Yearly Archives: 2021

ಇಂದು ಕನ್ನಡದ ಕಣ್ವ ಬಿ ಎಮ್ ಶ್ರೀ ಅವರ ಜನುಮ ದಿನ

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅಥವಾ ಬಿ ಎಂ ಶ್ರೀ (ಜನವರಿ ೩, ೧೮೮೪ - ಜನವರಿ ೫, ೧೯೪೬) ೨೦ನೇ ಶತಮಾನದ ಆದಿ ಭಾಗದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕವಿ...

ಕವನ: ಆಶಾಕಿರಣ

ಆಶಾಕಿರಣ ಅನ್ನ ಅರಿವೆಯ ಜೊತೆಗೆ ಅರಿವಿನ ಅರಿವು ಮೂಡಿಸಿದವಳು ಹೆಣ್ಣು ಮಕ್ಕಳ ಎದೆಯಲಿ ಅಕ್ಷರದ ಬೀಜ ಬಿತ್ತಿ ನಿಜ ಬದುಕಿನ ಅರ್ಥ ತಿಳಿಸಿದವಳು ಕುರುಡು ಸಂಪ್ರದಾಯದ ರೀತಿನೀತಿಗಳಿಗೆ ಕೊಕ್ಕು ಹಾಕಿ ಹಕ್ಕಿಗಾಗಿ ಧ್ವನಿಯತ್ತಿದವಳು ಶೋಷಿತ ಅಬಲೆಯರಿಗೆ ಅವ್ವಳಾಗಿ ಮಡಿಲಲ್ಲಿ ಆಶ್ರಯ ಕೊಟ್ಟವಳು ಅವಮಾನ ಅಡೆತಡೆಗಳನೆಲ್ಲ ಅಡಿಪಾಯಕೆ ಹಾಕಿ ಅಕ್ಷರದ ದೇಗುಲವ ಕಟ್ಟಿದವಳು ಜ್ಯೋತಿಗೆ ಬತ್ತಿಯಾಗಿ ಸುಡುತ...

ಭ್ರಷ್ಟಾಚಾರದ ಸಂಪಾದನೆಯಿಂದ ಕಷ್ಟ ನಷ್ಟ ತಪ್ಪುವುದಿಲ್ಲ

ಜೀವನದ ವ್ಯವಹಾರದಲ್ಲಿ ನಾವೆಷ್ಟು ಸುಖಿಗಳು? ವ್ಯವಹಾರವೆ ಜೀವನವಾದಾಗ ಕೂಡು,ಕಳೆದು,ಗುಣಿಸಿ ಭಾಗಿಸೋದೆ ಕೆಲಸವಾಗುತ್ತದೆ. ಜೀವನದಲ್ಲಿ ವ್ಯವಹಾರಇರಬೇಕಷ್ಟೆ. ಇದನ್ನು ತತ್ವಜ್ಞಾನದಿಂದ ತಿಳಿದರೆ ಸಾಲ ಕಳೆಯುತ್ತದೆ.ತಂತ್ರಜ್ಞಾನದಿಂದ ಆಳಿದರೆ ಸಾಲ ಬೆಳೆದು ದು:ಖವೇ ಹೆಚ್ಚಾಗುತ್ತದೆ.ತತ್ವಜ್ಞಾನ ದಲ್ಲಿ ಸಮಾನತೆ,ಸತ್ಯ,ಧರ್ಮ, ನ್ಯಾಯ,...

ಇಂದು ಕನ್ನಡದ ಧೀಮಂತ ಸಾಹಿತಿ ಡಾ ಚಂದ್ರಶೇಖರ ಕಂಬಾರ ಅವರು ಜನಿಸಿದ ದಿನ

ಡಾ. ಚಂದ್ರಶೇಖರ ಕಂಬಾರ ಕಥೆಗಾರ, ಕವಿ, ಕಾದಂಬರಿಕಾರ, ನಾಟಕಕಾರ, ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರು, ಕರ್ನಾಟಕ ಜನಪದ ಅಕಾಡೆಮಿಯ ಅಧ್ಯಕ್ಷರು, ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರು, ಹಂಪಿ ಕನ್ನಡ ವಿವಿಯ ಮೊದಲ ಕುಲಪತಿಯಾಗಿ...

