Yearly Archives: 2021

ಗ್ರಾಮ್ಯ ಭಾಷೆಯಿಂದ ಗ್ರಾಂಥಿಕ ಭಾಷೆಗೆ ಹೊಂದಿಕೊಳ್ಳುವಲ್ಲಿ ಶಿಕ್ಷಕರ, ಮಕ್ಕಳ ಮತ್ತು ಪಾಲಕರ ಸವಾಲುಗಳು ಮತ್ತು ಪರಿಹಾರೋಪಾಯಗಳು

ಭಾಷೆ ಎಂದಾಕ್ಷಣ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ. ಹಾಗೆ ನೋಡಿದರೆ,ಭಾಷೆಯನ್ನು ನಾವು ನಮ್ಮ ಸಂವಹನ ನಡೆಸಲು ಬಳಸಿಕೊಳ್ಳುತ್ತಿದ್ದೇವೆ.ಭಾಷೆ ಪ್ರತಿ ಜೀವಿಯ ವ್ಯವಹಾರಿಕ ಬದುಕು. ಇಂತಹ ಭಾಷೆಯಲ್ಲಿ ನಾವು ಎರಡು ವಿಧಗಳನ್ನು ಕಾಣುತ್ತೇವೆ....

ಒಂದು ದಿನ ಮುಂಚೆ ಕೆಜಿಎಫ್ ೨ ಟೀಸರ್ ರಿಲೀಸ್

ಬೆಂಗಳೂರು - ಬಹು ನಿರೀಕ್ಷಿತ ಕೆಜಿಎಫ್ ೨ ಚಲನಚಿತ್ರದ ಟೀಸರ್ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ.ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ದಿ. ೮ ರಂದು ಬೆಳಿಗ್ಗೆ ೧೦ ಕ್ಕೆ ಬಿಡುಗಡೆಯಾಗಬೇಕಿದ್ದ...

ನಿಮ್ಮನ್ನು ನೀವೇ ಆಳಿಕೊಳ್ಳಿ

ಒಬ್ಬ ಪುರುಷನ ಸಾಧನೆ ಹಿಂದೆ ಸ್ತ್ರೀ ಇರುತ್ತಾಳೆ. ಆದರೆ, ಸ್ತ್ರೀ ಹೆಸರಿನ ಮುಂದೆ ಪುರುಷನಿರುತ್ತಾನೆ .ಈಗಿನ ಕಾಲದಲ್ಲಿ ಮದುವೆಯಾದ ಕೂಡಲೇ ಹೆಣ್ಣು ತಾನು ಜನಿಸಿದ ಕುಲದ ಹೆಸರನ್ನು ತ್ಯಜಿಸಿ, ತನ್ನ ಹೆಸರಿನ ಮುಂದೆ...

ಮಿನಿ ಕತೆ

ಸದ್ದಿಲ್ಲದ ಸುದ್ದಿಗಳು ನರಹರಿರಾಯರು ಕೈಯಲ್ಲಿ ಚೀಲ ಹಿಡಿದುಕೊಂಡು ಗದಗ ಹುಬ್ಬಳ್ಳಿ ತಡೆ ರಹಿತ ಬಸ್ಸನ್ನು ನೋಡುತ್ತಾ ನಿಂತುಕೊಂಡವರು ; ಮೆಲ್ಲನೆ ಮೂಡಿದ ಮಾತಿನತ್ತ ಕಣ್ಣಾದರು."ಎಲ್ಲಿಗಮ್ಮ..........?" ಕಾರಿನ ಹ್ಯಾಂಡಲ್ ಬಲಗಡೆ ತಿರುವುತ್ತಾ ಕೇಳಿದ ಆ ಕಾರಿನ...

ಶಿಕ್ಷಣಕ್ಕೆ ಜ್ಞಾನಿಗಳು ಶಿಕ್ಷಕರಾಗಬೇಕು

ಕನ್ನಡೇತರರಿಗೆ ಕನ್ನಡ ಕಲಿಸಲು ಹಣ ನೀಡಿ,ಶಿಕ್ಷಕ ತರಬೇತಿ ನೀಡುವ ಬದಲಾಗಿ ಕನ್ನಡದಲ್ಲಿ ಉತ್ತಮ ಅಂಕಪಡೆದು ನಿರುದ್ಯೋಗಿಗಳಾದವರಿಗೆ ಶಿಕ್ಷಕರನ್ನಾಗಿ ಮಾಡಿದರೆ ಉತ್ತಮ.ಸಣ್ಣ ದೊಡ್ಡ ಸಾಹಿತಿಗಳು ಕನ್ನಡಿಗರಾಗಿ ಶಿಕ್ಷಕ ಹುದ್ದೆಯಲ್ಲಿ ದ್ದರೆ ತಮ್ಮ ಜ್ಞಾನವನ್ನು ಸದ್ಬಳಕೆ...

