Monthly Archives: October, 2021
ದೂರು ಕೊಡಲು ಹೋದ ಯುವಕನ ಮೇಲೆ ಹಲ್ಲೆ; ಸಿಪಿಐ ಅಮಾನತು
ಸೇಡಂ - ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಲ್ ಇನ್ಸ್ಪೆಕ್ಟರ್ ಅಮಾನತ್ತು ಆಗಬೇಕು ಎಂದು ಹಟ ಹಿಡಿದ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ...
ಲೇಖಕಿಯರ ಸಂಘದ ವತಿಯಿಂದ ಸಾಹಿತಿ ರೇಣುಕಾ ಜಾಧವ ಅವರ ಅವಳಿ ಕೃತಿಗಳ ಲೋಕಾರ್ಪಣೆ
ಇದೇ ದಿ. 21 ರಂದು ಗುರುವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿ ರೇಣುಕಾ ಜಾಧವ ರಚಿಸಿದ 'ಅಮ್ಮ' ಮತ್ತು 'ಓ ನನ್ನ ಕಂದ ಅರುಣ' ಅವಳಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ...
ದಿ.ಮನಗೂಳಿಯವರ ಅಭಿವೃದ್ಧಿ ಕೆಲಸ ನೋಡಿ ಮತನೀಡಿ – ಡಿ ಕೆ ಶಿವಕುಮಾರ
ಸಿಂದಗಿ: ದಿ.ಮನಗೂಳಿಯವರು ಕ್ಷೇತ್ರದ ಅಭಿವೃದ್ದಿಯ ಚಿಂತಕರು ಜನರ ಸೇವೆ ಮಾಡುತ್ತಲೇ ಸಾಯುತ್ತೇನೆ ಕಾರಣ ಕ್ಷೇತ್ರದ ಅಭಿವೃದ್ಧಿಯೆ ನನ್ನುಸಿರು ಅದಕ್ಕೆ ನನ್ನ ಮಕ್ಕಳನ್ನು ನಿಮ್ಮ ಪಕ್ಷದಲ್ಲಿ ಬೆಳೆಸಿ ಎಂದು ಕೇಳಿದ್ದರಿಂದ ಸಮ್ಮಿಶ್ರ ಸರಕಾರದಲ್ಲಿ ನೀರಾವರಿಗೆ...
ಕಾಂಗ್ರೆಸ್ ಪಕ್ಷದ ಅವನತಿಯಾಗುತ್ತಿದೆ – ವಿ. ಸೋಮಣ್ಣ
ಸಿಂದಗಿ: ರಾಜ್ಯದಲ್ಲಿ ಉಪ ಚುನಾವಣೆಗಳು ಎಲ್ಲಿ ನಡೆದಿವೆಯೋ ಅಲ್ಲಿ ಮನೆಗಳನ್ನು ಹಾಕಿದ್ದೇವೆ ಮತ್ತು ಮುಂಬರುವ ದಿನಗಳಲ್ಲಿ ಈ ಕ್ಷೇತ್ರಕ್ಕೆ ಮುಂಜೂರಾಗಿರುವ ೫೦೦ ಮನೆಗಳನ್ನು ಅಲ್ಲದೆ ಪಂಚಾಯತಿವಾರು ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ವಸತಿ...
ಭ್ರಷ್ಟಾಚಾರ ನಿಯಂತ್ರಿಸಲು ಬಿಜೆಪಿಗೆ ಮತ ನೀಡಿ – ಕಾರಜೋಳ
ಸಿಂದಗಿ: ರೈತರಿಗಾಗಿ ರೈತ ಮಿತ್ರನಾಗಿ ಕೆಲಸ ಮಾಡಿದ ಮೋದಿ ಸರಕಾರ ರೈತರಿಗಾಗಿ ಕಿಸಾನ ಸಮ್ಮಾನ ಯೋಜನೆ ಮೂಲಕ ಆರು ಸಾವಿರ ರೂ. ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರ ನಿಲ್ಲಿಸಲು...
