Monthly Archives: June, 2025

ಪ್ರಕೃತಿ ಪ್ರತಿಯೊಬ್ಬನ ಅಗತ್ಯಗಳನ್ನು ಪೂರೈಸುತ್ತದೆ-ಅಜಿತ ಮನ್ನಿಕೇರಿ

ಮೂಡಲಗಿ:-ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೇ ಹೊರತು ಆತನ ದುರಾಸೆಯನ್ನಲ್ಲ ಮಾನವ ತನ್ನ ಬದುಕಿಗೆ ಆಸರೆಯಾಗಿರುವ ಪರಿಸರ ವಿನಾಶಕ್ಕೆ ಇಂದಿನ ಜೀವನ ಶೈಲಿಯ ಮೂಲಕ ಕಾರಣವಾಗುತ್ತಿದ್ದು ಪರಿಸರ ಸಂರಕ್ಷಣೆ ನಮ್ಮ ಮುಖ್ಯವಾದ ಕರ್ತವ್ಯವಾಗಿರಬೇಕೆಂದು...

ಕೋಟ್ಯಂತರ ಜೀವಿಗಳು ಬದುಕುತ್ತಿರುವುದು ಪರಿಸರದಿಂದ-ಬಿ.ಬಿ. ಸಸಾಲಟ್ಟಿ

ಮೂಡಲಗಿ:-ತಾಲೂಕಿನ ಗುರ್ಲಾಪೂರ ಗ್ರಾಮದ ಪಿಎಂ ಶ್ರೀ ಶಾಸಕರ ಮಾದರಿ ಕನ್ನಡ ಶಾಲೆಯಲ್ಲಿ "ವಿಶ್ವ ಪರಿಸರ ದಿನಾಚರಣೆ" ಆಚರಿಸಲಾಯಿತು.ಪರಿಸರ ದಿನಾಚರಣೆಯ ದಿನ ಮಾತ್ರ ನಮಗೆಲ್ಲ ಪರಿಸರ ನೆನಪಾಗಬಾರದು. ಕೋಟ್ಯಂತರ ಜೀವಿಗಳು ಪರಿಸರದಿಂದ ಬದುಕುತ್ತಿರುವುದು. ಮನುಷ್ಯ...

ಮಿತ್ರನ ‘ನಿರ್ಲಿಪ್ತ’ ಕಾದಂಬರಿ ಇಷ್ಟವಾದದ್ದು ಬಾಲ್ಯ ಜೀವನ.

ನನ್ನ ಮಗನ ಮದುವೆ ಸಮಾರಂಭಕ್ಕೆ ಉದಯರವಿ ಬಂದಿದ್ದರು. ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ ಮಡದಿಯ ಇಚ್ಛಾ ಪ್ರಕಾರ ಸಾಂಗವಾಗಿ ನಡೆದಿತ್ತು. ಆಗ ಒಂದೂವರೆ ಗಂಟೆ. ಊಟದ ಸಮಯ. ಎಲ್ಲಾ ಬಂಧು ಬಳಗ ಸ್ನೇಹಿತರು ಜಮಾಯಿಸಿದ್ದರು....

ಪರಿಸರ ದಿನಾಚರಣೆ: ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ  :ಇಂದು ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ ಎಮ್.ಕೆ. ಹುಬ್ಬಳ್ಳಿಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ವಿವಿಧ ಚಟುವಟಿಕೆಗಳು ಜರುಗಿದವು. ಕಾರ್ಯಕ್ರಮಕ್ಕೆ ಪಿ.ಎಂ. ಪೋಷಣ ಯೋಜನೆಯ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಭೇಟಿ...

ಪ್ರತಿಯೊಬ್ಬರೂ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಿ – ಎಸ್ ಬಿ ಕೇದಾರಿ

ಹಳ್ಳೂರ -  ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಮೂಡಲಗಿ ತಾಲೂಕಿನ ಕಲ್ಲೋಳಿ ವಲಯದ ನಾಗನೂರಿನ ಮಹಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಮಾಹಿತಿ ನೀಡುವ ಕಾರ್ಯಕ್ರಮ ನೆರವೇರಿತು.ಪ್ರೌಢಶಾಲೆಯ ಪ್ರಾಚಾರ್ಯರಾದ ಎಸ್...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಗದೀಶ ಚಂದ್ರ ಭೋಸ್ ಇಕೋ ಕ್ಲಬ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮದ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.ನೋಡಲ್ ಶಿಕ್ಷಕಿಯರಾದ ಹೇಮಲತಾ ಪುರಾಣಿಕ ಮಾತನಾಡಿ...

