Monthly Archives: February, 2025
ಸುದ್ದಿಗಳು
ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ – ಸಂತೋಷ ಪಾರ್ಶಿ
ಮೂಡಲಗಿ: - ನಮ್ಮ ದೇಶವನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ವೀರ ಧೀರ ಸೈನಿಕರ ನಿಸ್ವಾರ್ಥ ದೇಶಪ್ರೇಮ, ದೇಶಭಕ್ತಿ ಹೆಮ್ಮೆ ತರವಂತಹ ಸಂಗತಿ. ಸೈನಿಕರಿಗೆ ಗೌರವ ಕೊಡುವುದರೊಂದಿಗೆ ಅವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಅಭಿಪ್ರಾಯಪಟ್ಟರು.ಪಟ್ಟಣದ ಆರ್.ಡಿ.ಎಸ್. ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ...
ಸುದ್ದಿಗಳು
ಭೂವಿವಾದ ಕಡಿಮೆ ಮಾಡಲು ನಕ್ಷಾ ಸರ್ವೇ ಪ್ರಾರಂಭ – ಈರಣ್ಣ ಕಡಾಡಿ
ಬೆಳಗಾವಿ: ನಗರ ಪ್ರದೇಶದ ಆಸ್ತಿಗಳ ನಿಖರತೆ ತಿಳಿಯಲು ಮತ್ತು ನೋಂದಣಿಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವುದು, ಆ ಮೂಲಕ ವಂಚನೆ, ಬೇನಾಮಿ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಭೂ ವಿವಾದಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ನಕ್ಷಾ ಸರ್ವೆ ಯೋಜನೆಯನ್ನು ಪ್ರಾರಂಭಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಮಂಗಳವಾರ ಫೆ-18 ರಂದು...
ಸುದ್ದಿಗಳು
ಬೆಳಗಾವಿ ಸಂಸದರಿಗೆ ಮಾಹಿತಿ ಕೊರತೆ ಎಂದ ಸಚಿವ ಲಾಡ್ ಗೆ ಟಾಂಗ್ ಕೊಟ್ಟ ಕಡಾಡಿ
ಅಭಿವೃದ್ಧಿ ವಿಷಯದಲ್ಲಿ ನಾನೆಂದೂ ರಾಜಕಾರಣ ಮಾಡುವುದಿಲ್ಲ. ನಿಮ್ಮ ಆದೇಶಕ್ಕೆ ನೀವು ಬದ್ಧರಾಗಿ - ಈರಣ್ಣ ಕಡಾಡಿಬೆಳಗಾವಿ:ಕೇಂದ್ರ ಸರ್ಕಾರ 2023 ಫೆಬ್ರವರಿಯಲ್ಲಿ ಬೆಳಗಾವಿಗೆ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಿದ್ದು, ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ನಿನ್ನೆಯ ಪತ್ರಿಕಾಗೋಷ್ಠಿಯಲ್ಲಿ ಸಂಸದರಿಗೆ ಮಾಹಿತಿ ಕೊರತೆ ಇದೆ ಎಂದು ಹೇಳಿಕೆ ನೀಡಿದ್ದಾರೆ. ಅದಕ್ಕೆ ಪೂರಕವಾಗಿ ಈ...
ಸುದ್ದಿಗಳು
ಹುಚ್ಚೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಸಂಭ್ರಮ
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಆರಾಧ್ಯ ದೈವ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತಮಹೋತ್ಸವದ ಹಿನ್ನೆಲೆಯಲ್ಲಿ ರವಿವಾರ ಸಾಯಂಕಾಲ ಶ್ರೀ ಹುಚ್ಚೇಶ್ವರ ಸ್ಬಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಶ್ರೀಮಠದಲ್ಲಿ ಬೆಳಿಗ್ಗೆ ವಿವಿಧ ಪೂಜೆ, ಧಾರ್ಮಿಕ ಕಾರ್ಯಗಳು ನೆರವೇರಿದವು. ಸಾಯಂಕಾಲ ಪಟ್ಟಣದ...
