾರ್ ತಿವಾರಿ ಮತ್ತು...
ಆರೋಗ್ಯ
ಅನಗತ್ಯ ಆಲೋಚನೆಗಳನ್ನು ತೊಡೆದು ಹಾಕುವುದು ಹೇಗೆ?
ಅಯ್ಯೋ! ಇದೇನು ಮಾಡಿದೆ ನಾನು. ಇದನ್ನು ಮಾಡದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿರುವ ಬದಲು ಬೇರೆಲ್ಲೋ ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿದ್ದೆ. ಹೀಗೆ ಮಾಡುವ ಬದಲು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು. ಇದು ಬಹಳ ಕಠಿಣ ನನ್ನಿಂದ ಮಾಡಲು ಸಾಧ್ಯವಿಲ್ಲ. ಇಂಥ ಗೊಂದಲಯುಕ್ತ ಅಸಂಬದ್ಧ ಹೇಳಿಕೆಗಳನ್ನು ಹೇಳುತ್ತ ಬದುಕುವುದನ್ನು ರೂಢಿಸಿಕೊಂಡರೆ ಏನನ್ನೂ ಸಾಧಿಸಲಾಗುವುದಿಲ್ಲ.
'ಹೋಗುವ ದಾರಿ ತಲುಪುವ ಗುರಿ ನಿರ್ದಿಷ್ಟವಾಗಿದ್ದರೆ...
Latest News
ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ
ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...