Bidar News: ಪ್ರತಿಷ್ಠಿತರ ಆಸ್ತಿ ಜಗಳ; ಗಾಳಿಯಲ್ಲಿ ಗುಂಡು

Must Read

ಬೀದರ – ಜಿಲ್ಲೆಯ ಹುಮನಾಬಾದ ಬಸ್ ನಿಲ್ದಾಣದ ಬಳಿ ಹುಮನಾಬಾದ್ ಪೊಲೀಸರ್ ರಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಜರುಗಿದೆ.

Psi ರವಿ ಹುಮ್ನಾಬಾದ ಪೊಲೀಸ್ ಠಾಣೆ

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಮತ್ತು ಶಾಸಕ ರಾಜಶೇಖರ ಸಹೋದರ ನ ಮಗ ಸಿದ್ದು ಪಾಟೀಲ್ ಮಧ್ಯೆ ಆಸ್ತಿಗಾಗಿ ಜಗಳ ಅತಿರೇಕಕ್ಕೆ ಹೋಗಿದ್ದರಿಂದ ಇಬ್ಬರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಹುಮನಾಬಾದ್ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಸಿದ್ದು ಪಾಟೀಲ ಸೋದರ ಬಿಜೆಪಿ ಯುವ ನಾಯಕರು ಹುಮ್ನಾಬಾದ

ಪಿಎಸ್ ಐ ರವಿಕುಮಾರ್ ಅವರಿಂದ ಗಾಳಿಯಲ್ಲಿ ಮೂರು ಸುತ್ತು ಫೈರಿಂಗ್ ಮಾಡಿ ಹತೋಟಿ ತಪ್ಪಬಹುದಾಗಿದ್ದ ಪರಿಸ್ಥಿತಿಯನ್ನು ಪೊಲೀಸರು ತಹಬಂದಿಗೆ ತಂದಿದ್ದು ರಾಜಶೇಖರ ಪಾಟೀಲರ ಸಹೋದರ ಸಿದ್ದು ಪಾಟೀಲ  ಹುಮನಾಬಾದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group