Monthly Archives: May, 2023

ರಾಷ್ಟ್ರ ಮಟ್ಟದ ಜಂಗಿ ನಿಕಾಲಿ ಕುಸ್ತಿಗೆ – ಸಂಸದ ಈರಣ್ಣ ಕಡಾಡಿ ಚಾಲನೆ

ಮೂಡಲಗಿ: ಅಪ್ಪಟ ಗ್ರಾಮೀಣ ಕ್ರೀಡೆಯಾದ ಕುಸ್ತಿಗೆ ಉತ್ತರ ಕರ್ನಾಟಕದ ಭಾಗದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಈ ಭಾಗದ ಯಾವುದೇ ಜಾತ್ರೆ ನಡೆಯಲಿ ಅಲ್ಲಿ ಕ್ರೀಡೆಯಾಗಿ ಕುಸ್ತಿ ಇರಲೇಬೇಕು. ಕುಸ್ತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಜಾತ್ರೆಗಳಲ್ಲಿ ಹಿರಿಯರು ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಶ್ಲಾಘಿಸಿದರು. ಮೇ 30-ಮಂಗಳವಾರ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದ ಶ್ರೀ...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2023-24 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ನಡೆಯಿತು. ಅತ್ಯಂತ ಖುಷಿಯಿಂದ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸಿದರು. ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಹೊಸ ಶೈಕ್ಷಣಿಕ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ದಾಖಲಾತಿ...

ನಗುಮೊಗದ ಸರದಾರ ಕಾಶಪ್ಪನವರ

ನಮ್ಮ ಜೀವನದಲ್ಲಿ ಯಾವುದೇ ಸೇವೆಯಲ್ಲಿರಲಿ ೬೦ ವರ್ಷಕ್ಕೆ ನಿವೃತ್ತಿ ಎಂಬುದು ನಮ್ಮೊಡನೆ ಬರುವ ಯೋಗ. ಸೇವೆ ಯಾವಾಗ ಸೇರುತ್ತೇವೆ ಎಂಬುದು ಮಹತ್ವ ಪಡೆಯುವುದಿಲ್ಲ. ಸೇವೆಯನ್ನು ಯಾವ ರೀತಿಯಲ್ಲಿ ನಿವೃತ್ತಿ ಹೊಂದುತ್ತೇವೆ ಎಂಬುದು ಮಹತ್ವದ್ದು. ನಮ್ಮ ಸೇವೆ ಅಜರಾಮರವಾಗಿರುವಂತೆ ನಾವು ಸೇವಾವೃತ್ತಿಯನ್ನು ಕೈಗೊಂಡಿದ್ದಾದರೆ ಸಮಾಜ ನಮ್ಮನ್ನು ಗೌರವಪೂರ್ವಕವಾಗಿ ಬೀಳ್ಕೊಡುತ್ತದೆ.ಅಂತಹ ಸ್ಮರಣೀಯ ಸೇವೆಯನ್ನು ಮಾಡಿ ಸೇವೆಯಿಂದ ನಿವೃತ್ತಿ...

ವೃಷಭ ಆಯಾ ಅಳತೆ: ಮನೆಗೆ ಪ್ರತಿಷ್ಠೆಯ ಮಾಪನಾತ್ಮಕ ತೂಲನೆ

ಆಯಾ ಅಳತೆಯು ಕೇವಲ ಮಾನವ ಪ್ರವೃತ್ತಿಗಳನ್ನು ಮಾಪನ ಮಾಡುವುದಲ್ಲದೆ, ನಮ್ಮ ಸುತ್ತಲಿನ ವಾತಾವರಣವನ್ನು ಅಳೆಯುವ ವಿಧಾನವೂ ಹೌದು. ಆದರೆ ಮನೆಯ ಕ್ಷೇತ್ರದಲ್ಲಿ ವೃಷಭ ಆಯಾ (17×21) ಅಳತೆ ತನ್ನ ಪ್ರತಿಷ್ಠೆಯ ಮಾಪನಾತ್ಮಕ ತೂಲನೆಯನ್ನು ಹೊಂದಿದೆ. ಮನೆ ನಮ್ಮ ಜೀವನದ ಅತ್ಯುನ್ನತ ಪ್ರಮಾಣವಾದ ಆತ್ಮೀಯ ಸ್ಥಳಗಳಲ್ಲೊಂದು. ಆದ್ದರಿಂದ ಅದರ ವಾತಾವರಣವು ನಮ್ಮ ಮನಸ್ಸಿಗೆ ಹೇಗೆ ಪ್ರಭಾವ...