ಮೈಸೂರು ಮಹಾನಗರಪಾಲಿಕೆ ಅಧಿಕಾರಿ ಶಿವಸ್ವಾಮಿ ಸತ್ಕಾರ

ಮೈಸೂರು ಮಹಾನಗರ ಪಾಲಿಕೆ ವಲಯ-೨ ರ ವರ್ಕ್ಇನ್ಸ್ಸ್ಪೆಕ್ಟರ್ ಆಗಿ ೪೨ ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿವಸ್ವಾಮಿ ರವರನ್ನು ಅರ್ಜಿ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಅಧ್ಯಕ್ಷರಾದ...

ಪಾಂಡುರಂಗ ರಾವ್ ಕಂಪ್ಲಿ ದಂಪತಿಗಳಿಗೆ ‘ಶ್ರೀ ಹರಿದಾಸ ಸಿಂದೂರ ‘ ಪ್ರಶಸ್ತಿ ಪ್ರದಾನ

    ಸಾತ್ವಿಕ ಚೇತನ ದಂಪತಿಗಳಾದ ಪಾಂಡುರಂಗ ರಾವ್ ಕಂಪ್ಲಿ ಮತ್ತು ವಿರಜ ಕಂಪ್ಲಿ ರವರಿಗೆ ತಾಯಲೂರು ವಾದಿರಾಜ್ ನೇತೃತ್ವದ “ಶ್ರೀನಿವಾಸ ಉತ್ಸವ ಬಳಗ” ವತಿಯಿಂದ ಬೆಂಗಳೂರಿನ ಶ್ರೀ ಪವಮಾನಪುರ ರಾಘವೇಂದ್ರ ಸ್ವಾಮಿಗಳ...

ಹೆತ್ತವರ ಗೌರವಿಸದಿದ್ದರೆ ಎಲ್ಲವೂ ಶೂನ್ಯ

ಯಾವುದೇ ಕಾರ್ಯಕ್ರಮವಿರಲಿ ಆರಂಭದಲ್ಲಿ ಗಣೇಶನ ಸ್ತುತಿ, ಪೂಜೆ ಇದ್ದೇ ಇರುತ್ತದೆ. ಪೂಜೆ ಪುನಸ್ಕಾರಗಳಿರಲಿ, ಯಜ್ಞ ಯಾಗಾದಿಗಳಿರಲಿ ಯಾವ ದೇವರಿಗೆ ಸಂಬಂಧಪಟ್ಟಿರಲಿ ಮೊದಲು ವಿನಾಯಕನಿಗೆ ಪೂಜೆ. ‘ಮೊದಲ ವಂದಿಪೆ ನಿನಗೆ ಗಣನಾಥ.’ ಎನ್ನುವ ಹಾಡನ್ನು...

ಹೆಚ್ ಡಿ ಎಫ್ ಸಿ ಬ್ಯಾಂಕಿನಿಂದ ಕೃಷಿಕರಿಗೆ ಮುಂಗಾರು ಸಾಲ ಸೌಲಭ್ಯ – ಆನಂದ್ ಕೆ ಎಸ್

ಬಾಗಲಕೋಟ: HDFC ಬ್ಯಾಂಕ್ ಮತ್ತು ಸಿ ಎಸ್ ಸಿ ಸೇವಾ ಕೇಂದ್ರಗಳ ಸಹಯೋಗದಲ್ಲಿ ಮಾನ್ಸೂನ್ ಮೆಗಾ ಲೋನ್ ಕಾರ್ಯಕ್ರಮವನ್ನು, ನವನಗರದ, ಸೆಕ್ಟರ್  ನಂಬರ್ 35 ರಲ್ಲಿರುವ ಬುಡ್ಡರ ಕಾಂಪ್ಲೆಕ್ಸಿ ನಲ್ಲಿರುವ ಸಿ ಎಸ್...

Most Read

error: Content is protected !!
Join WhatsApp Group