Monthly Archives: February, 2022
ಮೂಡಲಗಿಯಲ್ಲಿ ಕೃಷಿ ಇಲಾಖೆಯಿಂದ ತಾಲೂಕಿನ ಕೃಷಿ ಪರಿಕರ ಮಾರಾಟಗಾರ ಸಭೆ
ಮೂಡಲಗಿ: ಪರಿಕರ ಮಾರಾಟಗಾರರು ರೈತರಿಗೆ ಕೀಟನಾಶಕ -ಗೊಬ್ಬರಗಳ ಸರಿಯಾದ ಮಾಹಿತಿ ನೀಡಬೇಕು, ಯಾವುದೇ ರೀತಿಯಲ್ಲಿಯೂ ಹೆಚ್ಚಿನ ದರಕ್ಕೆ ಮಾರಾಟ ಮಾಡಬಾರದು ಒಂದು ವೇಳೆ ಅಂತಹ ಪ್ರಕರಣಗಳ ಮಾಹಿತಿ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ...
ಹಿಕ್ಕನಗುತ್ತಿ ಗ್ರಾಪಂ ಕಾರ್ಯದರ್ಶಿಗೆ ದಂಡ ವಿಧಿಸಿದ ಮಾಹಿತಿ ಹಕ್ಕು ನ್ಯಾಯಾಲಯ
ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮ ಪಂಚಾಯತ ಕಾರ್ಯದರ್ಶಿ ಮಾಹಿತಿ ಹಕ್ಕು ಅಧಿನಿಯಮದಡಿ ನಿಗದಿತ ಸಮಯದಲ್ಲಿ ಮಾಹಿತಿಯನ್ನು ಪೂರೈಸದೇ ಇರುವುದರಿಂದ ಅವರಿಗೆ ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯವು ದಂಡ ವಿಧಿಸುವುದಲ್ಲದೇ ಸೂಕ್ತ ಸಮಯದಲ್ಲಿ ಮಾಹಿತಿಯನ್ನು...
ದತ್ತಿನಿಧಿ ಕಾರ್ಯಕ್ರಮ : ‘ದಾನ ಮಾಡಲು ಮನಸ್ಸು ಬೇಕು. ದಾನ ಸಾಹಿತ್ಯಕ ಮತ್ತು ಸಮಾಜಮುಖಿ ಕೆಲಸಕ್ಕೆ ಸದ್ಬಳಕೆಯಾಗಲಿ’ :ಡಾ. ಹೇಮಾವತಿ ಸೊನೋಳ್ಳಿ
ಬೆಳಗಾವಿ - ದಾನ ಮಾಡುವ ಮನಸ್ಸು ಬೇಕು.ದಾನಗಳು ಸಮಾಜಮುಖಿ ಮತ್ತು ಸಾಹಿತ್ಯಕ ಕಾರ್ಯಕ್ರಮಗಳಿಗೆ ಬಳಕೆಯಾಗುವುದರ ಜೊತೆಗೆ ಸಂಘ-ಸಂಸ್ಥೆಗಳ ಬೆಳವಣಿಗೆಗೆ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ಲೇಖಕಿಯರ ಸಂಘಕ್ಕೆ 50000 ರೂಪಾಯಿಗಳ ದತ್ತಿ ದಾನ ನೀಡಿ...
ಕವನ: ಹೆಣ್ಣು
ಹೆಣ್ಣು
ಹೆಣ್ಣು ಹೆಣ್ಣು ಎಂದು ಏಕೆ ತೆಗಳುವಿರಿ
ಹೆಣ್ಣಲ್ಲವೇ ನಿಮ್ಮನ್ನು ಹೊತ್ತು ಹೆತ್ತು ಬೆಳೆಸಿದವಳು..
ಹೆಣ್ಣು ತಾಯಿಯಾಗಬೇಕು
ಹೆಣ್ಣು ಸೋದರಿಯಾಗಬೇಕು
ಹೆಣ್ಣು ಪತ್ನಿಯಾಗಬೇಕು
ಹೆಣ್ಣು ಮಗಳಾಗಿ ಯಾಕಿರಬಾರದು..
ನಮ್ಮ ದೇಶವನ್ನಾಳಿದ ಇಂದಿರಾಗಾಂಧಿ ಹೆಣ್ಣಲ್ಲವೇ
ಅಂತರಿಕ್ಷಕೆ ಹೋಗಿಬರಲಿಲ್ಲವೇ ಕಲ್ಪನಾ ಚಾವ್ಲಾ..
ಸಂಗೀತಕೆ ಹೊಸ ಇತಿಹಾಸ ಬರೆದ ಎಂ.ಎಸ್.ಸುಬ್ಬಲಕ್ಷ್ಮಿ...