ಕೂಡ್ಲಿ ಮಠದಲ್ಲಿ ಶ್ರೀ 1008 ಅಕ್ಷೋಭ್ಯ ತೀರ್ಥರ ಆರಾಧನಾ ಮಹೋತ್ಸವ

ಧರ್ಮ, ಕಲೆ , ವೇದಾಂತ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟವಾದ ಗಮನಾರ್ಹ ಸೇವೆ ಮಾಡಿದ ಮಹನೀಯರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ತುಂಗಾ - ಭದ್ರಾ - ನದಿಗಳ ಸಂಗಮ...

ಮಾಡಿದ ಸಾಲವನ್ನು ಸತ್ಕರ್ಮದಿಂದ ತೀರಿಸಬೇಕು

ಭೂಮಿ ಋಣ ತೀರಿಸಲು ಭೂ ತಾಯಿ ಸೇವೆ ಮಾಡಬೇಕು. ದೇಶದ ಋಣ ತೀರಿಸಲು ದೇಶಸೇವೆ ಮಾಡಬೇಕು, ದೇವರ ಋಣ ತೀರಿಸಲು ದೇವರ ಸೇವೆ ಮಾಡಬೇಕು, ತಾಯಿ ಋಣ ತೀರಿಸಲು ತಾಯಿ ಸೇವೆ ಮಾಡಬೇಕು....

ಇಂದು ಕನ್ನಡದ ಧೀಮಂತ ಸಾಹಿತಿ ಶ್ರೀ ಶಂಕರ ಬಾಳ ದೀಕ್ಷಿತ್ ಜೋಶಿ ಅವರು ಜನಿಸಿದ ದಿನ

ಶಂ.ಬಾ. ಜೋಶಿ (ಜನವರಿ ೪, ೧೮೯೬ - ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪-೧-೧೮೯೬ರಲ್ಲಿ ಜನಿಸಿದರು.೧೯೧೪ರಲ್ಲಿ ಮಲಪ್ರಭಾ...

ವಿದೇಶಿ ತ್ಯಾಗ ಮಾಡಿ ಸ್ವಾವಲಂಬನೆ ಸಾಧಿಸುವುದೇ ಉನ್ನತ ಜೀವನದ ಗುರಿ

ಬ್ರಿಟನ್ ಮಾದರಿಯ ವೈರಸ್ ಭಾರತದಲ್ಲಿ ಮೊದಲೇ ಇತ್ತಂತೆ. ಕಾರಣ ಬ್ರಿಟಿಷ್ ಸರ್ಕಾರ ದೇಶ ಬಿಟ್ಟು ಹೋಗಿದ್ದರೂ, ಅವರ ಶಿಕ್ಷಣ, ವ್ಯವಹಾರ, ವ್ಯಾಪಾರ, ವಿಜ್ಞಾನ, ಆಹಾರ ವಿಹಾರ ಧರ್ಮ, ಸಂಸ್ಕೃತಿ ಈಗಲೂ ರಾಜಾರೋಷವಾಗಿ ಆಚರಣೆಯಲ್ಲಿದೆ....

ಬ್ರಿಟನ್ ಮಾದರಿ ವೈರಸ್ ಮೊದಲೇ ಭಾರತದಲ್ಲಿ ಇತ್ತು !

ಹೊಸದಿಲ್ಲಿ- ಈಗ ಬಹು ಚರ್ಚಿತವಾಗಿರುವ ಬ್ರಿಟನ್ ರೂಪಾಂತರಿತ ಕೊರೋನಾ ವೈರಸ್ ಭಾರತದಲ್ಲಿ ಕಳೆದ ಮಾರ್ಚ್- ಮೇ ತಿಂಗಳಲ್ಲಿಯೇ ಇತ್ತು ಎಂದು ಇನ್ಸ್ಟಿಟ್ಯೂಟ್ ಆಫ್ ಜಿನೋಮಿಕ್ಸ್ ಆ್ಯಂಡ್ ಇಂಟೆಗ್ರೇಟಿವ್ ಬಯಾಲಾಜಿ ಸಂಸ್ಥೆ ಹೇಳಿದೆ.ಅದರಿಂದಾಗಿಯೆ ಭಾರತದಲ್ಲಿ...

Most Read

error: Content is protected !!
Join WhatsApp Group