ಸುದ್ದಿಗಳು
ಪುರಾಣ-ಪುಣ್ಯಕಥೆಗಳು ಧನಾತ್ಮಕ ಚಿಂತನೆ ಬಿತ್ತುತ್ತವೆ
ಬಾಗಲಕೋಟೆ : ಪುರಾಣ-ಪುಣ್ಯಕಥೆಗಳನ್ನು ಕೇಳುವ ಮನಸ್ಸುಗಳಲ್ಲಿ ಧನಾತ್ಮಕ ಚಿಂತನೆಗಳನ್ನು ಒಡಮೂಡಿಸುತ್ತವೆ. ನೆಮ್ಮದಿಯುತ ಬದುಕಿಗೆ ದಾರಿದೀಪಗಳಾಗುತ್ತವೆ ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಶನಿವಾರ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ ಪಟ್ಟಾಧಿಕಾರ ರಜತ ಮಹೋತ್ಸವ, ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ವಜ್ರ ಮಹೋತ್ಸವದ ಹಾಗೂ ಕಮತಪರ ಉತ್ಸವದ...
ಸುದ್ದಿಗಳು
‘ನಮ್ಮ ಕ್ಲಿನಿಕ್’ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಿ – ಶಾಸಕ ಮನಗೂಳಿ
ಸಿಂದಗಿ: ಜೀವನದಲ್ಲಿ ಆಸ್ತಿ, ಸಂಪತ್ತು ಮತ್ತು ಅಧಿಕಾರ ಎಲ್ಲವನ್ನು ಗಳಿಸುವುದು ಬಹಳ ಸುಲಭ. ಆದರೆ ಆರೋಗ್ಯ ನಮಗೆ ಅತ್ಯಮೂಲ್ಯವಾದದ್ದು, ಈ ನಮ್ಮ ಕ್ಲಿನಿಕ್‌ನ ಬಗ್ಗೆ ಜನರಲ್ಲಿ ಎಲ್ಲರೂ ಅರಿವು ಮೂಡಿಸಿ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬಂದಾಳ ರಸ್ತೆಯಲ್ಲಿ ವಿಜಯಪುರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ...
ಸುದ್ದಿಗಳು
ಪ್ರಾಥಮಿಕ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ
ಬೆಳಗಾವಿ -_ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸೊಸೈಟಿ ಶಿವಾಜಿನಗರ ಬೆಳಗಾವಿ ಇದರ ನೂತನ ಅಧ್ಯಕ್ಷರಾಗಿ ಎಸ್ ಜಿ ಕರಂಬಳಕರ ಆವಿರೋದವಾಗಿ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ಈರಣ್ಣ ಜಿ .ಗೂಳಪ್ಪನವರ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಗಳಾದ ಎಮ್.ಎಸ್.ಗೌಡಪ್ಪನವರ ಘೋಷಣೆ ಮಾಡಿದರು.ಅವಿರೋಧವಾಗಿ ಆಯ್ಕೆಯಾಗಲು ಎಲ್ಲ ನಿರ್ದೇಶಕರಾದ ಅನ್ವರ್ ಲಂಗೋಟಿ, ಆನಂದಗೌಡ ಕಾದ್ರೊಳ್ಳಿ, ಅರ್ಜುನ, ಸಾಗರ,...
ಕವನ
ಕವನ : ಕಲಿಕಾ ಹಬ್ಬ
ಕಲಿಕಾ ಹಬ್ಬಕಲಿಕಾ ಹಬ್ಬವಿದು
ಸಾಮರ್ಥ್ಯವ ಸಾಬೀತು ಪಡಿಸಲು
ಸಂತಸದಾಯಕ ರೂಪಕವುಭಾಷಾ ಕೌಶಲ್ಯ ಮೂಡಿಸುತ್ತಾ
ಕಥೆ ಕಟ್ಟುತ
ನೀತಿ ಭಾವ ಲಹರಿಯು.ಅಕ್ಷರ ಬರವಣಿಗೆ
ಸಾಕ್ಷರತೆಯ ಬೆಳವಣಿಗೆ
ಶಿಕ್ಷಣದ ಶಕ್ತಿಯ ಬೆಸುಗೆಮೋಜಿನ ವಿಧಾನದಿ
ಕೂಡುತ ಕಳೆಯುತ
ಗುಣಿಸುತ ಭಾಗಿಸುತ.ಚಿತ್ರದ ಮೂಲಕ
ವಸ್ತುಗಳ ಬಳಕೆಯಲಿ
ನೆನಪಿನ ಶಕ್ತಿಯ ಅಳೆಯುತ.ಚಟುವಟಿಕೆ ಆಧಾರಿತ
ಕಲಿಕಾಕೌಶಲ್ಯ ಪ್ರಸಾರ ಮಾಡಲು
ವಿಚಾರ ಮಂಟಪ ಮಾಡುತ.ಸ್ಫೂರ್ತಿಯ ಚಿಲುಮೆ
ಸಹಸಂಬಂಧ ಮೂಡಿಸುತ
ಪಾಲಕರೊಂದಿಗೆ ಒಡನಾಡುತಇದುವೆ ಕಲಿಕಾ ಹಬ್ಬ
ಸಡಗರದ ಅರಿವಿನ ಹಬ್ಬ
ಸರಿಸುತ ಅಂಧಕಾರದ ಮಬ್ಬ.ಸೇರೋಣ ಎಲ್ಲರೂ
ಒಂದಾಗಿ ಚಂದಾಗಿ ಅಕ್ಷರ...
