Monthly Archives: February, 2022
ಮಿನಿ ಕವನ: ಹೊಯ್ದಾಟ
ಹೊಯ್ದಾಟ
ಬತ್ತಿಯ ಭಾವನೆ
ತೈಲವನು ನಾನು ಹನಿಹನಿಯಾಗಿ ನುಂಗುತ್ತಿದ್ದೇನೆಂಬುದು.
ತೈಲದ ಭಾವನೆ
ಬತ್ತಿಯನ್ನು ಸದ್ದಿಲ್ಲದೆ ಇಂಚಿಂಚು ಸುಟ್ಟು ಬೂದಿ ಮಾಡುತ್ತಿದ್ದೇನೆ ಎಂಬುದು.
ಇವೆರಡರ ನಡುವೆ ಯಾರಿಗೂ
ಕಿಂಚಿತ್ತೂ ಗೊತ್ತಾಗದಂತೆ
ಗೀರಿದ ಕಡ್ಡಿಯ ಬೆಂಕಿ
ದೀಪವಾಗಿ ಶಾಂತವಾಗಿ
ಬೆಳಕಾಗಿ ರಾರಾಜಿಸುತ್ತಿತ್ತು
ಜಗದ ಬೆಳಕು ನಾನೆ ಎಂದು.ಉಮಾದೇವಿ.ಯು. ತೋಟಗಿ
ಸ. ಶಿ....
ತಾಲೂಕಾ ಉರ್ದು ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭ
ಸಿಂದಗಿ: ಸಂಘಟನೆಯಲ್ಲಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದವರಿಗೆ ಹುದ್ದೆಗಳು ಹುಡುಕುತ್ತ ಬರುತ್ತವೆ. ನಮ್ಮ ನಿರ್ಧಾರ ಸ್ಪಷ್ಟವಾಗಿಟ್ಟುಕೊಂಡು ಕಾಯಕವೇ ಕೈಲಾಸವೆಂದು ಶ್ರಮಿಸಬೇಕು ಎಂದು ಶಿಕ್ಷಕರ ಸಂಘದ ಮುಖಂಡ, ಉರ್ದು ಶಿಕ್ಷಕಕರ ಸೊಸೈಟಿಯ ಅಧ್ಯಕ್ಷ ಯು ಐ...
ರಾಜ್ಯಮಟ್ಟದ ಪ್ರಶಸ್ತಿಗೆ ಸಾಯಬಣ್ಣ ದೇವರಮನಿ
ಸಿಂದಗಿ: ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಿಂದಗಿಯ ಕರ್ನಾಟಕ ಅದಿಜಾಂಭವ ಜನಸಂಘದ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಜನಸ್ಪಂದನ ಟ್ರಸ್ಟ್...
ಫೆ.28 ರಂದು ಪುಸ್ತಕ ಸಂಸ್ಕೃತಿ ಕಾರ್ಯಕ್ರಮ
ಸಿಂದಗಿ: ಸ್ಥಳಿಯ ವಿದ್ಯಾಚೇತನ ಪ್ರಕಾಶನದ ರಜತ ವರ್ಷ 2021-22ರ ನಿಮಿತ್ತ ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಪುಸ್ತಕ ಸಂಸ್ಕೃತಿ ಕಾರ್ಯಕ್ರಮ...
ಅಂಬೇಡ್ಕರ್ ಚಿಂತನೆಗಳನ್ನು ಹೃದಯದೊಳಕ್ಕೆ ಬಿಟ್ಟುಕೊಳ್ಳಬೇಕು- ಬೈರಮಂಗಲ ರಾಮೇಗೌಡ
ಡಿ.ಎಸ್. ವೀರಯ್ಯ ಅವರ ʼಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಂದೇಶಗಳುʼ ಕೃತಿ ಬಿಡುಗಡೆ
ಬೆಂಗಳೂರು - ರಾಜಕಾರಣ ಮತ್ತು ಧರ್ಮ ಎರಡೂ ಪ್ರಸ್ತುತ ಸಂದರ್ಭದಲ್ಲಿ ಪ್ರಶ್ನಾತೀತ ನೆಲೆಗೆ ತಲುಪುತ್ತಿವೆಯೇನೋ ಎನ್ನುವ ಅನುಮಾನ ಬಲವಾಗಿದೆ. ಈ...
ಎಲ್ಲ ದುಃಖಗಳಿಂದ ಬಿಡುಗಡೆ ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುತ್ತಾರೆ – ಸದ್ಗುರು ಶ್ರೀ ಸಿದ್ಧಶಿವಯೋಗಿಗಳು
ಮುನವಳ್ಳಿಃ ಮಾನವನು ಎಲ್ಲ ದುಃಖಗಳಿಂದ ಬಿಡುಗಡೆಯನ್ನು ಹೊಂದುವುದಕ್ಕೆ ಮುಕ್ತಿ ಮೋಕ್ಷ ಕೈವಲ್ಯ ಎನ್ನುವರು. ಇದನ್ನು ಪಡೆಯಲು ಸಾಗುವ ಸಾಧನಾ ಮಾರ್ಗವೇ ಕೈವಲ್ಯ ಪದ್ಧತಿ.ಇದು ಪರಮಾತ್ಮನ ಕೃಪೆಯಿಂದ ಹಾಗೂ ಗುರುವಿನ ಮಾರ್ಗದರ್ಶನದಿಂದ ಆಗಬೇಕಾಗುತ್ತದೆ ಶ್ರೋತ್ರೀಯ...
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಚನ್ನವೀರ ಕಣವಿ ನುಡಿನಮನ
ಬೈಲಹೊಂಗಲ: ಇತ್ತೀಚೆಗೆ ನಿಧನರಾದ ನಾಡಿನ ಖ್ಯಾತ ಕವಿಗಳಾದ ನಾಡೋಜ ಡಾ. ಚನ್ನವೀರ ಕಣವಿ ಅವರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು. ಪಟ್ಟಣದಲ್ಲಿ ಹಮ್ಮಿಕೊಂಡ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮೌನಾಚರಣೆ...
ಕುರಿಗಾರರಿಗೆ ಎಲ್ಲ ಸೌಲಭ್ಯ ದೊರೆಯುವಂತಾಗಲಿ
ಮೂಡಲಗಿ: ಕೃಷಿಯ ಜೊತೆಯಾಗಿ ರೈತರು ಅವಲಂಬಿತವಾಗಿರುವ ಕುರಿ, ಆಡು, ಕೋಳಿ, ದನಕರುಗಳ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿದಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವದು ಎಂದು ಜೋಕಾನಟ್ಟಿಯ ಶ್ರೀ ಯೋಗಿಸಿದ್ದೇಶ್ವರ...
ಹೆಬ್ಬಾಳಕರ ಭೇಟಿಯಾದ ಕಸಾಪ ಅಧ್ಯಕ್ಷರು
ಬೆಳಗಾವಿ - ಬೆಳಗಾವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಹಂಜಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಭೇಟಿಯಾಗಿ ಗಡಿ ತಾಲೂಕಿನ ಕನ್ನಡಪರ ಕೆಲಸಗಳಿಗೆ...
ಕುಡಿದ ಅಮಲಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ಬೀದರ - ಕೌಟುಂಬಿಕ ಕಲಹಕ್ಕೆ ಮನ ನೊಂದು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಲ್ಲೆಪೂರ್ ನಿವಾಸಿ ಪ್ರಕಾಶ್ ಎಂಬ...