Monthly Archives: July, 2022
ಕಾಂಗ್ರೆಸ್, ಬಿಜೆಪಿ ಕೋಮುಗಲಭೆ ಹೆಚ್ಚು ಮಾಡುತ್ತಿವೆ – ಕುಮಾರಸ್ವಾಮಿ
ಬೀದರ - ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಮು ಗಲಭೆ ಹೆಚ್ಚಾಗಿವೆ.ಸರ್ಕಾರದ ಹಿಡಿತ ತಪ್ಪಿದೆ. ರಾಜ್ಯದಲ್ಲಿ ತೊಘಲಕ್ ದರ್ಬಾರ ಇದೆ. ನನ್ನ ಅವಧಿಯಲ್ಲಿ ಒಂದಾದರೂ ಕೋಮುಗಲಭೆ ನಡೆದಿದೆಯಾ ಹೇಳಿ ಎಂದು ಮಾಜಿ...
ಪತ್ರಕರ್ತರಿಂದ ಸಮಾಜ ತಿದ್ದುವ ಕೆಲಸವಾಗಬೇಕು – ನ್ಯಾ. ಮೂ. ಶ್ರೀಮತಿ ಜ್ಯೋತಿ ಪಾಟೀಲ
ಮೂಡಲಗಿ: ನಮ್ಮದು ದೊಡ್ಡ ಪ್ರಜಾಪ್ರಭುತ್ವ ಅದರಲ್ಲಿ ಮಾಧ್ಯಮ ನಾಲ್ಕನೆಯ ಅಂಗ. ಪತ್ರಿಕಾರಂಗವು ಒಂದಿಷ್ಟು ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಸ್ವಯಂ ಪರಿವೀಕ್ಷಣೆ, ಸ್ವಯಂ ನಿಯಂತ್ರಣದಲ್ಲಿ ಇರಬೇಕು ಎಂದು ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ...
ವಿಕ್ರಾಂತ ರೋಣ ಸಿನಿಮಾ ವೀಕ್ಷಿಸಿದ ಈರಣ್ಣ ಕಡಾಡಿ
ನವದೆಹಲಿಯ ಚಾಣಕ್ಯಪುರಿಯ ಪಿವಿಆರ್ ಥಿಯೇಟರ್‌ನಲ್ಲಿ, ಕನ್ನಡದ "ವಿಕ್ರಾಂತ್ ರೋಣ" ಚಲನಚಿತ್ರದ ಪ್ರೀಮಿಯರ್ ಶೋ ಅನ್ನು ರಾಜ್ಯ ಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ವೀಕ್ಷಿಸಿದರು.ಅವರ ಜೊತೆಗೆ ಅಭಿನಯ ಚಕ್ರವರ್ತಿ,...
ಸಮಾಜಮುಖಿ ಪ್ರಾಧ್ಯಾಪಕಿ ಡಾ. ರಾಜಶ್ರೀ
ಜೀವನ ಮೌಲ್ಯಗಳೇ ಕುಸಿದು ಬೀಳುತ್ತಿರುವ ಇಂದಿನ ದಿನಗಳಲ್ಲಿ ನಮಗೆ ಉಳಿದಿರುವ ಆಶಾಕಿರಣಗಳೆಂದರೇ ಶಿಕ್ಷಕರು. ಇಂದಿನ ಸಂಕೀರ್ಣ ಬದುಕಿನಲ್ಲಿ ಹಿಂದೆಂದಿಗಿಂತಲೂ ಶಿಕ್ಷಕರ ಹೊಣೆಗಾರಿಕೆ ಹೆಚ್ಚಾಗಿದೆ. ಶಿಕ್ಷಕರ ಆದರ್ಶದ ನಡೆನುಡಿ ವಿದ್ಯಾರ್ಥಿಗಳ ಮೇಲೆ ಖಂಡಿತವಾಗಿ ಒಳ್ಳೆಯ...
