ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿಯ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ ‘ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು. ಪ್ರಾಚೀನ ಭಾಷೆ ಕನ್ನಡವು...
ಮೂಡಲಗಿ: ತಾಲೂಕಿನ ಎಲ್ಲ ಅಂತ್ಯೋದಯ ಹಾಗೂ ಬಿಪಿಎಲ್,ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರು ನವೆಂಬರ 10 ರೊಳಗೆ ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಇ ಕೆವೈಸಿ ನೀಡಲು ತಹಸೀಲ್ದಾರ್ ಡಿ.ಜಿ.ಮಹಾತ್ ತಿಳಿಸಿದ್ದಾರೆ.
ಸರ್ಕಾರವು ಇ ಕೆವೈಸಿ ಮಾಡಿಕೊಳ್ಳದ ಸದಸ್ಯರಿಗೆ ಮತ್ತೊಮ್ಮೆ ಕಾಲವಕಾಶ ನೀಡಿದ್ದು ಬಾಕಿ ಉಳಿದ ಪಡಿತರ ಸದಸ್ಯರುಗಳಿಗೆ ಈ ಬಾರಿ ಕೊನೆಯ...
ಸಿಂದಗಿ: ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ರಮೇಶ ಭೂಸನೂರ ಭರ್ಜರಿ ಜಯ ಗಳಿಸಿದ್ದು, ಅವರ ಗೆಲುವಿಗೆ ಕಾರಣರಾದ ಕ್ಷೇತ್ರದ ಮತದಾರರು, ವಿಶೇಷವಾಗಿ ಸಂಘಟಿತ ಪ್ರಯತ್ನಕ್ಕೆ ಸ್ಪಂದಿಸಿ ಬಿಜೆಪಿಗೆ ಮತಹಾಕಿದ ಮಹಿಳಾ ಮತದಾರರ ಪಾತ್ರ ಮಹತ್ವದ್ದಾಗಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆಯವರು ಅಭಿಪ್ರಾಯ...
ನಾವೆಲ್ಲ ಕನ್ನಡಮ್ಮನ ಸತ್ಪುತ್ರರು ಎಂದು ಬೀಗುವುದಕ್ಕೆ ಒಂದೇ ಎರಡೇ ಹಲವಾರು ಕಾರಣಗಳುಂಟು. ಸುಮಾರು 2000 ವರ್ಷಕ್ಕಿಂತಲೂ ಹೆಚ್ಚಿನ ಇತಿಹಾಸ ಹೊಂದಿದ ನಮ್ಮ ಕನ್ನಡ ಭಾಷೆ ತುಂಬಾ ಪ್ರಾಚೀನವಾದುದು ಎನ್ನುವುದಕ್ಕೆ 2 ನೇ ಶತಮಾನದಲ್ಲಿ ರಚಿಸಿದ ಗ್ರೀಕ್ ಗ್ರಂಥವೊಂದರಲ್ಲಿ ಉಲ್ಲೇಖವಿದೆ. ಪ್ರಪಂಚದ ಸಾವಿರಾರು ಭಾಷೆಗಳ ಪಟ್ಟಿಯಲ್ಲಿ ನಮ್ಮ ಭಾಷೆ ಏಳನೇ ಸುಪ್ರಸಿದ್ಧ ಭಾಷೆ ಎಂದು ದಾಖಲಾಗಿದೆ.
ಇದಕ್ಕೆ...
ಸವದತ್ತಿ: “ಈ ನಾಡು ನುಡಿ ನೆಲ ಜಲ ಕನ್ನಡ ಬಾಷೆ ಉಳಿಸಿ ಬೆಳೆಸೋಣ . ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ರಕ್ಷಿಸೋಣ. ಮೊದಲು ಎಲ್ಲರೂ ಮನೆ ಮನೆಗಳಲ್ಲಿ ಕನ್ನಡ ಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು. ಮನೆಯಲ್ಲಿ ನಾವು ಸಾಮಾನ್ಯವಾಗಿ ಮಾತನಾಡುವಾಗಲೇ ಆಂಗ್ಲ ಭಾಷೆಯನ್ನು ಬಳಸದೇ ಕನ್ನಡವನ್ನು ಮಾತನಾಡಬೇಕು ಕನ್ನಡ ಭಾಷೆ ಬಹಳ ಶ್ರೀಮಂತವಾದ ಭಾಷೆ ಗೌರವದ ಭಾಷೆಯಂದರೆ...
ಕನ್ನಡ ಭಾಷೆಯು ಅತ್ಯಂತ ಪುರಾತನ ಭಾಷೆಯಾಗಿದ್ದು,ಇದು ಪ್ರತಿಯೊಬ್ಬ ಕನ್ನಡಿಗನಿಗೂ ತಾಯಿ ಸಮಾನ. ಕನ್ನಡದ ಬಗ್ಗೆ ಅಸಡ್ಡೆ ತೋರಿದರೆ ಕನ್ನಡಿಗರು ಭವಿಷ್ಯದಲ್ಲಿ ಭಾರೀ ಅನಾಹುತ ಎದುರಿಸಬೇಕಾದೀತು ಎಂದು ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.
ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಹೊಸೂರಿನಲ್ಲಿ ಶ್ರೀ ಭಗತ್ ಸಿಂಗ್...
