ಸಿಂದಗಿ - ಕಲಬುರ್ಗಿ ಮನೆತನ ಸಾಹಿತ್ಯಿಕವಾಗಿ ಈ ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿದೆ. ನಾಡಿನ ಅನೇಕ ಕಡೆಗಳಲ್ಲಿ ಕಲಬುರ್ಗಿ ಮನೆತನಗಳಿವೆ ಆ ಎಲ್ಲ ಮನೆತನಗಳು ಸೇರಿ ಲಿಂ.ಡಾ.ಎಂ.ಎಂ.ಕಲಬುರ್ಗಿ ಅವರ ಕುಟುಂಬದಿಂದ ವಿವಿಧ ಸಾಮಾಜಿಕ ಸೇವೆ ಮಾಡಲು ಕಲಬುರ್ಗಿ ಫೌಂಡೇಶನ್ ಜ.2 ರಂದು ಉದ್ಘಾಟನೆಗೊಳ್ಳಲಿದೆ ಹಾಗೂ ಅಂದು ಸಿಂದಗಿಯ ಸಾಹಿತಿ ಪಿ.ಮುನಿಕುಮಾರ ಅವರ ಸ್ಮರಣಾರ್ಥ ಶಿವಪ್ಪ...
ಸಿಂದಗಿ: ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೃತ್ತಗಳು ಇರುವದು ಸರಿಯಲ್ಲ ಅನಧಿಕೃತವಾಗಿ ನಿರ್ಮಾಣವಾಗಿರುವ ಅಂಥ ವೃತ್ತವನ್ನು ತೆರವುಗೊಳಿಸಬೇಕೆಂದು ಮೇಲಧಿಕಾರಿಗಳಿಗೆ ತಿಳಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದ ಆದೇಶ ಮೀರಿ ವೃತ್ತವನ್ನು ತೆರವುಗೊಳಿಸುವ ಕಾರ್ಯ ಮಾಡಿಲ್ಲ ಎಂದು ದಾನಪ್ಪಗೌಡ ಚನಗೊಂಡ ವಕೀಲರು ಆರೋಪಿಸಿದರು.
ಪಟ್ಟಣದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಗೋಲಗೇರಿ...
ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ದೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು.
ಬೆಳಿಗ್ಗೆ ಕೆಳಗಿನಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನ ಮಠದಲ್ಲಿ ಸೌರಯಾಗ ಹೋಮದೊಂದಿಗೆ ಶ್ರೀಮಠದ ಸಂಪ್ರದಾಯದಂತೆ ಮತ್ತು ವಿವಿಧ...
ಮೂಡಲಗಿ: ಎಲ್ಲ ಕೂಲಿಕಾರ್ಮಿಕರು ತಮ್ಮ ಆರೋಗ್ಯದ ಕಾಳಜಿ ವಹಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸಂಜೀವ ಕೌಜಲಗಿ ಹೇಳಿದರು.
ತಾಲೂಕಿನ ಯಾದವಾಡ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಐಇಸಿ ಚಟುವಟಿಕೆಯಡಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ...
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಹಿರಿಯ ಸಮಾಜಸೇವಕ ಹಾಗೂ ಜನಪರ ಚಿಂತನೆಯ ಹಿರಿಯ ಮುಖಂಡರಾದ ಕೃಷ್ಣ ಭಟ್ ಅವರ ಅರವತ್ತನೇ ಜನ್ಮ ದಿನದಂದು ಭಗತ್ ಸಿಂಗ್ ಯೂತ್ ಪೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಹಾಗೂ ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಹಿರಿಯ ಸಲಹೆಗಾರರಾದ.ಡಾ.ಭೇರ್ಯ ರಾಮಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಕೃಷ್ಣಭಟ್ ಅವರಿಗೆ ಶುಭ ಹಾರೈಸಿದರು.ಭಗತ್...
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು.
ವೃಷಭ...
ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ 'ಗಾಂಧಿ ಕಥನ' ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
'ಬಾಲ ಪುರಸ್ಕಾರ' ಕ್ಕೆ ಬಸು ಬೇವಿನಗಿಡದ ಅವರ ' ಓಡಿ ಹೋದ ಹುಡುಗ...
ಅಥಣಿ - ದಿ.೩೦ ರಂದು ದಿವಂಗತ ಪ್ರಭಾಕರ ಬಿಳ್ಳೂರ ಅವರ "ತಿಳಿನೀರು" ಕವನ ಸಂಕಲನವನ್ನು ಸಾಹಿತ್ಯ ಆಸಕ್ತಿ ಉಳ್ಳ ವಕೀಲರಾದ ಐ.ಐ. ಚೌಲಗಿ ಅವರು ಲೋಕಾರ್ಪಣೆ ಮಾಡಿದರು.
ಅವರು ತಮ್ಮ ಹಿತ ನುಡಿಯಲ್ಲಿ, ಪ್ರಭಾಕರ ಬಿಳ್ಳೂರ ಅವರು ನಮ್ಮ ಗಡಿನಾಡಿನ ಹಿರಿಯ ಕವಿ, ಹೆಮ್ಮೆಯ ನಾಟಕಕಾರ ,ಒಳ್ಳೆಯ ಕಥೆಗಾರ ಎಂದು ಬಣ್ಣಿಸಿದರು. "ತಿಳಿನೀರು" ಕವನ ಸಂಕಲನವು...
ಸಿಂದಗಿ: ಈ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣವಾಗಿ ಕೆಲ ವರ್ಷಗಳೆ ಗತಿಸಿವೆ ಆದರೆ ಇವುಗಳ ನಿರ್ವಹಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಏನು ಮಾಡುತ್ತಿದ್ದಿರಿ ಎಂದು ಕೆಡಿಪಿ ಸದಸ್ಯರಾದ ಶಿವಕುಮಾರ ಬಿರಾದಾರ ಹಾಗೂ ಅರ್ಜುನ ಮಾಲಗಾರ ಹರಿಹಾಯ್ದರು.
ಪಟ್ಟಣ ತಾಪಂ ಕಛೇರಿಯ ಸಭಾ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ...
ಸವದತ್ತಿಃ ಪಟ್ಟಣದ ಸಬನೀಸ ಓಣಿಯಲ್ಲಿರುವ ದತ್ತ ಮಂದಿರದಲ್ಲಿ ಗುರುವಾರದಂದು ವಿಶಿಷ್ಟ ಪೂಜೆ,ಆರತಿ, ಭಜನಾ ಮಂಡಳಿಯಿಂದ ಭಜನೆ,ನಂತರ ಪ್ರಸಾದ ವಿತರಣೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ವೆಂಕಟೇಶ್ವರ ಮಹಿಳಾ ಭಜನಾ ಮಂಡಳದ ಮಹಿಳೆಯರಾದ ಸುಮಾ ರಾಮತೀರ್ಥ,ವಂದನಾ ಕುಲಕರ್ಣಿ,ಆಶಾ ಕುಲಕರ್ಣಿ,ಸುಮಾ ಕುಲಕರ್ಣಿ,ರುಕ್ಮಿಣಿ ಸಂತ, ಮಾಧುರಿ ಸಬನೀಸ, ಪುಷ್ಪಾ ಮುನವಳ್ಳಿ,ಜಯಶ್ರೀ ಮುಧೋಳ, ಶಾರದಾಬಾಯಿ ಚಿಪ್ಪಡಿ,ಪೂಜಾ ಮುಧೋಳ ಮುಂತಾದವರಿಂದ ಶ್ರೀ ದತ್ತನ...