Monthly Archives: February, 2022

ಸರ್ಕಾರದ ವಿವಿಧ ಕಾಮಗಾರಿಗಳ ವಿವರ ನೀಡಿದ ಶಾಸಕರು

ಸಿಂದಗಿ: ತಾಲೂಕಿನ ಕನ್ನೋಳ್ಳಿದಿಂದ ಬೂದಿಹಾಳ ರಸ್ತೆ ಕಾಮಗಾರಿ ಹಾಗೂ ಯಂಕಂಚಿಯಿಂದ ಸುಂಗಠಾಣ ರಸ್ತೆ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದ ಮಾರನೇ ದಿನವೇ ಇದು ಸಚಿವರ ಅನುದಾನ ಎಂದು ಕಾಂಗ್ರೆಸ್ ಮುಖಂಡರು ಭೂಮಿಪೂಜೆ ನೆರವೇರಿಸುತ್ತಾರೆ ಎಂದರೆ ಮಾಜಿ ಸಚಿವರು ತೀರಿಹೋಗಿ ಒಂದು ವರ್ಷ ಗತಿಸಿದೆ ಮತ್ತೆ ಅವರ ಅನುದಾನ ಇರುತ್ತಾ.. ಇದೇನು ಪಂಚವಾರ್ಷಿಕ ಯೋಜನೆಯಾ ಎನ್ನುವುದು ಗೊತ್ತಾಗುತ್ತಿಲ್ಲ...

‘ಭಾರತೀಯ ಅಂಚೆ ಸೇವೆ’ ಕುರಿತು ಕಾರ್ಯಾಗಾರ

ಮುನವಳ್ಳಿ : ಸ್ಥಳೀಯ ಎಂ ಎಲ್ ಇ ಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ 'ಭಾರತೀಯ ಅಂಚೆ ಸೇವೆ' ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುನವಳ್ಳಿ ಯ ಪೋಸ್ಟ್ ಆಫೀಸ್ ನ ಹೆಡ್ ಪೋಸ್ಟ್ಮಾ ಸ್ಟರ್ ರಾಜು ನಡುವಿನಮನಿ ಮಾತನಾಡುತ್ತಾ, ಅಂಚೆ ಕಛೇರಿಯ ಪ್ರಮುಖ ಕಾರ್ಯ ಯೋಜನೆ ಗಳ ಮಾಹಿತಿ ನೀಡುತ್ತಾ,...

‘ಸಾಹಿತ್ಯಕ್ಕೆ ಸ್ವಂತಿಕೆ ಇರಲಿ ನಕಲು ಸಾಹಿತ್ಯ ಬೇಡ’- ಕುಲಪತಿ ಪ್ರೊ. ಎಂ ರಾಮಚಂದ್ರಗೌಡ

ಬೆಳಗಾವಿ - ಸೋಮವಾರ ದಿ. 31ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ ಉಪನ್ಯಾಸಕಿ ಲೇಖಕಿ ಡಾ. ಕವಿತಾ ಕುಸುಗಲ್ಲ ರವರು ರಚಿಸಿದ ' 'ಬೆಳಕಿನ ಬಿತ್ತನೆ' ಕವನ ಸಂಕಲನ ಮತ್ತು' ಚಾರ್ಲ್ಸ್ ಸೋಭರಾಜ್ ಮತ್ತು ಇತರ ಕಥೆಗಳು' ಇಂಗ್ಲಿಷ್ ಕಥಾಸಂಕಲನಗಳ ಲೋಕಾರ್ಪಣೆ ಸಮಾರಂಭ ಜರುಗಿತು. ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ರಾಣಿ ಚೆನ್ನಮ್ಮ...

ಅನ್ನದಾನವು ಶ್ರೇಷ್ಠ ದಾನವಾಗಿದೆ – ಶಬ್ಬೀರ ಡಾಂಗೆ

ಮೂಡಲಗಿ: ‘ಅನ್ನದಾನವು ಶ್ರೇಷ್ಠ ದಾನವಾಗಿದೆ. ಅನ್ನದಾನವನ್ನು ಮಾಡುವುದರಿಂದ ಜೀವನದಲ್ಲಿ ಸಂತೃಪ್ತಿಯ ಭಾವ ವ್ಯಕ್ತವಾಗುತ್ತದೆ’ ಎಂದು ಜಾನಪದ ಕಲಾವಿದ ಶಬ್ಬೀರ ಡಾಂಗೆ ಹೇಳಿದರು. ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದವರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ 70ನೇ ಪಾಕ್ಷಿಕ ಅನ್ನದಾಸೋಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್‍ವು ಮಾಡುತ್ತಿರುವ ಕಾರ್ಯವು ಶ್ಲಾಘನೀಯವಾಗಿದೆ ಎಂದರು. ಮುಖ್ಯ ಅತಿಥಿಯಾಗಿ...

