Monthly Archives: August, 2021
ಚಿಂತಾಮಣಿಯವರ ಸಾಹಿತ್ಯ ಹಾಗೂ ಬದುಕು ಅನುಕರಣೀಯ
ಸಿಂದಗಿ: ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಷ್ಕೃತರಾಗಿದ್ದ ಈಶ್ವರಚಂದ್ರ ಚಿಂತಾಮಣಿಯವರ ಸಾಹಿತ್ಯ ಹಾಗೂ ವೈಯಕ್ತಿಕ ಬದುಕು ಇತರೆ ಸಾಹಿತಿಗಳಿಗೆ ಅನುಕರಣೀಯವಾಗಿದೆ ಎಂದು ಆರ್.ಡಿ.ಪಾಟೀಲ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪಿ.ಎಂ.ಮಡಿವಾಳರ ಹೇಳಿದರುಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು...
ಲೋಳಸೂರ ಕೆಳಗಿನ ಸೇತುವೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ: ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಜತ್ತ-ಜಾಂಬೋಟಿ (ರಾಹೆ-31) ರಸ್ತೆಯ ಲೋಳಸೂರ ಸೇತುವೆ ಮಾರ್ಗದ ಬದಲಿ ರಸ್ತೆಯನ್ನು ಇಂದಿನಿಂದ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್...
ಹೊಸ ಪುಸ್ತಕ ಓದು: ಸನ್ನಿಧಾನ (ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಒಡನಾಟದ ಕ್ಷಣಗಳು)
ಸನ್ನಿಧಾನ (ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಒಡನಾಟದ ಕ್ಷಣಗಳು)
ಲೇಖಕರು: ಮಲ್ಲಿಕಾರ್ಜುನ ಹುಲಗಬಾಳಿ
ಪ್ರಕಾಶಕರು: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ೨೦೨೦
ಬೆಲೆ : ೯೦ ರೂ.
(ಲೇಖಕರ ಸಂಪರ್ಕ ನಂ. ೯೯೪೫೧೧೯೫೨೮)ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಅನೇಕ ಸಾಹಿತ್ಯ...
ಲೇಖಕಿಯರ ಸಂಘದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ
ಸೋಮವಾರ ದಿ. 9 ರಂದು ಬೆಳಗಾವಿಯ ಕಾರಂಜಿ ಮಠದಲ್ಲಿ 'ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ' ಮತ್ತು ಕಾರಂಜಿಮಠ ಬೆಳಗಾವಿ ಇವರ ಆಶ್ರಯದಲ್ಲಿ ದಿ. ಸಿದ್ದರಾಮಯ್ಯ ಚರಂತಿಮಠ ಇವರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ ನಡೆಯಿತು....
ಕಾರ್ಯಕಾರಿಣಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಸುರೇಶ ಹನಗಂಡಿ
ಮೂಡಲಗಿ: ಸಮೀಪದ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸುರೇಶ ಭೀ. ಹನಗಂಡಿ ಅವರು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ...
ಕಾಳಜಿ ಕೇಂದ್ರಗಳಲ್ಲಿ ನರಕ ಸದೃಶ ಪರಿಸ್ಥಿತಿ ; ಅದೇ ರೇಷನ್ ಅಕ್ಕಿ, ಅದೇ ತಿಳಿ ಸಾರು, ಅವ್ಯವಸ್ಥೆಯ ಗೂಡು – ಅರವಿಂದ ದಳವಾಯಿ
ಮೂಡಲಗಿ - ೨೦೧೯ ರ ಪ್ರವಾಹದ ಕಹಿ ನೆನಪು ಮಾಸುವ ಮುನ್ನವೆ ಮತ್ತೆ ಪ್ರವಾಹ ಬಂದಿದೆ. ಮೊದಲು ಗಂಜಿ ಕೇಂದ್ರ ಇದ್ದು ಈಗ ಕಾಳಜಿ ಕೇಂದ್ರ ಎಂದು ಹೆಸರಷ್ಟೆ ಬದಲಾಗಿದೆ ಆದರೆ ವ್ಯವಸ್ಥೆ...