ಕಲ್ಪತರು ದಿನದ ಶುಭಾಶಯಗಳು

ಶ್ರೀ ರಾಮಕೃಷ್ಣ ಪರಮಹಂಸರು ಭಕ್ತರಿಗೆಲ್ಲ ದಿವ್ಯ ದರುಶನ ಕೊಟ್ಟು, ಇಷ್ಟಾರ್ಥಗಳನ್ನ ಆಶೀರ್ವದಿಸಿದ ಸುದಿನ. ಜನವರಿ 1 ಕಲ್ಪತರು ದಿನ ! ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು, ಕುಣಿಯೋದರಲ್ಲೇ...

ಇಂದು ಕನ್ನಡದ ಖ್ಯಾತ ಸಾಹಿತಿ ಚದುರಂಗ ಅವರ ಜನ್ಮ ದಿನ

ಡಾ. ಚದುರಂಗ (ಜನವರಿ ೦೧ ೧೯೧೬ - ಅಕ್ಟೋಬರ್ ೧೯ ೧೯೯೮) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕತೆ, ಕಾದಂಬರಿ ಪ್ರಕಾರಗಳಲ್ಲಿ ಸಾಧನೆ ಮಾಡಿದ ಹಲವರಲ್ಲಿ ಚದುರಂಗ ಪ್ರಮುಖರು. ಕತೆಗಾರರಾಗಿ, ಕಾದಂಬರಿಕಾರರಾಗಿ, ಚಲನಚಿತ್ರ ನಿರ್ದೇಶಕರಾಗಿ...

ಹೊಸವರ್ಷದ ಕವನಗಳು

ಕರೋನಾ ವರ್ಷ 2020 ಎರಡು ಸಾವಿರ ಇಪ್ಪತ್ತು ಕರೋನಾ ಮಾರಿ ನುಂಗಿತ್ತು ವರ್ಷ ಪೂರ ಮರೆಯದಂಗ ಮರಳಿ ನೋಡುವಂತಾಯಿತು. ಅತಿ ಬುದ್ಧಿವಂತಿಕೆ ಪ್ರಮಾದಿಂದ ಹೊಸ ವೈರಸ್ಸೇ ಉದಯಿಸಿತು ಎಂದೂ ಕಂಡು ಕೇಳರಿಯದ ಹೊಸ ಇತಿಹಾಸವೇ ಸೃಷ್ಟಿಸಿತು. ಕರೋನಾ ಹೊಸ ಅಲೆಗೆ ಜಗದ ಉಸಿರೇ ನಿಂತಿತು ಚಿಕಿತ್ಸೆ ಇಲ್ಲದ ಮಹಾ...

ಹೊಸ ವರ್ಷಾಚರಣೆ ಸ್ವಚ್ಛವಾಗಿದ್ದರೆ ಉತ್ತಮ

ಹೊಸವರ್ಷದ ಆಚರಣೆಯಲ್ಲಿಯೇ ನಮ್ಮಲ್ಲಿ ಗೊಂದಲ ಇದೆ. ಇದು ನಮ್ಮದು ಅದು ಪರರದ್ದು. ಹಾಗಾದರೆ ನಮ್ಮ ಶಿಕ್ಷಣದಲ್ಲಿ ಯಾಕಿಲ್ಲ?ಕೊರೊನ ದಿಂದ ನಿಂತ ಶಿಕ್ಷಣವನ್ನು ಆಂಗ್ಲರ ವರ್ಷಾಚರಣೆ ದಿನ ಪ್ರಾರಂಭಿಸುತ್ತಿರುವ ಸರ್ಕಾರಯಾವ ದಿಕ್ಕಿಗೆ ಹೋಗುತ್ತಿದೆ? ಶಿಕ್ಷಣವೆ ಪರರ...

Most Read

error: Content is protected !!
Join WhatsApp Group