Yearly Archives: 2021
ಕವನ: ದಿಕ್ಕಾರ… ಧಿಕ್ಕಾರ…
ದಿಕ್ಕಾರ... ಧಿಕ್ಕಾರ...
ಹಚ್ಚಬೇಡಿ ಬೆಂಕಿಯ ಮಾನವೀಯತೆಗೆ,
ಜಾತಿ,ಧರ್ಮ, ಭಾಷೆಯ ಹೆಸರಲಿ
ಹಚ್ಚಬೇಡಿ ಬೆಂಕಿಯ
ಸಹೋದರರ ನಡುವೆ,
ಒಂದೇ ದೇಶ, ಒಂದೇ ರಕ್ತ,
ಒಂದೇ ಮಾನವೀಯ ಸದ್ಗುಣ,
ಒಂದೇ ಮಾನವ ಜನ್ಮ ಇರುವ ಈ ಮಾನವ ಜನ್ಮಕೆ,
ಜಾತಿ,ಧರ್ಮ, ಭಾಷೆ,ಪ್ರಾದೇಶಿಕತೆ ಹೆಸರಲಿ
ಕೊಳ್ಳಿ ಇಡುತ್ತಿರುವ ನಿಮಗೆ
ಸಾವಿರ,ಸಾವಿರ ಧಿಕ್ಕಾರ..
ಇಟ್ಟು...
ಸಾಧಕರಿಗೊಂದು ಸಲಾಂ ತಂಡದಿಂದ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ
ಬಾಗಲಕೋಟೆ: ಪ್ರತಿ ವರ್ಷದಂತೆ ಈ ವರ್ಷವು ಸಾಧಕರಿಗೊಂದು ಸಲಾಂ ತಂಡದಿಂದ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ. ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಈ ತಂಡ ಯಾವುದೇ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸದೆ....
ಎಮ್ಈಎಸ್ ಪುಂಡರನ್ನು ಗಡಿಪಾರು ಮಾಡಿ
ನಾಡೋಜ ಡಾ.ಮಹೇಶ್ ಜೋಷಿಅಧ್ಯಕ್ಷರು,ಕನ್ನಡ ಸಾಹಿತ್ಯ ಪರಿಷತ್
ಬೆಂಗಳೂರು ಹಾಗೂ
ಟಿ.ಎಸ್.ನಾಗಾಭರಣ
ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು
ಇವರಿಗೆ,ಸನ್ಮಾನ್ಯರೆ,ವಿಷಯ: ಕನ್ನಡ ಧ್ವಜಕ್ಕೆ ಬೆಳಗಾವಿಯಲ್ಲಿ ಬೆಂಕಿ ಹಚ್ಚಿ ಅವಮಾನಿಸಿರುವ ಪುಂಡರ ಗಡೀಪಾರಿಗೆ ಒತ್ತಾಯಿಸಲು ಮನವಿನ್ಯಾಯಾಲಯದಲ್ಲಿರುವ ಗಡಿ ವಿವಾದವನ್ನು ಕೆದಕುತ್ತಿರುವ, ಕನ್ನಡ ಧ್ವಜಕ್ಕೆ...
ಬಡತನದಲ್ಲಿ ಅರಳುತ್ತಿರುವ ಪ್ರತಿಭಾನ್ವಿತ ನಟಿ ಶುಭಾಂಗಿ
ಮಲ್ಲಪ್ಪ ಸಾಹುಕಾರ ತಂಗಿ ಫುಲ್ ಫೇಮಸ್ಚಿಕ್ಕೋಡಿ: ನಿರೂಪಣೆ, ಮಾಡೆಲಿಂಗ್, ನಟನೆಯಿಂದ ಗುರ್ತಿಸಿಕೊಂಡ ನಟಿ ಶುಭಾಂಗಿ ವಿಭೂತೆಯವರು ಬಡತನದಲ್ಲಿ ಅರಳುತ್ತಿರುವ ವಿಶೇಷ ಕಲಾವಿದೆಯಾಗಿದ್ದಾರೆ. ಇವರು ಸಮಯ ಸಿಕ್ಕಾಗ ಲೇಖನ, ಕವಿತೆಗಳನ್ನು ಬರೆಯುವುದರ ಜೊತೆಗೆ ಸಮಾಜ...