ದೇಹ ಶಾಶ್ವತವಲ್ಲ ಒಳಗಿನ ಧರ್ಮ, ಕರ್ಮ, ಆತ್ಮಶಕ್ತಿ ಶಾಶ್ವತ
ಹಿರಿಯರಆಸ್ತಿಯಲ್ಲಿ ನ್ಯಾಯವಾಗಿ ನಮಗೆ ಬರುವ ಪಾಲನ್ನು ಪಿತೃಗಳ ಆಶೀರ್ವಾದ ಎಂದು ಪಡೆದು ಅವರ ಹೆಸರಲ್ಲಿ ಧರ್ಮ ಕಾರ್ಯ ನಡೆಸುತ್ತಿದ್ದರೆ ಯಾವುದೇ ಸಮಸ್ಯೆಗೆ ಅವಕಾಶವಿರುವುದಿಲ್ಲ. ಬಂದರೂ ಪರಿಹಾರ ನಮ್ಮೊಳಗೆ ನಮ್ಮ ಹತ್ತಿರವೆ ಇರುತ್ತದೆ. ಆದರೆ...
ಆಕ್ಸಿಜನ್ ಸಪೋರ್ಟ್ ನಿಂದ ಪರೀಕ್ಷೆ ಬರೆದು ಶತಪ್ರತಿಶತ ಮಾರ್ಕು ತೆಗೆದಳು !!
ಸಾಧಾರಣ ಹುಡುಗಿಯ ಅಸಾಧಾರಣ ಸಾಧನೆ
ಬಾಗಲಕೋಟೆ: ಸಾಧನೆಗೆ ಬಡತನ, ಸೌಲಭ್ಯಗಳ ಕೊರತೆ ಮೊದಲಾದ ಸಂಗತಿಗಳು ಅಡ್ಡಿಯಾಗಲಾರವು ಅಂತ ಈ 15ರ ಪುಟ್ಟ ಬಾಲೆ ಸಾಬೀತು ಮಾಡಿದ್ದಾಳೆ. ನಾವು ಮಾತಾಡುತ್ತಿರುವ ಬಾಲಕಿಯ ಹೆಸರು ಗಂಗಮ್ಮ. ಅವಳ...
ಶ್ರೀ ವೀರಭದ್ರೇಶ್ವರ ದೇವಸ್ಥಾನ ಕಾಮಗಾರಿಗೆ ಸಾರಂಗದೇವ ಶ್ರೀ ಚಾಲನೆ
ಸಿಂದಗಿ: ದಿ. ಮಾಜಿ ಸಚಿವ ಎಂ.ಸಿ.ಮನಗೂಳಿಯವರ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಠು ಅನುದಾನ ತಂದು ಅಮರರಾಗಿದ್ದಾರೆ. ಅವರ ಹೆಸರು ಉಳಿಯುವಂಥ ಕಾರ್ಯಗಳು ನಡೆಯಲಿ ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಹೇಳಿದರು.ಪಟ್ಟಣದ...
ಚಿನ್ನದ ಹುಡುಗ ನೀರಜ್ ಗೆ ಕೊಡುಗೆಗಳ ಸುರಿಮಳೆ
ಹೊಸದಿಲ್ಲಿ - ಜಪಾನ್ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದುಕೊಂಡ ನೀರಜ್ ಚೋಪ್ರಾ ಗೆ ವಿವಿಧ ರಾಜ್ಯ ಸರ್ಕಾರಗಳು ಅಪಾರ ಪ್ರಮಾಣದಲ್ಲಿ ಬಹುಮಾನ ಘೋಷಣೆ ಮಾಡಿವೆ.
ಚಿನ್ನದ ಹುಡುಗನಿಗೆ ಕೋಟ್ಯಂತರ ಬಹುಮಾನ...