Yearly Archives: 2024
ಗಣಿಹಾರ ಶಾಲೆಗೆ ಮಹಿಳಾ ಸಂಘಟನೆಯವರಿಂದ ಗ್ಲಾಸ್ ಕಾಣಿಕೆ
ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮಹಿಳಾ ಸಂಘಟನೆಯವರು ವಿದ್ಯಾರ್ಥಿಗಳಿಗೆ ಪ್ರತಿ ದಿನವು ಹಾಲು ಕುಡಿಯಲು 300 ಗ್ಲಾಸ್ ಕಾಣಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆ...