Monthly Archives: January, 2022

ಕ್ರೀಡೆಗಳು ಮನುಷ್ಯನ ಆಯಸ್ಸು ವೃದ್ದಿಸುತ್ತವೆ

ಸಿಂದಗಿ: ಮನುಷ್ಯನಿಗೆ ವಿದ್ಯೆ ಎಷ್ಟು ಮುಖ್ಯವೋ ಕ್ರೀಡೆಗಳು ಅಷ್ಟೇ ಮುಖ್ಯ. ಸದೃಢ ದೇಹಕ್ಕೆ ಕ್ರೀಡೆಗಳು ಅತ್ಯವಶ್ಯಕ ಎಂದು ತಹಶೀಲ್ದಾರ ಸಂಜೀವಕುಮಾರ  ದಾಸರ ಹೇಳಿದರು.ಪಟ್ಟಣದ ಬಂದಾರ ರಸ್ತೆಯಲ್ಲಿರುವ ಶ್ರೀಶಾಂತೇಶ್ವರ ಬಡಾವಣೆಯಲ್ಲಿ ವಿಆರ್‍ಜಿ ಬ್ಯಾಡ್ಮಿಂಟನ್ ಇಂಡೋರ...

ಸಂತ ಮಾಯಪ್ಪ ರಾಜಾಪುರ ರಚಿಸಿರುವ ಕೃತಿ ‘ಸಂತ ಶಿವರಾಮದಾದಾ ಗೋಕಾಕ ಚರಿತಾಮೃತ ಕೃತಿ’ ಲೋಕಾರ್ಪಣೆ

ಮೂಡಲಗಿ: ‘ಸಂತ ಶಿವರಾಮದಾದಾ ಗೋಕಾಕ ಅವರ ಕುರಿತಾಗಿ ಕೃತಿ ರಚಿಸಿರುವ ಸಂತ ಮಾಯಪ್ಪ ರಾಜಾಪುರ ಅವರ ಕಾರ್ಯವು ಶ್ಲಾಘನೀಯವಾಗಿದೆ’ ಎಂದು ಪಂಢರಪುರದ ರಾಣು ದೇವವೃತ ವಾಸ್ಕರ್ ಮಾಹಾರಾಜರು ಹೇಳಿದರು.ಮೂಡಲಗಿಯ ಸಂತ ಸಂಸ್ಕೃತಿ ಪ್ರಕಾಶನ...

ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು – ರವಿ ಗೋಲಾ

ಸಿಂದಗಿ: 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಹಾಗೂ ಯಾವುದೇ ವ್ಯಕ್ತಿಯು ಚುನಾವಣಾ ಆಮಿಷಗಳಿಗೆ ಒಳಗಾಗದೆ ಒಳ್ಳೆಯ ಅಭ್ಯರ್ಥಿಯನ್ನು ಆರಿಸಿ ತರಬೇಕು ಎಂದು ವಕೀಲರ ಸಂಘ ಅಧ್ಯಕ್ಷ ಎಸ.ಬಿ.ದೊಡಮನಿ ಹೇಳಿದರು.ಪಟ್ಟಣದ...

ಫೆ. 1 ರಂದು ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವ

ಭಾರತೀಯ ಸನಾತನ ಸಂಸ್ಕೃತಿಯ ಜೀವಸ್ವರವಾಗಿರುವ ಸಾಹಿತ್ಯ ಮತ್ತು ಸಂಗೀತ ಪೋಷಣೆಯಲ್ಲಿ ಮತ್ತು ಸಾಮಾಜಿಕ ಸೇವಾ ಕೈಂಕರ್ಯದಲ್ಲಿ ತೊಡಗಿರುವ ಶ್ರೀನಿವಾಸ ಉತ್ಸವ ಬಳಗಕ್ಕೆ ಈಗ ದಶಮಾನೋತ್ಸವದ ಸಂಭ್ರಮ.ಕರ್ನಾಟಕ ಸಂಗೀತ ಪಿತಾಮಹ ದಾಸಶ್ರೇಷ್ಠ ಪುರಂದರ ದಾಸರ...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಾರ್ಯಕ್ರಮಗಳು ಜನಹಿತವಾಗಿವೆ- ಡಾ. ಎಸ್.ಬಿ.ಬಾಗೇವಾಡಿ

ಮುನವಳ್ಳಿ: ಪಟ್ಟಣದ ಗಾಂಧಿನಗರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೇವಾಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್‌ದ ಉದ್ಘಾಟನೆಯನ್ನು ಅಜ್ಜಪ್ಪ ಗಡಮಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಬಿ.ಬಾಗೇವಾಡಿ ನೆರವೇರಿಸಿ ಮಾತನಾಡಿ “ಶ್ರೀ...