ಕುವೆಂಪು ಅವರ ಪ್ರಗತಿಪರ ದೃಷ್ಟಿಕೋನದ ಪ್ರತೀಕ ಶ್ರೀಸಾಮಾನ್ಯರ ದೀಕ್ಷಾಗೀತೆ- Diksha Gite

ಪರಿಚಯ: ಕುವೆಂಪು ಎಂದು ಪ್ರಸಿದ್ಧರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಅವರು ಕರ್ನಾಟಕ, ಭಾರತದ ಹೆಸರಾಂತ ಕವಿ, ಬರಹಗಾರ ಮತ್ತು ತತ್ವಜ್ಞಾನಿಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಗಳು ಮತ್ತು ಅವರ ಪ್ರಗತಿಪರ ವಿಚಾರಧಾರೆಗಳು ಅವರನ್ನು 20 ನೇ ಶತಮಾನದ ಪ್ರಭಾವಿ ವ್ಯಕ್ತಿಯಾಗಿ ಮಾಡಿದೆ. ಕುವೆಂಪು ಅವರ ಸಾಹಿತ್ಯ ಕೃತಿಗಳು ಸಾಮಾಜಿಕ ಸಮಾನತೆ, ಶಿಕ್ಷಣ ಮತ್ತು ಶ್ರೀಸಾಮಾನ್ಯನ ಸಬಲೀಕರಣದಲ್ಲಿ...

ಶಿಕ್ಷಕರ ಮಾರ್ಗದರ್ಶಿ ಕಾರ್ಯಾಗಾರ

ಮೂಡಲಗಿ : ಮಗುವಿನ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕ ಸಮೂಹ, ಮಾರ್ಗದರ್ಶಿ ಸಂಪನ್ಮೂಲ ವ್ಯಕ್ತಿಗಳ ಹಾಗೂ ಪಾಲಕರ ಕಾಳಜಿ ಅತ್ಯವಶ್ಯಕವಾಗಿದೆ. ಮಗು ಕೇಂದ್ರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಕ್ಕಳ ಭವಿಷ್ಯತ್ತಿನ ದೃಷ್ಠಿಯಲ್ಲಿ ಉತ್ತಮ ಪ್ರಜೆಗಳನ್ನಾಗಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಆರೀಫ್‍ಹುಸೇನ ಟೋಪಿಚಾಂದ ಹೇಳಿದರು. ಸೋಮವಾರ ಸಮೀಪದ ಸಂಗನಕೇರಿ...

ಸಡಗರ ಸಂಭ್ರಮದಿಂದ ಜರುಗಿದ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ

ಮೂಡಲಗಿ: ಪಟ್ಟಣದ ಗಾಂಧೀ ಚೌಕ ಹತ್ತಿರದ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಸೋಮವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಸ್ಥಳಿಯ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಮತ್ತು ಸುಣಧೋಳಿಯ ಶ್ರೀ ಶಿವಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಜರುಗಿತು. ಸೋಮವಾರ ಮುಂಜಾನೆ ಬಸವೇಶ್ವರ ಕಲ್ಯಾಣ ಮಂಟಪದಿಂದ ಕುಂಭ ಮೇಳ, ಆರತಿ ವಿವಿಧ ವಾದ್ಯಮೇಳಗಳೊಂದಿಗೆ...

