Yearly Archives: 2021
ವಿವೇಕವಾಣಿ
ವಿವೇಕವಾಣಿ
ಎದ್ದೇಳಿಯನ್ನುವ ವಿವೇಕವಾಣಿಯು
ಮಲಗಿದ ಮನಗಳ ಎಬ್ಬಿಸಿತು
ಭಾರತ ಮಾತೆಯ ಋಣವನು ತೀರಿಸೊ
ಜನತೆಗೆ ಸಮಯವ ಒದಗಿಸಿತು.||
ಸನ್ಯಾಸಿ ವೀರನು ಧೀರನು ನರೇಂದ್ರ
ಸನಾತನ ಧರ್ಮದ ಜ್ಯೋತಿಯು
ಕಾಶ್ಮೀರದಿಂದಲಿ ಕನ್ಯಾಕುಮಾರಿಯವರೆಗೂ
ಲಬಿಸಿತು ಸ್ಪೂರ್ತಿಯು||
ದೇಶದ ಸಂಸ್ಕೃತಿ ವಿಶ್ವಕೆ ತೋರಲು
ಚಿಕಾಗೊ ನಗರಕೆ ಬಂದಿಹರು
ಹಿಂದೂ ಧರ್ಮವು ಮಿಕ್ಕೆಲ್ಲ ಧರ್ಮಕೂ
ಬುನಾದಿಯಂಬುದ...
ವಿವೇಕಾನಂದರು ಯುವಕರಿಗೆ ರಾಷ್ಟ್ರ ಭಕ್ತಿ ಕಲಿಸಿದ ಸಂತ-ಕಡಾಡಿ
ಮೂಡಲಗಿ: ಸ್ವಾಮಿ ವಿವೇಕಾನಂದರು ಯುವಕರಿಗೆ ದೈವ ಭಕ್ತಿಗಿಂತ ರಾಷ್ಟ್ರ ಭಕ್ತಿ ಶ್ರೇಷ್ಠವಾದುದು ಎಂಬುದನ್ನು ತಿಳಿಸಿದ ಮಹಾನ್ ಸಂತ ಎಂದು ಸೇವಾ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ಕಡಾಡಿ ಅವರು ಹೇಳಿದರು.ಕಲ್ಲೋಳಿ ಪಟ್ಟಣದಲ್ಲಿ ಮಂಗಳವಾರ ಜ....
ಇಂದು ಕನ್ನಡದ ಖ್ಯಾತ ಕತೆಗಾರ್ತಿ ಶ್ರೀಮತಿ ಶಾಂತಾದೇವಿ ಕಣವಿಯವರ ಜನ್ಮ ದಿನ
ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಯಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತ್ನಿ ಜನನ: ೧೨-೦೧-೧೯೩೩
ಸಾಹಿತ್ಯ
ಉತ್ತರ ಕರ್ನಾಟಕದ ದೇಸಿ ಸೊಬಗು, ಧ್ವನಿಪೂರ್ಣ ಭಾಷೆ, ತಂತ್ರಗಾರಿಕೆ, ಕಸರತ್ತಿಲ್ಲದ ಬರವಣಿಗೆ ವೈಶಿಷ್ಟ್ಯ. ಸಂಜೆಮಲ್ಲಿಗೆ,...
ಕತೆ: ಕೊಬ್ಬಿದ ಗೂಳಿ….
ಕೊಬ್ಬಿದ ಗೂಳಿ....
ಕರಿಯವ್ವ ಕೈಯಲ್ಲಿಯ ಕುಂಡಲಿಯನ್ನು ಅಜ್ಜನ ಮುಂದಿಟ್ಟು ,
" ಅಜ್ಜಾರ ಈ ಕುಂಡಲಿವೊಳಗ ಮಂಗಳ ದೋಷ ಐತೇನ್ರಿ......! ? " ಎಂದು ಕೇಳಿದಳು.ಚಾಪೆಯ ಮೇಲೆ ಕುಳಿತಂತಹ ಶಾಸ್ತ್ರಿ ಕರಿಯವ್ವನೊಮ್ಮೆ ಕುಂಡಲಿಯನೊಮ್ಮೆ ನೋಡತೊಡಗಿದನು. ಕರಿಯವ್ವ...
ರಾಷ್ಟ್ರೀಯ ಯುವ ದಿನ
ಇಂದು ಭಾರತಮಾತೆಯ ನಿಜ ಸಂತ ಸ್ವಾಮಿ ವಿವೇಕಾನಂದರು ಜನಿಸಿದ ದಿನ
ಸ್ವಾಮಿ ವಿವೇಕಾನಂದ (ನರೇಂದ್ರನಾಥ ದತ್ತ) (ಜನವರಿ ೧೨, ೧೮೬೩ - ಜುಲೈ ೪, ೧೯೦೨) ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ...