ಕುಮಾರಸ್ವಾಮಿ ಹುಟ್ಟು ಹಬ್ಬ ಆಚರಣೆ
ಸಿಂದಗಿ; ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹಾಗೂ ಶಾಸಕಾಂಗ ಪಕ್ಷದ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟು ಹಬ್ಬದ ಆಚರಣೆಯನ್ನು ಜನತಾದಳ (ಜಾತ್ಯಾತೀತ) ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ...
ಸಿಂದಗಿ: ಪದಾಧಿಕಾರಿಗಳ ಆಯ್ಕೆ
ಸಿಂದಗಿ : ವೃತ್ತಿಪರ ಸಮಾಜಕಾರ್ಯ ಸಂಘ (ರಿ) ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಮಹಾಂತೇಶ ನೂಲಾನವರ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,...
ಡಾ.ಮೀರಾ ಕುಮಾರ್ ರವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ
ಮೈಸೂರು - ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಬೆಂಗಳೂರಿನ ಡಾ.ಮೀರಾ ಕುಮಾರ ಅವರಿಗೆ ವಿಜಯಪುರದ ಕಂದಗಲ ಶ್ರೀಹನುಮಂತರಾಯ ರಂಗಮಂದಿರದಲ್ಲಿ ನೀಡಿ ಗೌರವಿಸಲಾಯಿತು.ಪ್ರಶಸ್ತಿ...
ದತ್ತ ಜಯಂತಿಯಲ್ಲಿ ಓಮಿಕ್ರಾನ್ ಭಯ ಮರೆತು ಬಿಟ್ಟ ದತ್ತ ಭಕ್ತರು
ಬೀದರ : ಗಡಿ ಜಿಲ್ಲೆ ಬೀದರ್ ನಲ್ಲಿ ದತ್ತ ಜಯಂತಿ ಯಲ್ಲಿ ಜನರು ಓಮಿಕ್ರಾನ್ ವೈರಸ್ ಭಯವನ್ನೇ ಮರೆತು, ಸಾಮಾಜಿಕ ಅಂತರ ಕಾಯದೆ ಹೋಳಿಗೆ ತುಪ್ಪ ಊಟ ದಲ್ಲಿ ತೊಡಗಿಕೊಂಡರು.ಇತ್ತ ಜಿಲ್ಲಾ ಆಡಳಿತವು...
ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶ
ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು:ಸಂಸದ ಕಡಾಡಿ
ಬೆಳಗಾವಿ: ಹಿಂದಿನ ದಿನಮಾನಗಳಲ್ಲಿ ನಮ್ಮ ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು. ಆ ಕಾಲದಲ್ಲಿ ದೇಶದ ಜನಸಂಖ್ಯೆಗೆ...
ರಸ್ತೆ ದುರಸ್ತಿ ಮಾಡದಿದ್ದರೆ ಹೋರಾಟ ಎಚ್ಚರಿಕೆ
ನಿಪ್ಪಾಣಿ : ನಗರದ ರಸ್ತೆಗಳು ಹದಗೆಟ್ಟಿದ್ದು ಅವುಗಳನ್ನು ದುರಸ್ತಿ ಮಾಡಿಸಬೇಕೆಂದು ಶಹರ ಮಧ್ಯವರ್ತಿ ರಿಕ್ಷಾ ಚಾಲಕ-ಮಾಲಕ ಸಂಘಟನೆಯ ವತಿಯಿಂದ ಪಾಲಿಕೆ ಆಯುಕ್ತರಿಗೆ ಮಮನವಿಸಲ್ಲಿಸಲಾಯಿತು.ನಗರದಲ್ಲಿ ಹಲವು ಕಡೆ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಾರ್ವಜನಿಕರು ಪರದಾಡುವಂತಾಗಿದೆ....