Yearly Archives: 2022
‘ತನ್ಮಯ ಪ್ರಕಾಶನ’ ಬೆಳಗಾವಿ ಅವರಿಂದ ‘ಚಿಂತನ ಚಾವಡಿ ಗೋಷ್ಠಿ’
ಬೆಳಗಾವಿ - ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆ ನಿಮಿತ್ತ ಸಾಹಿತಿಗಳು, ಬುದ್ಧಿಜೀವಿಗಳು ಮತ್ತು ಚಿಂತಕರು ಸೇರಿಕೊಂಡು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಹತ್ತು ಹಲವು ವೈವಿಧ್ಯಮಯ ಚಿಂತನ ಗೋಷ್ಠಿಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಕಳೆದ...
ಅತೀಂದ್ರಿಯ ಜ್ಞಾನ ಕುರಿತು ಚಿಂತನ
ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷಾ೯ಚರಣೆ ನಿಮಿತ್ತ ಚಿಂತನ
ಚಾವಡಿ ಗೋಷ್ಠಿ ಶುಕ್ರವಾರ ದಿನಾಂಕ 07.01.2022.ಮಧ್ಯಾಹ್ನ 4:00ಘಂಟೆಗೆ #705 ನೆನಹು ತನ್ಮಯ ಪ್ರಕಾಶನ ಸಭಾಂಗಣ ರಾಮತಿಥ೯ನಗರದಲ್ಲಿ ಈ ವಾರದ ಚಿಂತನ 'ಅತೀಂದ್ರಿಯ ಜ್ಞಾನ' ಕುರಿತು ಚಿಂತನ...
ಕೊರೋನಾ ತಡೆಯಲು ಲಸಿಕೆ ಸೂಕ್ತ – ಬಿ ಎ ಕೂಗೆ
ಸಿಂದಗಿ; ಸತತ ಎರಡು ವರ್ಷಗಳಿಂದ ಜನರ ಜನಜೀವನದಲ್ಲಿ ಚಲ್ಲಾಟವಾಡುತ್ತಿರುವ ಮಹಾಮಾರಿ ಕರೋನಾವನ್ನು ತಡೆಗಟ್ಟುವದಕ್ಕೆ ಲಸಿಕೆ ಸೂಕ್ತ ಮಾರ್ಗ ಎಂದು ಎಚ್.ಜಿ.ಪ್ರೌಢ ಶಾಲೆಯ ಶಿಕ್ಷಕ ಬಿ.ಎ..ಕೂಗೆ ಹೇಳಿದರು.ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಬಾಲಕರ...
ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕ ಭೂಸನೂರ
ಸಿಂದಗಿ: ಪಟ್ಟಣದಲ್ಲಿ ಸ್ಥಾಪನೆಗೊಂಡ ಚೆನ್ನವೀರ ಸ್ವಾಮೀಜಿ ರೈತ ಉತ್ಪಾದಕರ ಕೇಂದ್ರ, ರೈತ ಉತ್ಪಾದಕರ ಕಂಪನಿಗಳು ಜಂಟಿಯಾಗಿ ರೈತರಿಂದ ನೇರವಾಗಿ ತೊಗರಿ ಖರೀದಿಸಿ ಅತ್ಯಧಿಕ ಬೆಂಬಲ ಬೆಲೆ ನೀಡುವುದು. ಯಾವುದೇ ದಲ್ಲಾಳಿಗಳ ತೊಂದರೆ ಇಲ್ಲದೇ...
ಮೂಡಲಗಿ ಪಿಕೆಪಿಎಸ್‍ಗೆ ಅಧ್ಯಕ್ಷರಾಗಿ ಸಂದೀಪ, ಉಪಾಧ್ಯಕ್ಷೆಯಾಗಿ ನೀಲವ್ವ ಆಯ್ಕೆ
ಮೂಡಲಗಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಇತ್ತೀಚೆಗೆ ಜರುಗಿದ ಅಧ್ಯಕ್ಷರ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂದೀಪ ಮಲ್ಲಪ್ಪ ಸೋನವಾಲಕರ ಹಾಗೂ ಉಪಾಧ್ಯಕ್ಷೆಯಾಗಿ ನೀಲವ್ವ ದುಂಡಯ್ಯ ಮಠಪತಿ ಅವರು ಅವಿರೋಧವಾಗಿ...