ಸುದ್ದಿಗಳು
ಅರಣ್ಯ ಸಚಿವರ ತವರಿನಲ್ಲಿ ಮರಗಳ ಮಾರಣಹೋಮ
ಬೀದರ - ರಾಜ್ಯದ ಅರಣ್ಯ ಸಚಿವರು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿ ಪರಿಸರ ಉಳಿಸಿ ಎಂದು ಕರೆಕೊಡುತ್ತಾರೆ ಆದರೆ ಅವರದೇ ಉಸ್ತುವಾರಿಯ ಬೀದರ ಜಿಲ್ಲೆಯಲ್ಲಿ ದಾರಿ ಪಕ್ಕದ ಮರಗಳ ಮಾರಣಹೋಮ ನಡೆದಿದ್ದು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕು.ಜಿಲ್ಲೆಯ ಹುಮನಾಬಾದ ಪಟ್ಟಣದ ಚನ್ನಕೇರಾ ಕ್ರಾಸ್ ಶ್ರೀ ವೆಂಕಟೇಶ್ವರ ಗೋಲ್ಡನ್ ಸಿಟಿ ಡೆವೆಲಪರ್...
ಕವನ
ಕವನ : ಕಟ್ಟ ಬನ್ನಿ
ಕಟ್ಟ ಬನ್ನಿಗೆಳೆಯರೇ
ನಾವು ದೊಡ್ಡ ದೇಶದ
ದಡ್ಡ ಜನರು
ಮೂಢರು ಮೂರ್ಖರು
ಭಾವುಕರು ಮುಗ್ಧರು
ದೊಡ್ಡವರನ್ನು ತಲೆಯ ಮೇಲೆ
ಹೊತ್ತು ಕುಣಿಯುವವರುಬಾಬಾಸಾಹೇಬ ಅಂಬೇಡ್ಕರರನ್ನು
ದಲಿತರಿಗೆ ಮೀಸಲಿಟ್ಟೆವು
ಆಗಲಿಲ್ಲ ರಾಷ್ಟ್ರ ನಾಯಕ
ಕ್ರಾಂತಿಕಾರಿ ಬಸವನನ್ನು
ಕಾವಿ ಮಠಗಳು ಕಟ್ಟಿಬಿಟ್ಟವು
ಆಗಲಿಲ್ಲ ಜಗದ ಬೆಳಕುಅವನ ಹೆಸರಲಿ ಬದುಕುತಿಹೆವು
ಗಾಂಧಿಯನ್ನು ಕೊಂದು ಬಿಟ್ಟೆವು
ಒಂದು ಪಕ್ಷ ಕಟ್ಟಿಬಿಟ್ಟೆವು
ಪಠ್ಯದಲ್ಲಿ ಚರಕ ನೂತು
ಗ್ರಾಮ ರಾಜ್ಯ ಕಂಡೆವುಬುದ್ಧನನ್ನು ಓಡಿಸಿದೆವು
ದೇಶ ಬಿಟ್ಟು ಗಡಿಯಾಚೆ
ವಿಶ್ವ ತುಂಬಾ ಅವನ ನೆನಹು
ಇಲ್ಲಿ ಮಾತ್ರ ಕತ್ತಲು.ಜಾತಿ ಧರ್ಮ ಪಂಥ...
Latest News
ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...