ಕೇಂದ್ರ ಬಜೆಟ್ ; ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಒತ್ತು ನೀಡಿದ ಬಜೆಟ್ – ಸಂಸದ ಈರಣ್ಣ ಕಡಾಡಿ ಶ್ಲಾಘನೆ

ಮೂಡಲಗಿ: ದೇಶದಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹಲವಾರು ಯೋಜನೆಗಳನ್ನು ನೀಡುವ ಮೂಲಕ ರೈತರಿಗೆ ಆದ್ಯತೆ ನೀಡಿದ್ದಾರೆ. ವಿರೋಧ ಪಕ್ಷಗಳು ಕೃಷಿ ಕಾನೂನುಗಳನ್ನು ಅಪಪ್ರಚಾರ ಮಾಡಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಆದರೂ ರೈತರ ಪರವಾಗಿ ಕೇಂದ್ರ ಸರ್ಕಾರ ಬದ್ದತೆ ಪ್ರದರ್ಶನ ಮಾಡಿದೆ...

ದೇಶದ ಆರ್ಥಿಕತೆಗೆ ಬೂಸ್ಟರ್ ನೀಡಿರುವ ಬಜೆಟ್: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಕೇಂದ್ರ ಸರ್ಕಾರದ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿರುವ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ಬೂಸ್ಟ್ ನೀಡಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮಂಗಳವಾರದಂದು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಕುರಿತು ತಮ್ಮ ಪ್ರತಿಕ್ರಿಯೆ ನೀಡಿರುವ ಅವರು, ರೈತರಿಗೆ, ವ್ಯಾಪಾರಸ್ಥರಿಗೆ ಮತ್ತು...

ಶಿಕ್ಷಕ ಹುಲಿಗೊಪ್ಪರಿಗೆ ಗಣರಾಜ್ಯೋತ್ಸವ ಪ್ರಶಸ್ತಿ

ನಾನು ಮುನವಳ್ಳಿಯಲ್ಲಿ ೭ ನೆಯ ತರಗತಿಯಲ್ಲಿ ಓದುತ್ತಿದ್ದಾಗ ಸುರೇಶ ಗಿ.ಕಡೇಮನಿ ಗುರುಗಳು ನಮಗೆ ಪ್ರಧಾನ ಗುರುಗಳಾಗಿದ್ದರು. ಚುಳಕೀಮಠ ಗುರುಗಳು ಕನ್ನಡ ವಿಷಯವನ್ನು ಹೇಳಿದರೆ ಕಡೇಮನಿಯವರು ಇಂಗ್ಲೀಷ ಬೋಧಿಸುತ್ತಿದ್ದರು. ಅಸೂಟಿ ಗುರುಗಳು ವಿಜ್ಞಾನ ವಿಷಯ. ಹುಲಿಗೊಪ್ಪ ಗುರುಗಳು ಗಣಿತ ವಿಷಯವನ್ನು ಹೇಳುತ್ತಿದ್ದರು. ಹುಲಿಗೊಪ್ಪ ಗುರುಗಳಿಗೆ ಸಿಟ್ಟು ಬಂದರೆ ದಂಡಿಸುವ ರೀತಿ ವಿಭಿನ್ನ. ಕಿವಿಯನ್ನು ಹಿಡಿದುಕೊಂಡು ಕುಳಿತುಕೊಳ್ಳುವುದು...

ಇಂದಿನ ರಾಶಿ ಭವಿಷ್ಯ ಮಂಗಳವಾರ (01-02-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಕೈಗೆತ್ತಿಕೊಂಡ ಕಾರ್ಯಗಳಲ್ಲಿ ಪ್ರಯತ್ನ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಭೋಜನ ಮತ್ತು ಮನರಂಜನೆಯನ್ನು ಆಯೋಜಿಸಲಾಗಿದೆ. ಸಂಬಂಧಿಕರೊಂದಿಗಿನ ಕಲಹಗಳು ದೂರವಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ವೇಗಗೊಳ್ಳುತ್ತಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ ಪರಿಸ್ಥಿತಿಗಳಿವೆ. ದೈವಿಕ ಚಿಂತನೆ ಬೆಳೆಯುತ್ತದೆ. ವೃಷಭ ರಾಶಿ: ಸ್ನೇಹಿತರೊಂದಿಗಿನ ಘರ್ಷಣೆಗಳು ಕೆಲವು ಭಾವನಾತ್ಮಕ ಕಿರಿಕಿರಿಯನ್ನು ಉಂಟುಮಾಡಬಹುದು. ವ್ಯವಹಾರಗಳಲ್ಲಿ ಕಠಿಣ ಫಲಿತಾಂಶವು ಗೋಚರಿಸುವುದಿಲ್ಲ....

ಕವಿಗಳು ಸಮಾಜದ ದಾರಿದೀಪಗಳು: ಡಾ.ಭೇರ್ಯ ರಾಮಕುಮಾರ್

ಕವಿಗಳು ಇಂದಿನ ಸಮಾಜದ ದಾರಿದೀಪಗಳು.ಯುವಜನತೆ ಕವಿಗಳ ಜೀವನ ಹಾಗೂ ಅವರ ಕೃತಿಗಳನ್ನು ಅಭ್ಯಸಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು, ಭವಿಷ್ಯದ ಸುಂದರ ಸಮಾಜ ಕಟ್ಟಬೇಕೆಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು. ‌ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ವರಕವಿ...
- Advertisement -spot_img

Latest News

10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ...
- Advertisement -spot_img
close
error: Content is protected !!
Join WhatsApp Group