ಪ್ರತಿಯೊಬ್ಬ ಹೆಣ್ಣುಮಕ್ಕಳೂ ಶಿಕ್ಷಣ ಪಡೆಯಬೇಕು – ನ್ಯಾ.ಮೂ.ರಮೇಶ ಗಾಣಿಗೇರ

ಸಿಂದಗಿ: ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಇವರನ್ನು ನೆನೆಯುತ್ತಾ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು. ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಗುರಿಯನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ...

ರೈತರ ಬಾಕಿ ಹಣ ಕೊಡಿಸಲು ದಿಟ್ಟ ಕ್ರಮ ಕೈಗೊಂಡಿದ್ದೇವೆ – ಮುನೇನಕೊಪ್ಪ

ಬೀದರ -ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಕೊಡಿಸುವಲ್ಲಿ ನಮ್ಮ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ನಾವು ರೈತರ ಪರವಾಗಿದ್ದೇವೆ. ರೈತರ ಹಣ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳ ಮೇಲೆ ಕ್ರಮ ಕೂಡ ಕೈಗೊಂಡಿದ್ದೇವೆ...

ಹಂಪಿ ಎಕ್ಸ್ ಪ್ರೆಸ್, ಬಸವ ಎಕ್ಸ ಪ್ರೆಸ್ ರೈಲನ್ನು ವ್ಹಾಯಾ ಪುಟ್ಟಪರ್ತಿಗೆ ಸಂಚಾರ ಪ್ರಾರಂಭಿಸುವಂತೆ ಸಂಸದ ಈರಣ್ಣ ಕಡಾಡಿ ಅವರಲ್ಲಿ ಮನವಿ

ಮೂಡಲಗಿ: ಹಂಪಿ ಎಕ್ಸ್ ಪ್ರೆಸ್ ಹಾಗೂ ಬಸವ ಎಕ್ಸ್ ಪ್ರೆಸ್ ರೈಲುಗಳನ್ನು ಗುಂತಕಲ್-ಧರ್ಮಾವರಂ ನಿಲ್ದಾಣದಿಂದ ವ್ಹಾಯಾ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಕ್ಕೆ ರೈಲು ಸಂಚಾರ ಪ್ರಾರಂಭಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಲಾಗುವುದು...

ಮತ್ತೊಂದು ವೈರಸ್ ಆಘಾತ: ಕೊರೋನಾದ ಅಪ್ಪನಂತೆ ನಿಯೋಕೋವ್ !

ಹೊಸದಿಲ್ಲಿ - ಕೊರೋನಾದ ಘಾತಕ ಹೊಡೆತದಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ ಆಗಲೇ ಮತ್ತೊಂದು ವೈರಸ್ ದಾಳಿ ಮಾಡಲು ಸಜ್ಜಾಗಿದ್ದು ಯಾವ ಲಸಿಕೆಗೂ ಜಗ್ಗದ ನಿಯೋಕೋವ್ ಎಂಬ ವೈರಸ್ ಮರಣ ಮೃದಂಗ ಬಾರಿಸಲಿದೆ ಎಂದು...

ನಾಮಶಾಸ್ತ್ರದ ವ್ಯಾಪ್ತಿ ಅಧ್ಯಯನ ಕೂತೂಹಲಕಾರಕವಾಗಿದೆ – ಡಾ ಸರಜೂ ಕಾಟ್ಕರ

ಬೆಳಗಾವಿ - ಭಾಷಾ ಶಾಸ್ತ್ರ ಸಂಶೋಧನೆ ವ್ಯಾಪ್ತಿ ಬಲು ವಿಸ್ತಾರವಾದುದು ಅದರಲ್ಲಿ ನಾಮಶಾಸ್ತ್ರದ ವ್ಯಾಪ್ತಿ ಅಧ್ಯಯನ ಕೂತೂಹಲಕಾರಿಯಾಗಿದೆ ಎಂದು ಖ್ಯಾತ ಸಾಹಿತಿ ಡಾ ಸರಜೂ ಕಾಟ್ಕರ ಅವರು ಹೇಳಿದರು.ಅವರು ಬಿ ಎ ಸನದಿ...

Most Read

error: Content is protected !!
Join WhatsApp Group