ಬೀದರ್ ನಲ್ಲಿ ಬೆಂಗಾಲ್ ಫಾಕ್ಸ್ ಸಂತತಿಯ ನರಿ ಪತ್ತೆ
ಬೀದರ - ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಹೊರ ವಲಯದಲ್ಲಿ ಬಂಗಾಲ್ ಫಾಕ್ಸ್ ತಳಿಯ ನರಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದೆ.ಬೆಂಗಾಲ ಫಾಕ್ಸ್ (ವೆಲ್ಪೆಸ್ ಬೆಂಗಾಲೆನ್ಸಸ್) ಸಂತತಿ ಅವಸಾನ ಅಂಚಿನಲ್ಲಿರುವ ಈ ತಳಿಯ ನಾಲ್ಕು...
ಹಿಟ್ಟಣಗಿ ಗ್ರಾಮದಲ್ಲಿ ಆಧ್ಯಾತ್ಮಿಕ ಪ್ರವಚನ
ಮುನವಳ್ಳಿಃ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಜಾತ್ರೆ ಹಾಗೂ ಲಿಂಗೈಕ್ಯ ಮ.ಘ.ಚ.ಸಂಗಮೇಶ್ವರ ಶಿವಾಚಾರ್ಯರ ೮೭ ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಐದು ದಿನಗಳ ಅಧ್ಯಾತ್ಮಿಕ ಪ್ರವಚನ ಇತ್ತೀಚೆಗೆ ಪ್ರಾರಂಭವಾಯಿತು.ಈ ಕಾರ್ಯಕ್ರಮಕ್ಕೆ ಮುನವಳ್ಳಿ ಸೋಮಶೇಖರಮಠದ...
ಗ್ರಂಥಗಳ ಬಿಡುಗಡೆ ಸಮಾರಂಭ
ಮುನವಳ್ಳಿಃ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಶಿಂದೋಗಿ ಮುನವಳ್ಳಿಯಲ್ಲಿ ಶನಿವಾರ ಮುಂಜಾನೆ ೧೧ ಗಂಟೆಗೆ ‘ಕೈವಲ್ಯ ಪದ್ಧತಿ’ ಹಾಗೂ ‘ಸ್ಪೂರ್ತಿ’ ಗ್ರಂಥಗಳ ಬಿಡುಗಡೆ ಸಮಾರಂಭ ಜರುಗಲಿದೆ.ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೋತ್ರೀಯ ಬ್ರಹ್ಮನಿಷ್ಠ...
ಡಾ.ಅಜಯ್ ಅಬ್ಬಾರಗೆ ಗುರುರಕ್ಷೆ
ಮುನವಳ್ಳಿಃ ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಮಹಶಾಸ್ವಾಮೀಜಿ ಪದವಿ ಮಹಾವಿದ್ಯಾಲಯದ ಹಿಂದಿನ ಪ್ರಾಚಾರ್ಯರಾದ ಡಾ.ಅಜೇಯ ಅಬ್ಬಾರ ಅವರಿಗೆ ರಾಷ್ಟ್ರೀಯ ಪ್ರೇರಣಾ ಪ್ರಶಸ್ತಿಗೆ ಭಾಜನರಾದ ಪ್ರಯುಕ್ತ ಸೋಮಶೇಖರ...
ವಿಕಲಚೇತನರ ಬಡ್ತಿ ಮೀಸಲಾತಿಗೆ ಒತ್ತಾಯಿಸಿ ಮನವಿ
ಕಲಬುರಗಿ: ವಿಕಲಚೇತನ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇಕಡಾ ೩ ರಷ್ಟು ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿ ಮೂರು ವರ್ಷ ಕಳೆದರೂ ಕೂಡಾ ರಾಜ್ಯ ಸರಕಾರವು ಬಡ್ತಿ...
ಶ್ರೇಷ್ಠ ಸಾಹಿತಿ ಅ.ರಾ.ಮಿತ್ರ ಅವರ ಜನುಮ ದಿನ ಇಂದು
ಇಂದು ನಮ್ಮ ನಾಡಿನ ಶ್ರೇಷ್ಠರ ಸಾಲಿನ ಹಾಸ್ಯಜ್ಞ, ಉಪನ್ಯಾಸಕ, ವಿದ್ವಾಂಸ, ಅಧ್ಯಾಪಕ, ಬರಹಗಾರ, ವಿಮರ್ಶಕ, ಸಜ್ಜನರಲ್ಲಿ ಸಜ್ಜನ ಮನೋಧರ್ಮದ ಅ. ರಾ. ಮಿತ್ರ ಅವರ ಜನ್ಮದಿನ. ಅವರು ಫೆಬ್ರುವರಿ 25, 1935ರಂದು ಬೇಲೂರಿನಲ್ಲಿ...