Monthly Archives: January, 2022

ಪತ್ನಿಯ ಕೊಲೆಗೈದು ಪರಾರಿಯಾದ ಪತಿ

ಸಿಂದಗಿ: ಹರಿತವಾದ ಆಯುಧದಿಂದ ಪತ್ನಿಯನ್ನು ಕೊಲೆಗೈದು ಪತಿ ಪರಾರಿಯಾದ ಘಟನೆ ತಾಲೂಕಿನ ಚಾಂದಕವಠೆ ಗ್ರಾಮದ ಜಮೀನೊಂದರಲ್ಲಿ ನಡೆದ ಬಗ್ಗೆ ಸಿಂದಗಿ ಪೊಲೀಸ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ. ಚಾಂದಕವಠೆ ಗ್ರಾಮದ ನಿವಾಸಿ ಶೀಲವಂತಿ ಗುರುಬಾಳ ಕನ್ನಾಳ(28) ಕೊಲೆಗೀಡಾದ ದುರ್ದೈವಿ ಎಂದು ಮಾಯಮ್ಮ ಜುಮ್ಮಣ್ಣ ಯಳೂರಿ ಪಿರ್ಯಾದಿಯಲ್ಲಿ ತಿಳಿಸಿದ್ದಾರೆ. ಹಿನ್ನೆಲೆ: ಚಡಚಣ ತಾಲೂಕಿನ ದುಮಕನಾಳ ಗ್ರಾಮದ ಗುರುಬಾಳ ತಿಪ್ಪಣ್ಣ ಕನ್ನಾಳ...

ಸಾಹಿತ್ಯ ನಿಂತ ನೀರಾಗಬಾರದು – ರಾಜಶೇಖರ ಕೂಚಬಾಳ

ಸಿಂದಗಿ: ಸಾಹಿತ್ಯ ನಿಂತ ನೀರಾಗಬಾರದು ಅದು ಎಲ್ಲರ ಮನೆ ಮನೆಯಲ್ಲಿ ಪಸರಿಸುವ ವೇದಿಕೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಅವರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ ಸರ್ವರಿಗೂ ಸಮಪಾಲು ನೀಡಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದು ನೂತನ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಜೇತವನದಲ್ಲಿ...

‘ಮುಗಿಲಿಗೆ ಹಾರೋಣ’ ಮಕ್ಕಳ ಕವನ ಸಂಕಲನ ಬಿಡುಗಡೆ ‘ಓದು ಮತ್ತು ಬರವಣಿಗೆ ಶಿಕ್ಷಕರಿಗೆ ಗೌರವ ತರುತ್ತವೆ’

ಮೂಡಲಗಿ: ‘ಶಾಲಾ ಶಿಕ್ಷಕರು ಪುಸ್ತಕಗಳನ್ನು ಓದುವುದರೊಂದಿಗೆ ಮಕ್ಕಳಲ್ಲಿಯೂ ಓದುವ ಪ್ರವತ್ತಿಯನ್ನು ಬೆಳೆಸಬೇಕು’ ಎಂದು ಚಿಕ್ಕೋಡಿಯ ಡಿಡಿಪಿಐ ಮೋಹನಕುಮಾರ ಹಂಚಾಟೆ ಅವರು ಹೇಳಿದರು. ಇಲ್ಲಿಯ ನೇಮಗೌಡರ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಅರಿಹಂತ ಬಿರಾದಾರ ಪಾಟೀಲ ಅವರು ರಚಿಸಿರುವ ‘ಮುಗಿಲಿಗೆ ಹಾರೋಣ’...

ಯುವ ತಲೆಮಾರಿಗೆ ಬೇಂದ್ರೆ ಅವರ ಕಾವ್ಯಾನುಸಂಧಾನದ ಅಗತ್ಯವಿದೆ: ಪ್ರೊ. ಎಸ್. ಎಮ್. ಗಂಗಾಧರಯ್ಯ.

ಬೆಳಗಾವಿ: ಕನ್ನಡ ಭಾಷೆಯ ರೂಪಕ ಮತ್ತು ಪ್ರತಿಮಾ ಸಾಮರ್ಥ್ಯವನ್ನು ಹಿಗ್ಗಲಿಸಿದ ಶ್ರೇಯಸ್ಸು ಕವಿ ಬೇಂದ್ರೆಯವರಿಗೆ ಸಲ್ಲುತ್ತದೆ. ಅವರ ನುಡಿಯ ಬೆಡಗನ್ನು ಬಿಡಿಸುವುದಕ್ಕೆ ಒಂದು ಬೌದ್ಧಿಕ ಹಾಗೂ ಭಾಷಿಕ ಸಿದ್ಧತೆ ಬೇಕು. ಕನ್ನಡ, ಕನ್ನಡಿಗ ಮತ್ತು ಕರ್ನಾಟಕವಿರುವವರೆಗೂ ವರ ಕವಿ ಬೇಂದ್ರೆ ಅಮರರು. ಕನ್ನಡಿಗರಿಗೆ ಅವರ ಕಾವ್ಯವನ್ನು ಆಸ್ವಾದಿಸುವುದೊಂದು ಸಂಭ್ರಮ. ಕಾವ್ಯಸಂತೋಷದ ಉತ್ತುಂಗದ ಸ್ಥಿತಿಯನ್ನು ಅವರ...