ಇಂದು ಕನ್ನಡದ ಶೇಕ್ಸ್ ಪಿಯರ್ ಎಂದೇ ಖ್ಯಾತರಾದ ಶ್ರೀ ಕಂದಗಲ್ಲ ಹನುಮಂತ ರಾಯರು ಜನಿಸಿದ ದಿನ
ಕಂದಗಲ್ಲ ಹನುಮಂತರಾಯರು
ಜನನ: ೧೧-೦೧-೧೮೯೬,
ವಿದಾಯ: ೧೩-೦೫-೧೯೬೬ಕನ್ನಡದ ಶೇಕ್ಸ್ಪಿಯರ್ ಎಂದೇ ಪ್ರಸಿದ್ಧರಾಗಿದ್ದ ನಾಟಕಕಾರ ಹನುಮಂತರಾಯರು ಹುಟ್ಟಿದ್ದು ಬಾಗಲಕೋಟ (ಹಳೆಯ ಜಿಲ್ಲೆ ವಿಜಯಪುರ) ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ. ತಂದೆ ಭೀಮರಾಯರು, ತಾಯಿ ಗಂಗೂಬಾಯಿ, ಹುಟ್ಟಿದ ವರ್ಷದೊಳಗೆ...
ಭಾವಗೀತೆ: ಸಂಪ್ರೀತಿ ನಂಪ್ರೀತಿ
ಅಂತರಂಗ ಕದವು ತೆರೆದಿದೆ ಬಾ ಈಗ
ರಂಗುರಂಗು ತಳಿರು ಕಟ್ಟಿದೆ ನೋಡೀಗ
ಒಳಗಣ್ಣು ತೆರೆದು ನೀ ನೋಡು
ನನ್ನೆದೆಗೆ ಒಲವು ನೀ ನೀಡು||
ಅಂದಚೆಂದ ಸವಿಯು ಬಾರೋ ನೀ ನೀಗ
ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ
ಸಂಪ್ರೀತಿ ಚೆಂದ ಮಾವಯ್ಯ
ನಂಪ್ರೀತಿ ಜಗಕೆ...
ಮೇಲಿರುವ ನ್ಯಾಯಾಲಯದಲ್ಲಿ ತಕ್ಕ ಪ್ರತಿಫಲವಿರುತ್ತದೆ
ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅನ್ಯಾಯವನ್ನು ಹಣದಿಂದ ಗೆಲ್ಲಿಸಿದರೆ ಅನ್ಯಾಯಧೀಶರೆನ್ನುವುದಿಲ್ಲ ಯಾಕೆ?ಅಧ್ಯಾತ್ಮದ ಪ್ರಕಾರ ,ನಿಷ್ಪಕ್ಷಪಾತ,ನಿರ್ದಾಕ್ಷಿಣ್ಯ, ನಿಸ್ವಾರ್ಥದಿಂದ ನೀಡುವ ನಿಜವಾದ ನ್ಯಾಯಾಧೀಶ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡುತ್ತಾನೆ ಎಂದರು.ಇದು ಹಿಂದಿನ ರಾಜರ ಆಡಳಿತದಲ್ಲಿ ಕಟ್ಟುನಿಟ್ಟಾಗಿ ನಡೆದಿತ್ತು. ಯಾವಾಗ...
ಖಾನ್ ಗಳನ್ನು ನಡುಗಿಸಿದ ರಾಕಿ ಭಾಯ್ !!
೨೪ ಗಂಟೆಗಳಲ್ಲಿ ವೀಕ್ಷಣೆಯ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್ ೨ ಟೀಸರ್ ನಿಂದಾಗಿ ಕನ್ನಡಿಗ ರಾಕಿ ಭಾಯ್ ವಿಶ್ವ ಪ್ರಸಿದ್ಧನಾಗಿದ್ದಾನೆ.ಒಂದೇ ದಿನದಲ್ಲಿ ನೂರು ಕೋಟಿ ವೀಕ್ಷಣೆಗಳನ್ನು ಕೆಜಿಎಫ್ ಪಡೆದುಕೊಂಡಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಕೆಜಿಎಫ್...
ಬೀದರ ಜಿಲ್ಲೆಯಲ್ಲಿ ಲಸಿಕೆ ತಾಲೀಮು
ಗಡಿ ಜಿಲ್ಲೆ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಆರು ಕಡೆ ಇಂದು ಕೋರೋನಾ ಲಸಿಕೆ ಡ್ರೈರನ್ ಆರಂಭವಾಗಿದೆ.ಬ್ರೀಮ್ಸ್ ಮೆಡಿಕಲ್ ಕಾಲೇಜು,ನಗರದ ಓಲ್ಡ್ ಸಿಟಿಯ ನೂರು ಹಾಸಿಗೆ ಹೆರಿಗೆ ಆಸ್ಪತ್ರೆ, ಸಾರ್ವಜನಿಕ ತಾಲೂಕು ಆಸ್ಪತ್ರೆ...