ಉತ್ಸವ-ನಿತ್ಯೋತ್ಸವ
ನಮ್ಮ ಹೆಮ್ಮೆಯ ಕರುನಾಡು
ನಿತ್ಯ ಉತ್ಸವಗಳ ಬೀಡು
ಸವಿನುಡಿಯ ಸಾಂಸ್ಕೃತಿಕ ನೆಲೆನಾಡು
ಶಿಲ್ಪಕಲಾ ವೈಭವದಿ ಬೇಲೂರು-ಹಳೇಬೀಡು.
ಬಾದಾಮಿಯಲಿ ಚಾಲುಕ್ಯೋತ್ಸವ
ವಿಜಯನಗರದೊಳು ಹಂಪಿ ಉತ್ಸವ
ಪಟ್ಟದಕಲ್ಲಿನೊಳು ನವರಸಪುರ ಉತ್ಸವ
ಬನವಾಸಿಯೊಳು ಕದಂಬೋತ್ಸವ
ವಿಜಯದುಂಧುಬಿಯ ನವರಾತ್ರಿ ಉತ್ಸವ
ವೀರ ಹೋರಾಟ ಚರಿತೆಯ ಕಿತ್ತೂರು ಉತ್ಸವ
ಸಂಭ್ರಮ ಸಡಗರದೊಳು ರಾಜ್ಯೋತ್ಸವ
ಚಿತ್ರೋತ್ಸವ ನಾಟಕೋತ್ಸವ ಕಾರ್ತಿಕೋತ್ಸವ
ಕವಿ-ಪುಂಗವರ ಹೆಸರೊಳು ಜನ್ಮ ಶತಮಾನೋತ್ಸವ
ದೇವಾಲಯಗಳೊಳು ಲಕ್ಷದೀಪೋತ್ಸವ
ವಿಶ್ವವಿದ್ಯಾಲಯಗಳೊಳು ಘಟಿಕೋತ್ಸವ
ಮನೆ-ಮನಗಳಲಿ ಹಬ್ಬಹರಿದಿನಗಳುತ್ಸವ
ಸಡಗರ ಸಂತಸದಿ ಉತ್ಸವ !
ಭಾಷೆಯ ಹೆಸರೊಳು ಜಾಗೃತಿ ಉತ್ಸವ
ಚೈತನ್ಯ ತುಂಬಿದ ಯಾಂತ್ರಿಕ...
ಬೆಳಗಾವಿ ತಾಲ್ಲೂಕಿನ ಕಡೋಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ ಮತ್ತು ಸಡಗರದ "66ನೇ ಕರ್ನಾಟಕ ರಾಜ್ಯೋತ್ಸವ"ವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮೊದಲಿಗೆ ನಮ್ಮನ್ನು ಅಗಲಿದ ಯುವ ನಟ ಪುನೀತ್ ರಾಜಕುಮಾರ ಆತ್ಮಕ್ಕೆ ಮೌನ ಆಚರಣೆ ಮಾಡುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಾಮಚಂದ್ರ ಹಿತ್ತಲಮನಿ ಭುವನೇಶ್ವರಿದೇವಿಯ ಫೋಟೋ ಪೂಜೆ ನೆರವೇರಿಸಿ ಇತ್ತೀಚಿನ ದಿನಗಳಲ್ಲಿ...
೬೬ ನೇ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿ ನೆಹರೂ ನಗರದ ಕನ್ನಡ ಭವನದಲ್ಲಿ ಸರಳವಾಗಿ ಆಚರಿಸಲಾಯಿತು. ನ್ಯಾಯವಾದಿ ರಾಜು ಬಾಗೇವಾಡಿ ಅವರು ಕನ್ನಡ ನುಡಿ ಕನ್ನಡ ನಾಡಿನ ವೈಭವ ಇತಿಹಾಸ ಕುರಿತು ಮಾತನಾಡಿದರು.
ನಿವೃತ್ತ ಪ್ರೌಢ ಶಾಲಾ ಶಿಕ್ಷಕ ಸಿ.ಎಂ ಬೂದಿಹಾಳ ಅವರು ಕನ್ನಡವನ್ನು ಬಳಸುವುದರ ಮೂಲಕ ಉಳಿಸಿ ಬೆಳೆಸಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ...
ಮೂಡಲಗಿ- ರಾಜ್ಯವು ಇಂದು ರಾಜ್ಯೋತ್ಸವದ ಸಂಭ್ರಮದಲ್ಲಿ ಇರಬೇಕಾಗಿತ್ತು ಕರೋನಾದ ಹಾವಳಿಯ ನಂತರದ ನಾಡಹಬ್ಬವನ್ನು ನಾವು ಅತಿ ಸಡಗರದಿಂದ ಆಚರಿಸಬೇಕಾಗಿತ್ತು ಆದರೆ ವರನಟ ರಾಜಕುಮಾರ ಪುತ್ರ ಪವರ್ ಸ್ಟಾರ್ ಪುನಿತರಾಜಕುಮಾರರ ಅಕಾಲಿಕ ನಿಧನದಿಂದ ನಾವು ಶೋಕಸಾಗದಲ್ಲಿದೇವೆ ಮುಂದಿನ ನಾಡಹಬ್ಬವನ್ನು ನಾವು ಅತ್ಯಂತ ಉತ್ಸಾಹದಿಂದ ಆಚರಿಸೋಣ ಎಂದು ಕನ್ನಡ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮುರಕುಂಬಿ ಹೇಳಿದರು.
ಅರಭಾಂವಿಯ...