ಒಲೆ ಹೊತ್ತಿಸುವ ದಿನಗಳು ಬರಲಿವೆ – ಸುನೀಲಗೌಡಾ ಪಾಟೀಲ
ಸಿಂದಗಿ: ಕೇಂದ್ರ ಮತ್ತು ರಾಜ್ಯದಲ್ಲಿ (ಡಬಲ್ ಇಂಜಿನ್) ಬಿಜೆಪಿ ಸರ್ಕಾರದಲ್ಲಿ ಬೆಲೆ ಏರಿಕೆಯಿಂದ ಬಡವರಿಗೆ ಆಗುತ್ತಿರುವ ಹೊರೆಯಿಂದ ಮೊದಲಿನಂತೆ ಸಂಚಾರಕ್ಕೆ ಎತ್ತಿನ ಗಾಡಿ, ಸೈಕಲ್, ಕಟ್ಟಿಗೆ ಒಲೆ ಹೊತ್ತಿಸುವ ದಿನಗಳು ಬರಲಿವೆ ಎಂದು...
ಸಂಗನಕೇರಿಯಲ್ಲಿ ಗ್ರಾಮ ವಾಸ್ತವ್ಯ
ಮೂಡಲಗಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ತಾಲೂಕಿನ ಸಂಗನಕೇರಿಯಲ್ಲಿ ಮೂಡಲಗಿ ತಾಲೂಕಾ ಆಡಳಿತದಿಂದ ಜರುಗಿತು.ಕಾರ್ಯಕ್ರಮವನ್ನು ತಹಶೀಲ್ದಾರ ಡಿ. ಜಿ.ಮಹಾತ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರು ಇಲಾಖೆ ಇಲಾಖೆಗಳಿಗೆ ಸುತ್ತಾಡದೇ ತಮ್ಮ...
ವಡೇರಹಟ್ಟಿ ಶ್ರೀ ಅಂಬದರ್ಶನ ಪೀಠದಲ್ಲಿ ದಸರಾ ಉತ್ಸವ
ಜೀವನ ಪರ್ಯಂತ ಬಂಗಾರದಂತೆ ಬದುಕುವುದನ್ನು ಕಲಿಯಬೇಕು
ಮೂಡಲಗಿ: ಮನುಷ್ಯ ತನ್ನೊಳಗಿನ ಅವಗುಣಗಳನ್ನು ಬಿಟ್ಟು ಜೀವನ ಪರ್ಯಂತ ಬಂಗಾರದಂತೆ ಬದುಕುವುದನ್ನು ಕಲಿಯಬೇಕು ಎಂದು ಬೆಳಗಾವಿ ವಿಭಾಗದ ಈಶ್ವರೀಯ ವಿಶ್ವವಿದ್ಯಾಲಯದ ವಲಯ ಸಂಚಾಲಕರಾದ ಅಂಬಿಕಾಜೀ ಅಕ್ಕನವರು...
ನದಾಫ್-ಪಿಂಜಾರ ಸಂಘದ ಮೂಡಲಗಿ ತಾಲೂಕಾ ಘಟಕ ಉದ್ಘಾಟನೆ
ಮೂಡಲಗಿ: ಅಳಿವಿನ ಅಂಚಿನಲ್ಲಿರುವ ನದಾಫ್-ಪಿಂಜಾರ ಸಮಾಜದ ಅಭಿವೃದ್ಧಿಗಾಗಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಮತ್ತು ನದಾಫ್-ಪಿಂಜಾರ ನಿಗಮದ ಸ್ಥಾಪನೆಗಾಗಿ ರಾಜ್ಯ ಮಟ್ಟದಲ್ಲಿ ಸರಕಾರದ ಗಮನ ಸೆಳೆಯಲು ಶಕ್ತಿ ಪ್ರದರ್ಶನ ಮಾಡಲು ಬೆಂಗಳೂರಿನಲ್ಲಿ ಬೃಹತ್...
ಅಂಗನವಾಡಿ ಕೇಂದ್ರದಲ್ಲಿ ಕಾನೂನು ಅರಿವು ಕಾರ್ಯಕ್ರಮ
ಮೂಡಲಗಿ: ಪಟ್ಟಣದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 404 ಅಂಗನವಾಡಿ ಕೇಂದ್ರದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾದಡ್ಡಿಯಲ್ಲಿ ಕಾನೂನು ಅರಿವು ನೆರವು ಶಿಬಿರ...