ಶೌಚಾಲಯ ಆರಂಭಿಸಿದ ದತ್ತು

ಸಿಂದಗಿ: ಪಟ್ಟಣದ ವಾರ್ಡ್ ನಂಬರ್ 21, 22, 23 ರಲ್ಲಿ ಹೆಣ್ಣುಮಕ್ಕಳು ಶೌಚಾಲಯ ಇಲ್ಲದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದರು ಅಲ್ಲಿಯ ಮಹಿಳೆಯರು ದಲಿತ ಸೇನೆಯ ಯುವ ಅಧ್ಯಕ್ಷ ದತ್ತು ನಾಲ್ಕುಮನ್ ರವರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳ ಜೊತೆ ಚರ್ಚಿಸಿ ಕೇವಲ ಒಂದೇ ದಿನದಲ್ಲಿ ಹಲವು ದಿನಗಳಿಂದ ಬಂದಾಗಿದ್ದ ಶೌಚಾಲಯವನ್ನು...

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರು

(ಪುರಂದರದಾಸರ ಪುಣ್ಯದಿನ - ತನ್ನಿಮಿತ್ತ ಸಕಾಲಿಕ ನುಡಿ ನಮನ) ಕರ್ನಾಟಕದ ಹರಿದಾಸ ಪರಂಪರೆಯ ಅದ್ಯಮಣಿಗಳಲ್ಲಿ ಶ್ರೀ ಪುರಂದರದಾಸರ ಹೆಸರು ಪ್ರಾತಃಸ್ಮರಣೀಯವಾದದ್ದು. ಶ್ರೀ ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದೂ ಕರೆಯುತ್ತೇವೆ. ಭಕ್ತರಷ್ಟೇ ಅಲ್ಲದೆ, ಉತ್ತಮ ಸಾಹಿತಿ ಸಂಗೀತ ಶಾಸ್ತ್ರಸಂಸ್ಥಾಪಕ ಸಹ ಆದ್ದರಿಂದ ಅವರ ಹೆಸರು ಈಗಲೂ ಲೋಕಪೂಜ್ಯವಾಗಿದೆ. ವೈಷ್ಣವಭಕ್ತಿಪಂಥದ ಮುಖ್ಯ ಗ್ರಹಿಕೆಗಳನ್ನು ದ್ವೈತಸಿದ್ದಾಂತದ ನೆಲೆಯಲ್ಲಿ ಪಾಮರರಿಗೆ ತಿಳಿಸುವಂಥ...

ದಲಿತರಿಂದ ಬೃಹತ್ ಪ್ರತಿಭಟನೆ

ಬೀದರ - ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರಿಂದ ಡಾ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಔರಾದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಬಿ ಎಸ್ ಪಿ ರಾಜ್ಯ ಅಧ್ಯಕ್ಷ ಎಂ ಕೃಷ್ಣ ಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ. ನ್ಯಾಯಾಧೀಶರು ಮತ್ತು ಹುಮನಾಬಾದ ತಹಶಿಲ್ದಾರ ಪ್ರದೀಪ ಕುಮಾರ ಹಿರೇಮಠ ವಿರುದ್ಧ ದಲಿತ ಮುಖಂಡರು...

ಜಿಲ್ಲಾಧಿಕಾರಿ ವಿರುದ್ಧ ನಿಂತ ದಲಿತ ಸಂಘಟನೆಗಳ ಒಕ್ಕೂಟ

ಬೀದರ - ೭೩ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗೆ ಗಣರಾಜ್ಯೋತ್ಸವ ಮಾಡಲು ಅಡ್ಡಿ ಪಡಿಸಿದಾರೆ ಎಂದು ಆರೋಪ ಮಾಡಿ ಜಿಲ್ಲಾಧಿಕಾರಿ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ ಸಮಾವೇಶ ನಡೆಸಲು ವೇದಿಕೆ ಸಿದ್ದ ಪಡಿಸಿದಾರೆ. ಸಾಯಂಕಲ ಐದು ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ ಎಂದು ಸಂಘಟನೆ ಮುಖಂಡರು ಹೇಳಿಕೆ ನೀಡಿದ್ದಾರೆ. ಬೀದರ್...

ದಿನ ಭವಿಷ್ಯ ಸೋಮವಾರ (31/01/2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ನಿಮ್ಮ ಪ್ರಚಂಡ ಬೌದ್ಧಿಕ ಸಾಮರ್ಥ್ಯ ಅಂಗವೈಕಲ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೇವಲ ಸಕಾರಾತ್ಮಕ ಆಲೋಚನೆಗಳ ಜೊತೆ ಮಾತ್ರ ನೀವು ಈ ಸಮಸ್ಯೆಯ ವಿರುದ್ಧ ಹೋರಾಡಬೇಕು. ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ. ಅತಿಥಿಗಳು ನಿಮ್ಮ ಮನೆಯನ್ನು...

ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 3.40 ಕ್ವಿಂಟಲ್ ಗಾಂಜಾ ಜಪ್ತಿ

ಬೀದರ - ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಕ್ರಾಸ್ ಬಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸುಮಾರು 34 ಲಕ್ಷ ರೂ. ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದು ಒಬ್ಬನ ಬಂಧನವಾಗಿದೆ. ಪರಾರಿಯಾದವರ ಹುಡುಕಾಟದಲ್ಲಿ ಹುಮನಾಬಾದ್ ಪೊಲೀಸರು ತೀವ್ರ ಬಲೆ ಬೀಸಿದ್ದಾರೆ. ತೆಲಂಗಾಣದಿಂದ ಬೀದರ್ ಮಾರ್ಗವಾಗಿ ಸೊಲ್ಲಾಪೂರ್ ನತ್ತ ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ...
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -spot_img
close
error: Content is protected !!
Join WhatsApp Group