ಪ್ರಧಾನಿಗೆ ಭದ್ರತಾ ಲೋಪ-ಸಂಸದ ಈರಣ್ಣ ಕಡಾಡಿ ಆತಂಕ
ಮೂಡಲಗಿ: ಪಂಜಾಬ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು 15 ರಿಂದ 20 ನಿಮಿಷಗಳ ಕಾಲ ತಡೆಯುವಂತೆ ಮಾಡಿ ಭದ್ರತಾ ವೈಫಲ್ಯವೆಸಗಿದ ಪಂಜಾಬ್ ಸರ್ಕಾರದ ನಡೆ ಅತ್ಯಂತ ಖಂಡನೀಯ ಎಂದು ರಾಜ್ಯಸಭಾ ಸದಸ್ಯ...
ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ; ಮರು ಚುನಾವಣೆ ನಡೆಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿಗಳಿಂದ ಮನವಿ
ಮೂಡಲಗಿ: ಅರಭಾಂವಿ ಮತಕ್ಷೇತ್ರದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಡಿ-27 ರಂದು ನಡೆದ ನಂತರ ಮೂಡಲಗಿ ಶ್ರೀ ಶಿವಬೋಧರಂಗ ಕಾಲೇಜಿನ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬುಧವಾರ ನಗರದ ತಹಶೀಲ್ದಾರ...
ಸಮಾಗಮ ಕೃತಿ ಬಿಡುಗಡೆ ದತ್ತಿ ಕಾರ್ಯಕ್ರಮ
ಬೆಳಗಾವಿ- ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ದತ್ತಿ ಕಾರ್ಯಕ್ರಮ ಹಾಗೂ ಸಮಾಗಮ ಕೃತಿ ಬಿಡುಗಡೆ ದಿ ವಿಶ್ವನಾಥ ಬ್ಯಾಕೋಡ ದತ್ತಿ ದಿ. ಕಂಪಾ ಸೋಮಶೇಖರರಾವ ದತ್ತಿ ಕಾರ್ಯಕ್ರಮವು ದಿನಾಂಕ 07.01.2021 ಶುಕ್ರವಾರ...
ದಿನ ಭವಿಷ್ಯ (05/01/2022)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ಇಂದು ನೀವು ಕೆಲವು ಭವಿಷ್ಯದ ಪ್ರಸ್ತಾಪಗಳನ್ನು ಪಡೆಯಬಹುದು. ಅವುಗಳನ್ನು ಯಶಸ್ವಿಗೊಳಿಸಲು, ನೀವು ದೃಢನಿಶ್ಚಯದಿಂದ ಕೆಲಸ ಮಾಡಬೇಕು. ಕೆಲವು ತಿಳಿವಳಿಕೆ ಮತ್ತು ಆಸಕ್ತಿದಾಯಕ ಸಾಹಿತ್ಯವನ್ನು ತಿಳಿಯಲು...
M K Indira Information in Kannada- ಸ್ತ್ರೀ ಜಾಗೃತಿ ಬರಹಗಾರ್ತಿ ಎಂ ಕೆ ಇಂದಿರಾ
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯರ ಗೋಳು, ಜಾತಿ ಪದ್ದತಿ ಹೀಗೆ ಸಮಾಜದಲ್ಲಿನ ಸಮಸ್ಯೆಗಳ ಮೇಲೆ ತಮ್ಮ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದ ಕನ್ನಡದ ಹೆಸರಾಂತ ಲೇಖಕಿ ಎಂ.ಕೆ....