ಪತ್ರಕರ್ತ ಹಿಟ್ಟಿಯವರಿಗೆ ಓಂ ಯುವಕ ಗಡಿನಾಡು ಶಿಕ್ಷಣ ಸಂಸ್ಥೆಯ ವತಿಯಿಂದ ಆರ್ಥಿಕ ನೆರವು
ಸಿಂದಗಿ: ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಸಿಂದಗಿಯ ಹಿರಿಯ ಪತ್ರಕರ್ತ ದಿ.ಮುರುಗೇಶ ಹಿಟ್ಟಿ ಅವರ ಮನೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.ಈ...
ಬೀದರನಲ್ಲಿ ಕುಮಾರಸ್ವಾಮಿ; ಜೆಡಿಎಸ್ ನಿಷ್ಠಾವಂತ ನಾಯಕ ನಸಿಮ್ ಪಟೇಲ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ
ಬೀದರ - ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೀದರನತ್ತ ಮಾಡಿರುವ ಕುಮಾರಸ್ವಾಮಿಯವರಿಗೆ ಶಾಕ್ ಆಗಿದೆ.ಜೆಡಿಎಸ ಪಕ್ಷದ ಪ್ರಮುಖ ಬೀದರ್ ಜಿಲ್ಲೆಯ ನಾಯಕ ನಸಿಮ್ ಪಟೇಲ್ ತಮ್ಮ ತಲೆ ಮೇಲೆ ಇದ್ದ ಹೊರೆ...
ಬೆಳ್ಳಾರಿ ಬಿಜೆಪಿ ಯುವ ಮುಖಂಡ ಹತ್ಯೆ ಪ್ರಕರಣ
ಗಡಿ ಜಿಲ್ಲೆ ಬೀದರ್ ನಲ್ಲೂ ಆರಂಭವಾದ ರಾಜೀನಾಮೆ ಪರ್ವ.
ಬೀದರ - ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದಕ್ಕೆ ಪ್ರತಿಭಟನಾರ್ಥವಾಗಿ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಸಹ ಸಂಚಾಲಕ ರಾಜೀನಾಮೆ ನೀಡಿದ್ದಾರೆ.ಜಿಲ್ಲಾ ಸಾಮಾಜಿಕ...
ಶನಿವಾರ ಟ್ಯಾನಗ್ರಾಮ ಗಣಿತ ಚಟುವಟಿಕೆ ಕಾರ್ಯಾಗಾರ ಹಾಗೂ ಸ್ಪರ್ಧೆ
ಮೂಡಲಗಿ- ತಾಲೂಕಿನ ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಬಸವೇಶ್ವರ ಶಿಕ್ಷಣ ಸಂಸ್ಥೆ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಚಿಕ್ಕೋಡಿ ಜಿಲ್ಲೆ ಇವುಗಳ ಸಹಯೋಗದಲ್ಲಿ...
ಹಾಸ್ಯ ರತ್ನಾಕರ ಮುಸುರಿ ಕೃಷ್ಣಮೂರ್ತಿ ಅವರ ಜನುಮ ದಿನ ಇಂದು
ಪಡುವಾರಳ್ಳಿ ಪಾಂಡವರು ಚಿತ್ರದ ಕನೆಕ್ಷನ್ ಕಾಳಪ್ಪನನ್ನು ಕನ್ನಡ ಚಿತ್ರಾಭಿಮಾನಿಗಳು ಮರೆತಿರಲಿಕ್ಕೆ ಸಾಧ್ಯವಿಲ್ಲ. ಈ ಪಾತ್ರದಲ್ಲಿ ಮಿಂಚಿದ ಮುಸುರಿ ಕೃಷ್ಣಮೂರ್ತಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಒಂದು ಅದ್ಭುತ ಪ್ರತಿಭೆ. ಮೈಸೂರಿನ ಹತ್ತಿರದಲ್ಲಿರುವ...
ನಾಡಿನ ಶಿಕ್ಷಕರ ಕಣ್ಮಣಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು
ಮೈಸೂರು: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ವತಿಯಿಂದ ತುಮಕೂರಿನ ಸಿದ್ದಗಂಗಾ ಮಠದ ಉದ್ದಾನೇಶ್ವರ ಭವನದಲ್ಲಿ ನಡೆದ "ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ 2022" ನ್ನು ತುಮಕೂರು ಗ್ರಾಮಾಂತರ...