ಫ ಗು ಹಳಕಟ್ಟಿ ಭವನದಲ್ಲಿ ವಾರದ ಪ್ರಾರ್ಥನೆ

ಬೆಳಗಾವಿ: 56 ರಾಜ್ಯಗಳ ಅಧಿಪತಿ ವಿಶ್ವ ಗುರು ಬಸವಣ್ಣನವರು ಎoದು ಡಾ. ಶಶಿಕಾoತ ಪಟ್ಟಣ, ಡಾll ಪ. ಗು. ಹಳಕಟ್ಟಿ ಭವನದಲ್ಲಿ ನಡೆದ ಲಿoಗಾಯತ ಸoಘಟನೆಯ ವಾರದ ಪ್ರಾಥ೯ನೆಯಲ್ಲಿ ಹೇಳಿದರು. ಗುರು ಬಸವ ಜ್ಞಾನಕೇoದ್ರದ ಮಕ್ಕಳ ಬೀಳ್ಕೊಡುಗೆ ಸಮಾರoಭ ನಿಮಿತ್ತ ಸಾಂಸ್ಕೃತಿಕ ಕಾಯ೯ಕ್ರಮ ಹಾಗೂ  ಶಿವಪುತ್ರಯ್ಯ ಪೂಜಾರ ದoಪತಿಗಳ ೫0ನೇ ಮದುವೆ ವಾಷಿ೯ಕೋತ್ಸವ ಈ ಸಂದರ್ಭದಲ್ಲಿ ಜರುಗಿತು. ಈ...

ಬಸವೇಶ್ವರರ ಬೋಧನೆಗಳು ಇಂದಿಗೂ ಪ್ರಸ್ತುತ: ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌

ಲಂಡನ್‌ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಬೆಂಗಳೂರು: ಎಲ್ಲರನ್ನೂ ಒಳಗೊಳ್ಳುವ ಸಮಾಜದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಬಸವಣ್ಣನವರ ಬೋಧನೆಗಳು ಇಂದಿಗೂ ಪ್ರಸ್ತುತ ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಹೇಳಿದರು.  ಇಂದು ಲಂಡನ್‌ ನಗರದಲ್ಲಿರುವ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಲ್ಯಾಂಬೆತ್‌ ಬಸವೇಶ್ವರ ಫೌಂಡೇಶನ್ನಿನ ಐತಿಹಾಸಿಕ ಪ್ರಕಲ್ಪವಾದ ಲಂಡನ್‌ನಲ್ಲಿ ಶ್ರೀ ಬಸವೇಶ್ವರರ ಪ್ರತಿಮೆಯ ಸ್ಥಳಕ್ಕೆ ಆಗಮಿಸಿ...

Ambarish Information in Kannada: ಮಂಡ್ಯದ ಗಂಡು ದಿ. ಅಂಬರೀಶ್ ಜನುಮ ದಿನ ಇಂದು

ಅವರ ಕುರಿತ ಈ ಮುಂದಿನ ಮಾಹಿತಿಯ ಮೂಲಕ ಅವರಿಗೆ ನುಡಿನಮನ... ಅಂಬರೀಷ್ ಹುಟ್ಟಿದ್ದು ಮೇ 29, 1952ರಲ್ಲಿ.  ನಾಗರಹಾವು ಚಿತ್ರದಲ್ಲಿ ಜಲೀಲನಾಗಿ ಬಂದ ಈ ಹುಡುಗನ ಈ ಚಹರೆಗೂ, ಮಹಾರಾಜನ ಮೈಕಟ್ಟನ್ನು ಬೆಳೆಸಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿದ್ದ ಇಂದಿನ ಅಂಬಿಗೂ ಅಜಗಜಾಂತರವಿದೆ. ಒಂದು ರೀತಿಯಲ್ಲಿ ಅದು ಅಂದಿನ ಮಳವಳ್ಳಿ ಅಮರನಾಥ ಹುಚ್ಚೇಗೌಡನಿಗೂ ಇಂದಿನ ಜನಪ್ರತಿನಿಧಿ, ಜನಪ್ರಿಯ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group